ಯಲ್ಲಾಪುರ: ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಬುಧವಾರ ಪೊಲೀಸರು ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ನಡೆಸುವ ಸವಾರರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದರು.
Read MoreMonth: November 2023
ನ.10ಕ್ಕೆ ಸೇವಾದಳ ಶತಮಾನೋತ್ಸವ ಸಂಭ್ರಮ
ಯಲ್ಲಾಪುರ: ಕಾಂಗ್ರೆಸ್ ಸೇವಾದಳಕ್ಕೆ ನೂರು ವರ್ಷ ತುಂಬಿದ ಪ್ರಯುಕ್ತ ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.10 ರಂದು ಶತಮಾನೋತ್ಸವ ಸಂಭ್ರಮ ನಡೆಯಲಿದೆ ಎಂದು ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷ ಪ್ರಶಾಂತ ಸಭಾಹಿತ ಹೇಳಿದರು. ಅವರು ಬುಧವಾರ ಈ ಕುರಿತು ಮಾಹಿತಿ…
Read Moreತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ: ಗೆಲುವು ಸಾಧಿಸಿದ ಲಯನ್ಸ್ ಪ್ರತಿಭೆಗಳು
ಶಿರಸಿ: ನಗರದ ಸೆಂಟ್ ಅಂತೋನಿ ಶಾಲೆಯಲ್ಲಿ ನ.7ರಂದು ನಡೆದ ತಾಲೂಕಾ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಶಿರಸಿ ಲಯನ್ಸ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನವನ್ನು ಗಳಿಸಿದ್ದಾರೆ. ಹಿರಿಯರ ವಿಭಾಗದಲ್ಲಿ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಕು.ಲಾವಣ್ಯ ಹೆಗಡೆ…
Read Moreಧೀರಜ್ ಎಕ್ಸ್ಪೋರ್ಟ್ಸ್: ದೀಪಾವಳಿ ಮಹಾಮೇಳ- ಜಾಹೀರಾತು
ಮಹಾ ಮೇಳದ ಕೊನೆಯ ದಿನ ಎಲ್ಲರಿಗೂ ದೀಪಾವಳಿಯ ಸಂತಸ ತರುವಲ್ಲಿ ಯಶಸ್ವಿ ಆಗಲಿ., ಬನ್ನಿ ನಿಮ್ಮ ನೆಚ್ಚಿನ ವಸ್ತುಗಳನ್ನು ಖರೀದಿಸಿ., ದೀಪಾವಳಿ ಹಬ್ಬವನ್ನು ಉಡುಗೊರೆ ಕೊಟ್ಟು ಆಚರಿಸಿ., ಸ್ಪೆಷಲ್ ವಿಶೇಷತೆ Bring the Best Dheeraj ExportzBeside Indian…
Read More70 ವರ್ಷಗಳ ಬಳಿಕ ಮೀಸಲಿಟ್ಟ ಜಾಗ ಆಸ್ಪತ್ರೆ ಹೆಸರಿಗೆ ಪಹಣಿ
ಭಟ್ಕಳ: ಕಳೆದ 70 ವರ್ಷದ ತಾಲ್ಲೂಕು ಸರಕಾರಿ ಆಸ್ಪತ್ರೆಗೆ ಸೇರಿದ ಕಾಯ್ದಿರಿಸಿದ 13 ಎಕರೆ ಜಾಗದಲ್ಲಿ 7 ಎಕರೆ ಪ್ರದೇಶದ ಜಾಗವು ಆಡಳಿತ ವೈದ್ಯಾಧಿಕಾರಿಗಳ ಹೆಸರಿಗೆ ಪಹಣಿ ಮಾಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಯಶಸ್ವಿಯಾಗಿದ್ದಾರೆ. 1956…
Read Moreದೈವ ನಿಂದನೆ ಕೃತ್ಯ ಖಂಡಿಸಿ ನ.9ಕ್ಕೆ ಮನವಿ ಸಲ್ಲಿಕೆ
ಹೊನ್ನಾವರ: ತಾಲೂಕಿನ ಅರೇಅಂಗಡಿ ಸರ್ಕಲ್ ಸಮೀಪ ನಡೆದ ದೈವ ನಿಂದನೆ ಕೃತ್ಯ ಖಂಡಿಸಿ ನ.9 ರಂದು ತಹಶೀಲ್ದಾರ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಹಿಂದು ಸಂಘದ ಸಂಚಾಲಕರಾದ ವಿಶ್ವನಾಥ ನಾಯಕ ಹೇಳಿದರು. ಅರೇಅಂಗಡಿ ಸರ್ಕಲ್ ಸಮೀಪ ಹಿಂದು ಕಾರ್ಯಕರ್ತರೊಂದಿಗೆ…
Read Moreಕೈಕೈ ಮಿಲಾಯಿಸಿಕೊಂಡ ಗ್ರಾ.ಪಂ.ಮಾಜಿ ಅಧ್ಯಕ್ಷರು
ಯಲ್ಲಾಪುರ: ತಾಲೂಕಿನ ವಜ್ರಳ್ಳಿಯ ಗ್ರಾಮ ಪಂಚಾಯಿತಿ ಎದುರುಗಡೆ ರಸ್ತೆ ಬೀದಿಯಲ್ಲಿ ವಜ್ರಳ್ಳಿ ಗ್ರಾಮ ಪಂಚಾಯತದ ಪಂಚಾಯತದ ಮಾಜಿ ಅಧ್ಯಕ್ಷರಿಬ್ಬರು ಕೈಕೈ ಮಿಲಾಯಿಸಿಕೊಂಡ ಘಟನೆ ನಡೆದಿದೆ. ಈ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದ್ದು, ಗ್ರಾಮ ಪಂಚಾಯತದ ಮಾಜಿ…
Read Moreಜಿ.ಸಿ.ಕಾಲೇಜಿನಲ್ಲಿ 10ನೇ ವರ್ಷದ ಜಿಲ್ಲಾಮಟ್ಟದ ಚರ್ಚಾ ಸ್ಪರ್ಧೆ
ಅಂಕೋಲಾ: ಇಲ್ಲಿನ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ದಿವಂಗತ ಪಿ.ಎಸ್. ಕಾಮತ್ ಸ್ಮರಣಾರ್ಥ ಜಿಲ್ಲಾ ಮಟ್ಟದ 10ನೇ ವರ್ಷದ ಚರ್ಚಾ ಸ್ಪರ್ಧೆಯ ಪೂರ್ವಭಾವಿ ತಾಲೂಕು (ಕ್ಲಸ್ಟರ್) ಮಟ್ಟದ ಚರ್ಚಾ ಸ್ಪರ್ಧೆಯು ಸೋಮವಾರ ಜಿ ಸಿ ಕಾಲೇಜಿನ ಯುಜಿಸಿ ಸಭಾಭವನದಲ್ಲಿ ನಡೆಯಿತು.…
Read Moreಬ್ರಹ್ಮಾನಂದಕ್ಕಿಂತ ಕಾವ್ಯಾನಂದವೇ ಶ್ರೇಷ್ಠ: ಸಾಹಿತಿ ಮಾಸ್ಕೇರಿ
ಶಿರಸಿ: ವಚನ ಕಾಲದ ನಂತರದ ಯುಗ ಮುಕ್ತಕ ಯುಗವೆಂದು ಮುಕ್ತವಾಗಿ ಹೇಳಬಹುದಾಗಿದೆ. ಸಾಹಿತ್ಯದ ಒಂದು ಪ್ರಕಾರವಾದ ಇದು ಜನಪದದ ಮಾರ್ಗದಲ್ಲಿ ಕೊಂಡೊಯ್ಯಬಲ್ಲುದಾಗಿದೆ. ಬ್ರಹ್ಮಾನಂದಕ್ಕಿಂತ ಕಾವ್ಯಾನಂದವೇ ಶ್ರೇಷ್ಠವಾದುದು ಎಂದು ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ಹೇಳಿದರು. ಸಾಹಿತ್ಯ ಸಂಚಲನ ಶಿರಸಿ ಹಾಗೂ…
Read Moreಕನ್ನಡ ಉಳಿಸಿ, ಬೆಳೆಸುವುದು ಕನ್ನಡಿಗನ ಆದ್ಯ ಕರ್ತವ್ಯ: ಯೋಗರಾಜ್
ದಾಂಡೇಲಿ: ಸರ್ವ ಸಮನ್ವಯತೆಯನ್ನು ಸಾರುವ ಹಾಗೂ ಎಲ್ಲರೂ ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಭಾಷೆ ಕನ್ನಡ. ಕನ್ನಡವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ ಎಂದು ಪತ್ರಕರ್ತ ಯೋಗರಾಜ್ ಎಸ್.ಕೆ. ಹೇಳಿದರು. ಅವರು ನಗರದ ಕರ್ನಾಟಕ ಸಂಘ ಪಂಚಗಾನ…
Read More