Slide
Slide
Slide
previous arrow
next arrow

ಬಿಜೆಪಿಯ ಸೇವಾಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ

300x250 AD

ದಾಂಡೇಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಅ.2ರವರೆಗೆ ಸೇವಾಪಾಕ್ಷಿಕ ಅಂಗವಾಗಿ ಬಿಜೆಪಿ ತಾಲೂಕು ಘಟಕದ ಆಶ್ರಯದಡಿ ನಡೆಯಲಿರುವ ಹಲವಾರು ಚಟುವಟಿಕೆಗಳಿಗೆ ನಗರಸಭೆಯ ಆವರಣದಲ್ಲಿ ಭಾನುವಾರ ಚಾಲನೆ ನೀಡಲಾಯಿತು.

ಇದೇ ವೇಳೆ ನಗರದ ಸ್ವಚ್ಛತಾ ರಾಯಭಾರಿಗಳಾಗಿರುವ ಪೌರಕಾರ್ಮಿಕರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷರಾದ ಚಂದ್ರಕಾoತ ಕ್ಷೀರಸಾಗರ, ಪಕ್ಷದ ಮಾಜಿ ಅಧ್ಯಕ್ಷರಾದ ರೋಶನ್ ನೇತ್ರಾವಳಿ, ಪಕ್ಷದ ಮುಖಂಡರಾದ ಟಿ.ಎಸ್, ಬಾಲಮಣಿ ಬೇಟಾ, ಮುಂತಾದವರಿದ್ದರು.

300x250 AD
Share This
300x250 AD
300x250 AD
300x250 AD
Back to top