Slide
Slide
Slide
previous arrow
next arrow

ಸರ್ವರ್ ಸಮಸ್ಯೆ; ಕರ್ನಾಟಕ ಒನ್ ಕೇಂದ್ರದಲ್ಲಿ ನೂಕು ನುಗ್ಗಲು

ದಾಂಡೇಲಿ: ಪಡಿತರ ತಿದ್ದುಪಡಿ ಮತ್ತು ಹೆಸರು ಸೇರ್ಪಡೆಗೆ ಅ.8ರಿಂದ 10ರವರೆಗೆ ದಿನ ನಿಗದಿಪಡಿಸಲಾಗಿತ್ತು. ಅ.8ರಿಂದಲೇ ತಾಲೂಕಿನ ಗ್ರಾಮ ಒನ್ ಕೇಂದ್ರಗಳಿಗೆ ಹಾಗೂ ನಗರಸಭೆಯ ಆವರಣದಲ್ಲಿರುವ ಕರ್ನಾಟಕ ಒನ್ ಕೇಂದ್ರಕ್ಕೆ ಸಾರ್ವಜನಿಕರು ಪಡಿತರ ಚೀಟಿಯಲ್ಲಿ ತಿದ್ದುಪಡಿ ಹಾಗೂ ಹೆಸರು ಸೇರ್ಪಡೆಗೆ…

Read More

ಡಾ.ದಿನಕರ ದೇಸಾಯಿ ಶಾಲೆ 8ನೇ ಬಾರಿಗೆ ವಿಭಾಗ ಮಟ್ಟಕ್ಕೆ

ಅಂಕೋಲಾ: ಕಾರವಾರದಲ್ಲಿ ನಡೆದ ಜಿಲ್ಲಾ ಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪಟ್ಟಣದ ಡಾ.ದಿನಕರ ದೇಸಾಯಿ ಪ್ರಾಥಮಿಕ ಶಾಲೆಯ 6 ಹಾಗೂ 7ನೇ ತರಗತಿಯ ಬಾಲಕ ಹಾಗೂ ಬಾಲಕಿಯರ ಎರಡೂ ತಂಡ ಅಮೋಘ ಸಾಧನೆಯೊಂದಿಗೆ ಪ್ರಥಮ ಸ್ಥಾನ ಪಡೆದು ವಿಭಾಗ…

Read More

ಬಯೋಮೆಟ್ರಿಕ್ ಸೋರಿಕೆ: ಹಣ ದೋಚುತ್ತಿರುವ ವಂಚಕರು

ಬೆಂಗಳೂರು: ಬ್ಯಾಂಕ್ ಹಾಗೂ ಎಟಿಎಂ ಕೇಂದ್ರಗಳಿಗೆ ಹೋಗದೇ ಕೇವಲ ಆಧಾರ್ ಬಳಸಿಕೊಂಡು ಹಣ ಪಡೆಯಲು ದೇಶದಲ್ಲಿ ಎಇಪಿಎಸ್ (ಆಧಾರ್ ಆಧಾರಿತ ಹಣ ಪಾವತಿ ವ್ಯವಸ್ಥೆ) ಜಾರಿಗೆ ತರಲಾಗಿದ್ದು, ಈ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿರುವ ಸೈಬರ್ ವಂಚಕರು ಜನರ ಖಾತೆಗಳಲ್ಲಿರುವ…

Read More

ಸಚಿವರಿಗೆಲ್ಲ ಹೊಸ ಕಾರು, ಸಾರ್ವಜನಿಕರ ತಕರಾರು

ಕಾರವಾರ: ರಾಜ್ಯ ಸರ್ಕಾರ ತನ್ನ ಸಂಪುಟದ ಎಲ್ಲ ಸಚಿವರಿಗೆ ಹೊಚ್ಚ ಹೊಸ ಕಾರುಗಳನ್ನು ಬುಕ್ ಮಾಡಿದ್ದು, ಈಗಾಗಲೇ ಕೆಲವು ಸಚಿವರು ಅವುಗಳನ್ನು ಪಡೆದು ಬಳಸಲಾರಂಭಿಸಿದ್ದಾರೆ. ಈ ಕುರಿತು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂತಸ ಕೂಡ ಹಂಚಿಕೊಂಡಿದ್ದಾರೆ.…

Read More

ಗೋವಾ ಬೀಚ್ ಬದಿಯ ಹೊಟೇಲ್‌ಗಳಲ್ಲಿ ಮೀನು ಸಾರು ಕಡ್ಡಾಯ!

ಪಣಜಿ: ಗೋವಾದಲ್ಲಿ ಬೀಚ್ ಬದಿಯ ಹೊಟೇಲ್‌ಗಳಲ್ಲಿ ಭಾರತೀಯ ಮತ್ತು ಅಂತಾರಾಷ್ಟ್ರೀಯ ಆಹಾರಗಳ ಜತೆಗೆ ರಾಜ್ಯದ ಸ್ಥಳೀಯ ಪ್ರಸಿದ್ಧ ಆಹಾರವಾದ ‘ಮೀನು ಸಾರು- ಅನ್ನ’ವನ್ನು ಆಹಾರ ಪಟ್ಟಿಯಲ್ಲಿ ಸೇರಿಸುವುದು ಕಡ್ಡಾಯವಾಗಿದೆ. ಈ ಬಗ್ಗೆ ಗೋವಾ ಪ್ರವಾಸೋದ್ಯಮ ಸಚಿವ ರೋಹನ್ ಕೌಂತೆ…

Read More

ಸ್ಪರ್ಧೆಯ ವೇಳೆ ಕುಸಿದು ಬಿದ್ದು ಸ್ಪರ್ಧಿ ಸಾವು!

ಪಣಜಿ: ವಿಶ್ವದ ಅತ್ಯಂತ ಕಠಿಣ ಸ್ಪರ್ಧೆಗಳಲ್ಲಿ ಒಂದೆಂದು ಕರೆಯಲ್ಪಡುವ ‘ಐರನ್‌ಮ್ಯಾನ್ 70.3’ ಸ್ಪರ್ಧೆಯ ವೇಳೆ ಸ್ಪರ್ಧಿಯೊಬ್ಬರು ಏಕಾಏಕಿ ಕುಸಿದು ಬಿದ್ದಿದ್ದು ಚಿಕಿತ್ಸೆ ವೇಳೆ ಮೃತಪಟ್ಟಿರುವ ಘಟನೆ ಇಲ್ಲಿ ನಡೆದಿದೆ. ಮೃತ ಸ್ಪರ್ಧಿಯನ್ನು ಕಾಮಾಖ್ಯ ಸಿದ್ಧಾರ್ಥ್ (26) ಎಂದು ಗುರುತಿಸಲಾಗಿದೆ.…

Read More

ರೋ ರೋ ರೈಲಿನಲ್ಲಿ ಬೆಂಕಿ!

ಭಟ್ಕಳ: ಲಾರಿಗಳನ್ನು ಸಾಗಿಸುವ ರೋ ರೋ ರೈಲಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಪಾರ ಸೊತ್ತುಗಳಿಗೆ ಹಾನಿಯಾಗಿರುವ ಘಟನೆ ಬೈಂದೂರು ಸಮೀಪದ ಬಿಜೂರು ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ.  ಅ.9ರಂದು ಮುಂಬೈ ಕೋಲಾಡ್‌ನಿಂದ ಮಂಗಳೂರು ಸುರತ್ಕಲ್ ಕಡೆಗೆ ಲಾರಿಗಳನ್ನು ಹೊತ್ತ…

Read More

8 ವಾರೆಂಟ್ ಬಳಿಕ ಪೊಲೀಸರ ಖೆಡ್ಡಾಕ್ಕೆ ಬಿದ್ದ ಆರೋಪಿ!

ಹಳಿಯಾಳ: ಎಂಟು ಬಾರಿ ವಾರೆಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಕರೆತರುವಲ್ಲಿ ಇಲ್ಲಿನ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. 2014ರ ಹಳಿಯಾಳದ ಪ್ರಕರಣವೊಂದರಲ್ಲಿ ಬೆಳಗಾವಿಯ ಜಿಲ್ಲೆಯ ಕಿತ್ತೂರು ಸೋಮವಾರಪೇಟೆಯ ದಸ್ತಗೀರ ಮುಲ್ಲಾ ಎನ್ನುವಾತ ಆರೋಪಿಯಾಗಿದ್ದ. ಪ್ರಕರಣದಲ್ಲಿ ನ್ಯಾಯಾಲಯಕ್ಕೆ…

Read More

ಆತ್ಮಹತ್ಯೆ ಯತ್ನಿಸಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು

ಭಟ್ಕಳ: ತಾಲೂಕಿನ ತಲಾಂದ ಗ್ರಾಮದಲ್ಲಿ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡ ಯುವಕನೋರ್ವ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ತಲಾಂದ ನಿವಾಸಿ ಮಂಜುನಾಥ ಗೊಂಡ ಮೃತ…

Read More

TSS ಆಸ್ಪತ್ರೆ: INTERNATIONAL DAY OF GIRL CHILD- ಜಾಹೀರಾತು

Shripad Hegde Kadave Institute of Medical Sciences 👧 INTERNATIONAL DAY OF GIRL CHILD👧 “We believe Girls and Women everywhere should be equal, Empower and Safe” Best wishes from:Shripad…

Read More
Back to top