Slide
Slide
Slide
previous arrow
next arrow

ಅಂತರಾಷ್ಟ್ರೀಯ ದತ್ತು ಮಾಸ: ರಸಪ್ರಶ್ನೆ ಆನ್‌ಲೈನ್ ಸ್ಪರ್ಧೆ

300x250 AD

ಕಾರವಾರ: ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದಿಂದ ಪ್ರತಿ ವರ್ಷವು ನವೆಂಬರ್ ಮಾಸವನ್ನು ಅಂತರಾಷ್ಟ್ರೀಯ ದತ್ತು ಮಾಸವನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ದತ್ತು ಜಾಗೃತಿ ರಸ ಪ್ರಶ್ನೆ ಆನ್‌ಲೈನ್ ಸ್ಪರ್ಧೆಯನ್ನು ನ.30 ವರೆಗೆ ಏರ್ಪಡಿಸಲಾಗಿದೆ. ಭಾರತದಾದ್ಯಂತ ಎಲ್ಲಾ ನಾಗರೀಕರು https://quiz.mygov.in.quiz/adoption-awarness-quze-contest/ಲಿಂಕ್ ಮೂಲಕ ಭಾಗವಹಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top