ಪರಿಸರ ತಜ್ಞ, ಖ್ಯಾತ ಬರಹಗಾರ ಶ್ರೀ ಶಿವಾನಂದ ಕಳವೆ ಅವರಿಂದ ಪಾದಯಾತ್ರೆಗೆ ಬೆಂಬಲ.
ನಮ್ಮ ನಾಯಕರಾದ ಶ್ರೀ ಅನಂತಮೂರ್ತಿ ಹೆಗಡೆಯವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಿಂದ ಕಾರವಾರದವರೆಗೆ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ಪರಿಸರ ತಜ್ಞ , ಖ್ಯಾತ ಬರಹಗಾರ ಶ್ರೀ ಶಿವಾನಂದ ಕಳವೆ ಅವರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟದಲ್ಲಿ ಪಾಲ್ಗೊಳ್ಳಿ.
@Shivanad Kalave
@Ananthamurthy Hegde