ಶಿರಸಿ: ಇತ್ತೀಚಿಗೆ ಜರುಗಿದ ಶಿರಸಿ ತಾಲೂಕಾ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ಕಬ್ಬಡ್ಡಿಯಲ್ಲಿ ಸರಕಾರಿ ಪ್ರೌಢ ಶಾಲೆ ಇಸಳೂರಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಪ್ರವೇಶಿಸಿದ್ದಾರೆ. ಹಾಗೆಯೆ ಬಾಲಕರ ತಂಡವೂ ಕಬ್ಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ.…
Read MoreMonth: September 2023
ಅನುದಾನಿತ ನೌಕರರ ಸಹಕಾರ ಸಂಘಕ್ಕೆ ರೂ.57 ಲಕ್ಷ ಲಾಭ: ಸದಸ್ಯರಿಗೆ ಶೇ.23 ಲಾಭಾಂಶ ಪ್ರಕಟ
ಶಿವಮೊಗ್ಗ: ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘ, ನಿಯಮಿತವು ತನ್ನ ಸದಸ್ಯರಿಗೆ 2022-23ನೇ ಸಾಲಿಗೆ ಶೇ.23ರಷ್ಟು ಲಾಭಾಂಶ ಘೋಷಣೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಯೋಗೇಶ ಎಸ್.ಪ್ರಕಟಿಸಿದರು. ಅವರು ನಗರದ ಬಂಜಾರ ಕನ್ವೆನ್ಷನ್ ಹಾಲ್ ನಲ್ಲಿ…
Read Moreದ್ವಾಪರ ಯುಗ ಸೃಷ್ಟಿಸಿದ ಯಶೋದಾ ಕೃಷ್ಣ ಸ್ಪರ್ಧೆ
ಕುಮಟಾ: ಇಲ್ಲಿಯ ರೋಟರಿ ಏನ್ಸ್ ಕ್ಲಬ್‌ನವರು ರೋಟರಿ ಕ್ಲಬ್ ಸಹಯೋಗದಲ್ಲಿ ನಡೆಸಿದ ತಾಲೂಕಿನಲ್ಲಿಯೇ ಪ್ರಥಮವೆಂಬ ಯಶೋದಾ ಕೃಷ್ಣ ಸ್ಪರ್ಧಾ ಕಾರ್ಯಕ್ರಮ ನೆರೆದ ನೂರಾರು ಪ್ರೇಕ್ಷಕರ ಮನಸೂರೆಗೊಂಡಿತು. ವೈಷ್ಣವಿ ಮತ್ತು ಗಾಯತ್ರಿ ಶೇಟ್ ಪ್ರಥಮ ಸ್ಥಾನ, ಅತ್ರೇಯ ಮತ್ತು ದೀಪಾ…
Read MoreRANI E-MOTORS: ಇಲೆಕ್ಟ್ರಿಕ್ ದ್ವಿಚಕ್ರ ವಾಹನ- ಜಾಹೀರಾತು
RANI E-MOTORSElectric Two Wheelers DAO Ride Electric Ride a DAO Best Specifications of DAO: 🔷 28Ltr Boot Space🔶 Powerful HUB MOTOR🔷 Key less Entry & Side Stand Sensor🔶…
Read Moreಸಚಿವ ಡಿ.ಸುಧಾಕರನ್ನು ಮಂತ್ರಿಮಂಡಲದಿಂದ ಕೈಬಿಡಲು ಆಗ್ರಹ
ಸಿದ್ದಾಪುರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಿದ್ದಾಪುರ ಶಾಖೆಯ ವತಿಯಿಂದ ಸಚಿವ ಡಿ.ಸುಧಾಕರ ಅವರನ್ನು ಮಂತ್ರಿಮಂಡಲದಿಂದ ಕೈಬಿಡಬೇಕೆಂದು ಆಗ್ರಹಿಸಿ ಸ್ಥಳೀಯ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಸರ್ಕಾರದ ಯೋಜನೆ ಹಾಗೂ ಸಾಂಸ್ಕೃತಿಕ ಸಚಿವ ಡಿ.ಸುಧಾಕರ ಅವರು…
Read Moreಹಾರ್ಸಿಕಟ್ಟಾದ ಶ್ರೀರಾಮ ಹೆಗಡೆ ರಾಜ್ಯಮಟ್ಟದ ವಾಲಿಬಾಲ್ ತಂಡಕ್ಕೆ ಆಯ್ಕೆ
ಸಿದ್ದಾಪುರ: ಭಟ್ಕಳದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾವಳಿಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯನ್ನು ಪ್ರತಿನಿಧಿಸಿದ್ದ ತಾಲೂಕಿನ ಹಾರ್ಸಿಕಟ್ಟಾ ಅಶೋಕ ಪ್ರೌಢಶಾಲೆಯ ಶ್ರೀರಾಮ ಹೆಗಡೆ ಹುಕ್ಲಮಕ್ಕಿ ಈತನು ಶಿರಸಿ ಶೈಕ್ಷಣಿಕ ಜಿಲ್ಲಾ ತಂಡದಿoದ ರಾಜ್ಯಮಟ್ಟದ ವಾಲಿಬಾಲ್…
Read Moreಸೆ.20ರಿಂದ ಶ್ರೀಮದ್ಭಾಗವತ ಉಪನ್ಯಾಸ ಮಾಲಿಕೆ
ಸಿದ್ದಾಪುರ: ಪಟ್ಟಣದ ಶಂಕರಮಠದ ಸಭಾಂಗಣದಲ್ಲಿ ಸಂಸ್ಕೃತಿ ಸಂಪದ ಶೃಂಗೇರಿ ಶಂಕರ ಮಠ ಸಿದ್ದಾಪುರ ಇವರ ಆಶ್ರಯದಲ್ಲಿ ಸಾಕೇತ ಪ್ರತಿಷ್ಠಾನ ಗುಂಜಗೋಡು ಹಾಗೂ ಸುಷಿರ ಸಂಗೀತ ಪರಿವಾರ ಭುವನಗಿರಿ ಕಲ್ಲಾರೆಮನೆ ಸಹಕಾರದಲ್ಲಿ ಸೆ.20ರಿಂದ 26ವರೆಗೆ ನಿತ್ಯ ಸಂಜೆ 6.30ರಿಂದ 8ಗಂಟೆಯವರೆಗೆ…
Read Moreಉಚಗೇರಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಂಪನ್ನ
ಯಲ್ಲಾಪುರ: ತಾಲೂಕಿನ ಉಚಗೇರಿಯಲ್ಲಿ ಶ್ರೀ ಭೂತೇಶ್ವರ ಗೆಳೆಯರ ಬಳಗ ಉಚಗೇರಿ- ಬಸವನಜಡ್ಡಿ ವತಿಯಿಂದ ಮೊದಲನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಂಗಲಮೂರ್ತಿ ಪ್ರತಿಷ್ಟಾಪನೆ, ಸಾರ್ವಜನಿಕ ಪೂಜೆ, ಸತ್ಯಗಣಪತಿ ಕಥೆ, ವಿಶೇಷ ಪೂಜೆಗಳನ್ನು ಅತ್ಯಂತ ಭಯ-ಭಕ್ತಿಯಿಂದ ನೆರವೇರಿಸಲಾಯಿತು. ಸೆ.20ರಂದು ಸಂಜೆ…
Read Moreದಾಂಡೇಲಿಯಲ್ಲಿ ವಿಶ್ವಕರ್ಮ ಜಯಂತಿ
ದಾಂಡೇಲಿ: ತಾಲ್ಲೂಕಾಡಳಿತ ಮತ್ತು ನಗರ ಆಡಳಿತದ ಸಂಯುಕ್ತ ಆಶ್ರಯದಡಿ ನಗರದ ಅಂಬೇವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ವಿಶ್ವಕರ್ಮರ ಭಾವಚಿತ್ರಕ್ಕೆ ಆರತಿಯನ್ನು ಬೆಳಗಿ ಗೌರವವನ್ನು ಸಲ್ಲಿಸಿದರು.…
Read Moreಬಿಜೆಪಿಯ ಸೇವಾಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ
ದಾಂಡೇಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಅ.2ರವರೆಗೆ ಸೇವಾಪಾಕ್ಷಿಕ ಅಂಗವಾಗಿ ಬಿಜೆಪಿ ತಾಲೂಕು ಘಟಕದ ಆಶ್ರಯದಡಿ ನಡೆಯಲಿರುವ ಹಲವಾರು ಚಟುವಟಿಕೆಗಳಿಗೆ ನಗರಸಭೆಯ ಆವರಣದಲ್ಲಿ ಭಾನುವಾರ ಚಾಲನೆ ನೀಡಲಾಯಿತು. ಇದೇ ವೇಳೆ ನಗರದ ಸ್ವಚ್ಛತಾ ರಾಯಭಾರಿಗಳಾಗಿರುವ ಪೌರಕಾರ್ಮಿಕರನ್ನು…
Read More