Slide
Slide
Slide
previous arrow
next arrow

ನ.8 ರಂದು ವಿದ್ಯುತ್ ವ್ಯತ್ಯಯ

300x250 AD

ಕಾರವಾರ: ನಗರದ ಉಪವಿಭಾಗದ ಕೆ.ಹೆಚ್.ಬಿ ಕಾಲೋನಿ, ಸಂಕ್ರಿವಾಡ,ದೇವಳಿವಾಡಾ,ಪದ್ಮನಾಭ ನಗರ,ತೇಲಂಗ್‌ರೋಡ್,ಸು0ಕೇರಿ ಪ್ರದೇಶಗಳಲ್ಲಿ ತುರ್ತು ಲೈನ್ ನಿರ್ವಹಣೆ ಕೆಲಸ ಇಟ್ಟುಕೊಂಡಿರುವುದರಿ0ದ ನ.8 ರಂದು ಬೆಳಗ್ಗೆ 9 ಗಂಟೆಯಿ0ದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗುತ್ತೆದೆ ಎಂದು ಕಾರ್ಯ ಮತ್ತು ಪಾಲನಾ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ)ಕಾರವಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top