ಸಿರಸಿ: ಎಂಇಎಸ್ ಕಾಲೇಜ್ ಆಫ್ ಕಾಮರ್ಸ್, ಸಿರಸಿಯ ಬಿ.ಕಾಂ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ರಕ್ಷಿತಾ ರಾಜಾರಾಮ ಹೆಗಡೆ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಶಟಲ್ ಬ್ಯಾಡ್ಮಿಂಟನ್ ಬ್ಲೂ ಪ್ರಶಸ್ತಿ ಲಭಿಸಿದೆ.
ಈ ಸಾಧನೆ ಅವರ ಕ್ರೀಡಾ ಪ್ರಾವಿಣ್ಯತೆ ಮತ್ತು ಮೀಸಲಾದ ಶ್ರದ್ಧೆಯನ್ನು ತೋರಿಸುತ್ತದೆ. ಇದು ಕಾಲೇಜು ಹಾಗೂ ವಿಶ್ವವಿದ್ಯಾಲಯಕ್ಕೆ ಹೆಮ್ಮೆ ತಂದಿದೆ.