ಕಾರವಾರ: ಪ್ರತಿಯೊಬ್ಬರು ತಮ್ಮ ತಂದೆ- ತಾಯಿಯವರ ಸೇವೆಯನ್ನು ಮಾಡಬೇಕು ಎಂದು ಕೋಸ್ಟ್ಗಾರ್ಡ್ ಪಶ್ಚಿಮ ವಲಯದ ಕಮಾಂಡರ್, ಇನ್ಸ್ಪೆಕ್ಟರ್ ಜನರಲ್ ಮನೋಜ ಬಾಡ್ಕರ್ ಕರೆ ನೀಡಿದರು. ನಗರದ ದಿವೇಕರ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಅವಕಾಶ ಎಂಬ ಶೀರ್ಷಿಕೆ…
Read MoreMonth: September 2023
ಕೊಟ್ಟಿಗೆಯಲ್ಲಿ ಕಟ್ಟಿದ್ದ ಆಕಳು, ಕರು ಇದ್ದಕ್ಕಿದ್ದಂತೆ ಸಾವು
ಮುಂಡಗೋಡ: ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಆಕಳು ಹಾಗೂ ಕರು ಇದ್ದಿದ್ದಕ್ಕಿದ್ದಂತೆ ಮೃತಪಟ್ಟಿರುವ ಘಟನೆ ತಾಲೂಕಿನ ಹುನಗುಂದ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಹುನಗುಂದ ಗ್ರಾಮದ ರೈತ ಬಸವರಾಜ ಛಬ್ಬಿ ಎಂಬುವವರ ಆಕಳು ಮೃತಪಟ್ಟಿದೆ. ಮೃತಪಟ್ಟ ಆಕಳು ಮತ್ತು ಕರು 37…
Read Moreವಿಡಿಐಟಿಗೆ ವಿಟಯುವಿನಿಂದ 1 ಲಕ್ಷ ರೂ. ನಗದು ಪುರಸ್ಕಾರ
ಹಳಿಯಾಳ: ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ಕೆಎಲ್‌ಎಸ್ ವಿಡಿಐಟಿ ವಿದ್ಯಾರ್ಥಿಗಳು 2020-21ರಲ್ಲಿ ತೋರಿರುವ ಸಾಧನೆಯನ್ನು ಗುರುತಿಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯು 1 ಲಕ್ಷ ರೂಪಾಯಿ ನಗದು ಪುರಸ್ಕಾರ ನೀಡಿದೆ. ದಶಕಗಳಿಂದ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ…
Read Moreಕ್ರೀಡಾಕೂಟ: ವಾನಳ್ಳಿ ಶಾಲಾ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ
ಶಿರಸಿ: ಇಲ್ಲಿನ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸ.ಹಿ.ಪ್ರಾ. ಶಾಲೆ ವಾನಳ್ಳಿಯ ವಿದ್ಯಾರ್ಥಿನಿಯರಾದ ಶ್ರಾವ್ಯ ವೆಂಕಟ್ರಮಣ ಭಟ್ಟ ಉದ್ದ ಜಿಗಿತ ಮತ್ತು ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಮತ್ತು ಸ್ಪೂರ್ತಿ ಅಣ್ಣಪ್ಪ ಪೂಜಾರಿ…
Read Moreಸ್ಕೋಡವೇಸ್ ಯೋಜನೆಗಳು ಅಸಹಾಯಕರ ಪಾಲಿಗೆ ವರದಾನವಾಗಿವೆ: ಶಾಸಕ ಭೀಮಣ್ಣ
ಶಿರಸಿ: ಮಹಿಳೆಯರ ಆರ್ಥಿಕವಾಗಿ ಸಧೃಢವಾದಾಗ ಮಾತ್ರ ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಎಂದು ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಅವರು ನಗರದ ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಸ್ಕೊಡ್‌ವೆಸ್ ಮಹಿಳಾ ಸೌಹಾರ್ದ ಸಹಕಾರಿ ನಿಯಮಿತದ…
Read Moreಆಕಸ್ಮಿಕ ಬೆಂಕಿ ಅವಘಡ: ಲಕ್ಷಾಂತರ ಮೌಲ್ಯದ ಬಟ್ಟೆ ಸುಟ್ಟು ಕರಕಲು
ಅಂಕೋಲಾ: ಅಂಬಾರಕೊಡ್ಲ ರಸ್ತೆಗೆ ಹೊಂದಿಕೊಂಡಿರುವ ರೊಯ್ ಪ್ಯಾಶನ್ ಬಟ್ಟೆ ಅಂಗಡಿಗೆ ಮತ್ತು ಪಕ್ಕದಲ್ಲಿದ್ದ ಮಹಾಸತಿ ಮೊಬೈಲ್ ಅಂಗಡಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಬೆಂಕಿ ಅನಾಹುತದಲ್ಲಿ ಬಟ್ಟೆ ಅಂಗಡಿ ಸಂಪೂರ್ಣವಾಗಿ ಸುಟ್ಟುಕರಕಲಾಗಿದ್ದು, ಮೊಬೈಲ್…
Read Moreಪ್ರೊಗ್ರೆಸ್ಸಿವ್ ಹಳೆಯ ವಿದ್ಯಾರ್ಥಿ ಬಳಗದಿಂದ ಕಾನುತೋಟದಲ್ಲಿ ಸ್ನೇಹಮಿಲನ: ಸಾಧಕರಿಗೆ ಸನ್ಮಾನ
ಸಾಗರ: ಜೀವನದ ಭವಿಷ್ಯವನ್ನು ರೂಪಿಸುವಲ್ಲಿ ಹೈಸ್ಕೂಲ್ ವಿದ್ಯಾರ್ಥಿ ಜೀವನ ತುಂಬಾ ಮಹತ್ವದ್ದಾಗಿದೆ ಎಂದು ಇತಿಹಾಸ ಪ್ರಾಧ್ಯಾಪಕ, ಸಾಮಾಜಿಕ ಕಾರ್ಯಕರ್ತರಾದ ಡಾ. ಬಾಲಕೃಷ್ಣ ಹೆಗಡೆ ಹೇಳಿದರು. ಅವರು ಸಾಗರ ಸಮೀಪದ ಕಾನುತೋಟದಲ್ಲಿ ಶಿರಸಿ ಪ್ರೊಗ್ರೆಸ್ಸಿವ್ ಹೈಸ್ಕೂಲಿನ 1979-80ನೇ ಬ್ಯಾಚಿನ ವಿದ್ಯಾರ್ಥಿಗಳ…
Read Moreಟಿಎಸ್ಎಸ್ ನೂತನ ಮಂಡಳಿಯಿಂದ ಯಲ್ಲಾಪುರ ಶಾಖೆ ಭೇಟಿ
ಯಲ್ಲಾಪುರ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಶಿರಸಿ ಇದರ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಗೋಪಾಲಕೃಷ್ಣ ವೆಂ. ವೈದ್ಯ ಹಾಗೂ ಆಡಳಿತ ಮಂಡಳಿ ನಿರ್ದೇಶಕರುಗಳು ಇತ್ತೀಚೆಗೆ ಸಂಘದ ಯಲ್ಲಾಪುರ ಶಾಖೆಯನ್ನು ಭೇಟಿ ಮಾಡಿದರು.ಈ ಸಂದರ್ಭದಲ್ಲಿ ಶಾಖೆಯ…
Read Moreಸೆ.12ಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಕ್ಕೆ 33 ವರ್ಷ: ಮರಿಚಿಕೆಯಾದ ಭೂಮಿ ಹಕ್ಕು
ಶಿರಸಿ: ಜಿಲ್ಲೆಯ ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ಅರಣ್ಯ ಭೂಮಿ ಹಕ್ಕಿಗಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಹೋರಾಟವು ಸೆ.12ಕ್ಕೆ 33 ನೇ ವರ್ಷ ಪಾದಾರ್ಪಣೆ ಮಾಡುತ್ತಿದ್ದು, ಭೂಮಿ ಹಕ್ಕಿಗಾಗಿ ಕಾನೂನು ಜಾರಿಯಲ್ಲಿದ್ದರೂ ಭೂಮಿ ಹಕ್ಕು ಮರಿಚಿಕೆಯಾಗಿದೆ. ಉತ್ತರ…
Read Moreಲಯನ್ಸ್ ಪ್ರೌಢಶಾಲೆಯಿಂದ ಶಿಸ್ತುಬದ್ಧ ಕ್ರೀಡಾಕೂಟ ಆಯೋಜನೆ
ಶಿರಸಿ: ಜಿಲ್ಲಾ ಪಂಚಾಯತ್ ಉತ್ತರಕನ್ನಡ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಶಿರಸಿ ಶೈಕ್ಷಣಿಕ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿರಸಿ ಶೈಕ್ಷಣಿಕ ಜಿಲ್ಲೆ, ಶಿರಸಿ (ಉ.ಕ) ಲಯನ್ಸ್ ಕ್ಲಬ್ ಶಿರಸಿ, ಸಿರ್ಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿ (ರಿ.),…
Read More