ಸಿದ್ದಾಪುರ: ತಾಲೂಕಿನ ಗೋಳಗೋಡದ ಸಿದ್ಧಿವಿನಾಯಕ ದೇವಾಲಯದ (ಹೆಗ್ಗರಣಿ) ಪ್ರಾಂಗಣದಲ್ಲಿ ಹವ್ಯಾಸಿ ಯಕ್ಷಕಲಾ ಬಳಗ ಹಾಗೂ ದೇವಾಲಯದ ಆಡಳಿತ ಮಂಡಳಿಯ ಆಶ್ರಯದಲ್ಲಿ ನಡೆದ ‘ಶಬರಾರ್ಜುನ’ ಮತ್ತು ‘ಊರ್ವಶಿ ಶಾಪ’ ತಾಳಮದ್ದಲೆ ಪ್ರೇಕ್ಷಕರನ್ನು ರಂಜಿಸಿತು. ಹಿಮ್ಮೇಳದಲ್ಲಿ ಭಾಗವಗತರಾಗಿ ಪ್ರಸನ್ನ ಭಟ್ಟ ಬಾಳ್ಕಲ,…
Read MoreMonth: October 2023
ಕಲ್ಲೂರಿನ ಶಾಲೆಯಲ್ಲಿ ಜರುಗಿದ ಮಹಾಗಣಪತಿ ಮತ್ತು ಶಾರದಾ ಪೂಜೆ
ಸಿದ್ದಾಪುರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲೂರಿನಲ್ಲಿ ಮಹಾಗಣಪತಿ ಮತ್ತು ಶಾರದಾ ಪೂಜೆಯನ್ನು ಶುಕ್ರವಾರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಹೇಶ್ವರಯ್ಯ ಹಿರೇಮಠ್‌ರವರು ಮಂತ್ರ ಘೋಷಣೆ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯಕ್ರಮವನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಸಂಘಟನೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಎಸ್‌ಡಿಎಮ್‌ಸಿ…
Read Moreನ.5ಕ್ಕೆ ಜ್ಯೋತಿಷ್ಯ, ವಾಸ್ತು, ಆಯುರ್ವೇದ, ಜಾನಪದ ಸಮ್ಮೇಳನ
ಯಲ್ಲಾಪುರ: ತಾಲೂಕಿನ ಮಂಚಿಕೇರಿ ರಂಗಮಂದಿರದಲ್ಲಿ ನ.5ರಂದು ಹುಬ್ಬಳ್ಳಿ ಜ್ಯೋತಿರ್‌ವಿಜ್ಞಾನ ಸಂಸ್ಥೆಯ ವತಿಯಿಂದ ಜ್ಯೋತಿಷ್ಯ, ವಾಸ್ತು, ಆಯುರ್ವೇದ, ಜಾನಪದ ಸಮ್ಮೇಳನ ನಡೆಯಲಿದೆ ಎಂದು ವಿದ್ವಾನ್ ಗಣೇಶ ಹೆಗಡೆ ಹುಬ್ಬಳ್ಳಿ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಸಮ್ಮೇಳನ ಉದ್ಘಾಟಿಸಲಿದ್ದು,…
Read Moreನ.1ರಿಂದ 5ರವರೆಗೆ 37ನೇ ಸಂಕಲ್ಪ ಉತ್ಸವ: ಪ್ರಮೋದ ಹೆಗಡೆ
ಯಲ್ಲಾಪುರ: ನ.1ರಿಂದ 5ರವರೆಗೆ ಪಟ್ಟಣದ ಗಾಂಧಿ ಕುಟೀರದಲ್ಲಿ 37ನೇ ಸಂಕಲ್ಪ ಉತ್ಸವ ನಡೆಯಲಿದೆ ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.1ರಂದು ಸಂಜೆ 6 ಗಂಟೆಗೆ ಸಂಕಲ್ಪ ಉತ್ಸವವನ್ನು ಸ್ವರ್ಣವಲ್ಲಿ…
Read Moreಶಾರದಾ ಮಹೋತ್ಸವದ ಪ್ರಯುಕ್ತ ವಿಶೇಷ ಕಾರ್ಯಕ್ರಮ
ಗೋಕರ್ಣ: ಸಿದ್ಧೇಶ್ವರ-ಹಿತ್ತಲಮಕ್ಕಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ 18ನೇ ವರ್ಷದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಉಪನ್ಯಾಸಕ ಬೊಮ್ಮಯ್ಯ ಗಾಂವಕರ, ಸಾರಿಗೆ ಇಲಾಖೆಯ ಘಟಕ ಲೆಕ್ಕಿಗ ನಾರಾಯಣ ಪಟಗಾರ, ಸಾರಿಗೆ ನಿಯಂತ್ರಣಾಧಿಕಾರಿ ಹೊನ್ನಪ್ಪ ಪಟಗಾರ, ಚಾಲಕ…
Read Moreಡಿಸಿಯಿಂದ ಕುಂದು- ಕೊರತೆ ಆಲಿಕೆ ಸಭೆ ಇಂದು
ಕಾರವಾರ: ಇಲ್ಲಿನ ನಗರಸಭೆಗೆ ಸಂಬಂಧಿಸಿದಂತೆ ನಗರ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಕುಂದು- ಕೊರತೆಗಳನ್ನು ಆಲಿಸಲು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಅ.28ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಗರಸಭೆ ಕಾರ್ಯಾಲಯದಲ್ಲಿ ಸಾರ್ವಜನಿಕರಿಗೆ ಲಭ್ಯವಿರಲಿದ್ದಾರೆ. ಕಾರವಾರ ಪಟ್ಟಣ ವ್ಯಾಪ್ತಿಯ…
Read Moreಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನ.1ಕ್ಕೆ
ಕಾರವಾರ: ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವು ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನ.1ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ. ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ಎಸ್.…
Read Moreಇ-ಶ್ರಮ್ ನೋಂದಣಿಗೆ ಅರ್ಜಿ ಆಹ್ವಾನ
ಕಾರವಾರ: ಅಸಂಘಟಿತ ಕಾರ್ಮಿಕರ ಸಮಗ್ರ ದತ್ತಾಂಶ ಕ್ರೋಢೀಕರಿಸುವ ಉದ್ದೇಶದಿಂದ 379 ವರ್ಗಗಳ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ್ ಪೋರ್ಟಲ್‌ನಲ್ಲಿ ನೊಂದಾಯಿಸಲಾಗುತ್ತಿದೆ. 31 ಮಾರ್ಚ್ 2022ರೊಳಗೆ ನೊಂದಣಿಯಾಗಿ ಮತ್ತು ಈ ದಿನಾಂಕದಲ್ಲಿ ಅಪಘಾತಗೊಂಡ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೊಜನೆಯಡಿ…
Read Moreಭಗವದ್ಗೀತೆಯಿಂದ ಜ್ಞಾನ, ಕೌಶಲ್ಯ: ಆರ್.ಜಿ.ಕೊಲ್ಲೆ
ಭಟ್ಕಳ: 18 ದಿನಗಳ ಮಹಾಭಾರತದ ಯುದ್ಧದಲ್ಲಿ ಶ್ರೀಕೃಷ್ಣನು ಭಗವದ್ಗೀತೆಯನ್ನು ಬೋಧಿಸಿದನು. ಧರ್ಮಪಾಲನೆ ಮಾಡುವ ಪಾಂಡವರನ್ನು ತನ್ನ ಪ್ರಾಣವೇ ಎಂದು ರಕ್ಷಣೆ ಮಾಡಿದನು. ಭಗವದ್ಗೀತೆಯು ವಿದ್ಯಾರ್ಥಿಗಳಲ್ಲಿ ಜ್ಞಾನ, ವಿವೇಕ, ಕೌಶಲ್ಯ ಮತ್ತು ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವಲ್ಲಿ ಈಗಿನ ಯುವಪೀಳಿಗೆಗೆ ಈ…
Read Moreಪದವಿ ಫಲಿತಾಂಶ: ಎಸ್‌ಜಿಎಸ್ ಕಾಲೇಜು ವಿದ್ಯಾರ್ಥಿಗಳ ಸಾಧನೆ
ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನಡೆಸಿದ ಅಂತಿಮ ವರ್ಷದ 6ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಶ್ರೀಗುರು ಸುಧೀಂದ್ರ ಕಾಲೇಜಿನ ಬಿಸಿಎ, ಬಿಕಾಂ, ಬಿಬಿಎನಲ್ಲಿ ಅನುಕ್ರಮವಾಗಿ ಶೇ 100, ಶೇ 98.50, ಶೇ 96 ಫಲಿತಾಂಶ ಪಡೆದು ಸಾಧನೆಗೈಯುವ ಮೂಲಕ ಕಾಲೇಜಿಗೆ…
Read More