Slide
Slide
Slide
previous arrow
next arrow

ಉಚಗೇರಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಂಪನ್ನ

300x250 AD

ಯಲ್ಲಾಪುರ: ತಾಲೂಕಿನ ಉಚಗೇರಿಯಲ್ಲಿ ಶ್ರೀ ಭೂತೇಶ್ವರ ಗೆಳೆಯರ ಬಳಗ ಉಚಗೇರಿ- ಬಸವನಜಡ್ಡಿ ವತಿಯಿಂದ ಮೊದಲನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮಂಗಲಮೂರ್ತಿ ಪ್ರತಿಷ್ಟಾಪನೆ, ಸಾರ್ವಜನಿಕ ಪೂಜೆ, ಸತ್ಯಗಣಪತಿ ಕಥೆ, ವಿಶೇಷ ಪೂಜೆಗಳನ್ನು ಅತ್ಯಂತ ಭಯ-ಭಕ್ತಿಯಿಂದ ನೆರವೇರಿಸಲಾಯಿತು. ಸೆ.20ರಂದು ಸಂಜೆ ಫಲಾವಳಿಗಳ ಸವಾಲಿನ ನಂತರ ಮೆರವಣಿಗೆ ಮೂಲಕ ಸಾಗಿ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top