ಮುಂಡಗೋಡ: ಪಟ್ಟಣದ ನಂದೀಶ್ವರ ನಗರದ ನಂದೀಶ್ವರ ಗಜಾನನೋತ್ಸವ ಸಮಿತಿಯು ಗುರುವಾರ ಗಣಪತಿ ಮಂಟಪದಲ್ಲಿ ಹೋಮ ಹವನ ಹಾಕಿ ಅನ್ನಸಂತರ್ಪಣೆ ನಡೆಯಿತು. ಪಟ್ಟಣದ ದೇಶಪಾಂಡೆ ನಗರದ ಅಂಧಮಕ್ಕಳ ಶಾಲೆಯಿಂದ ಮಕ್ಕಳನ್ನು ವಾಹನದಲ್ಲಿ ಕರೆಸಿಕೊಂಡು ಪೂಜೆಯಲ್ಲಿ ಪಾಲ್ಗೊಂಡು ಗಣಪತಿ ದೇವರ ಹಾಡು…
Read MoreMonth: September 2023
ಇಂದು ಭವ್ಯ ಗಣೇಶ ಮಂಟಪದ ಉದ್ಘಾಟನಾ ಸಮಾರಂಭ
ಶಿರಸಿ: ಇಲ್ಲಿನ ಗಣೇಶನಗರದ ಗಜಾನನೋತ್ಸವ ಮಂಡಳಿಯಿ0ದ ನೂತನವಾಗಿ ನಿರ್ಮಿಸಲಾದ ಭವ್ಯ ಗಣೇಶ ಮಂಟಪದ ಉದ್ಘಾಟನಾ ಸಮಾರಂಭ ಸೆ.22ರಂದು ಬೆಳಿಗ್ಗೆ 11 ಘಂಟೆಗೆ ಜರುಗಲಿದೆ ಎಂದು ಕಟ್ಟಡ ಸಮಿತಿ ಅಧ್ಯಕ್ಷ ಅರುಣ ಶೆಟ್ಟಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,…
Read Moreಶಾಸಕ ಸತೀಶ್ ಸೈಲ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು!
ಕಾರವಾರ: ಚುನಾವಣೆ ವೇಳೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಶಾಸಕ ಸತೀಶ್ ಸೈಲ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಬೆಂಗಳೂರು ಶೇಷಾದ್ರಿಪುರಂನ ಶ್ರೀನಿವಾಸ ಎಂಬುವವರು ಮೂರು ಪುಟಗಳ ಲಿಖಿತ ದೂರನ್ನು ಬೆಂಗಳೂರಿನ ಮುಖ್ಯ ಚುನಾವಣಾ…
Read Moreಸೆ.22ಕ್ಕೆ ಉತ್ತರ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ
ಶಿರಸಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉತ್ತರ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ‘ಉತ್ತರ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ’ವನ್ನು ಸೆ.22 ಶುಕ್ರವಾರ ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.…
Read MoreTSS ಸಂಸ್ಥಾಪಕ ಅಧ್ಯಕ್ಷ ಎಂ.ಎಸ್.ಜಡೆಯವರ ಮನೆಗೆ TSS ನೂತನ ಆಡಳಿತ ಮಂಡಳಿ ಭೇಟಿ
ಶಿರಸಿ: ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಸೆಪ್ಟೆಂಬರ್ 21 ವಿಶೇಷ ದಿನ, ಇಂದಿಗೆ ನೂರು ವರ್ಷಗಳ ಹಿಂದೆ ಶಿರಸಿಯ ತೋಟಗಾರರ ಮಾರಾಟ ಸಹಕಾರಿ ಸಂಘ (ಟಿ.ಎಸ್.ಎಸ್) ಬೆಳಗಾವಿಯ ರಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಆಗಿದೆ. 1923 ಸೆಪ್ಟೆಂಬರ್ 24 ರಿಂದ ಕಾರ್ಯರಂಭ…
Read Moreಬಾಕಿ ಬಿಲ್ ಪಾವತಿಸದಿದ್ದರೆ ಗೃಹಜ್ಯೋತಿ ಯೋಜನೆಯಿಂದ ಕೈಬಿಡಲು ಸರ್ಕಾರದ ಆದೇಶ
ಶಿರಸಿ: ಗೃಹ ಜ್ಯೋತಿ ಯೋಜನೆಯಡಿ ನೊಂದಣಿ ಮಾಡಿಕೊಂಡಿರುವ ಗ್ರಾಹಕರುಗಳಿಗೆ ಜುಲೈ-2023 ನೇ ತಿಂಗಳಿನಲ್ಲಿ ಬಳಸಿದ ವಿದ್ಯುತ್ ಬಳಕೆಗೆ ಶೂನ್ಯ ಬಿಲ್ ವಿತರಿಸಿದ್ದು, ಅದರ ಹಿಂದಿನ ತಿಂಗಳಿನಲ್ಲಿ ಬಾಕಿ ಉಳಿದಿದ್ದರೆ ಅಂತಹ ಮೊತ್ತ ಮಾತ್ರ ಬಿಲ್‌ನಲ್ಲಿ ನಮೂದಿಸಿ ನೀಡಲಾಗಿದೆ ಎಂದು…
Read Moreಅ.3ರಿಂದ ವಿಜ್ಞಾನ- ತಂತ್ರಜ್ಞಾನ ಅಕಾಡೆಮಿಯ ಕಾರ್ಯಗಾರ
ಕಾರವಾರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು “Research Methodolosv,Research publications and Ethics” ಎಂಬ ವಿಷಯದ ಮೇಲೆ ಅ.3ರಿಂದ 7ವರೆಗೆ ಐದು ದಿನಗಳ ಕಾರ್ಯಗಾರವನ್ನು ಅಕಾಡೆಮಿ ಕಚೇರಿಯಲ್ಲಿ ಪ್ರೊ.ಯು ಆರ್ ರಾವ್ ವಿಜ್ಞಾನ ಭವನ ಮೇ.ಸಂದೀಪ್ ಉನ್ನಿಕೃಷ್ಣನ್…
Read Moreಪ್ರಣವಾನಂದ ಸ್ವಾಮೀಜಿಗೂ ಈಡಿಗ ಸಮುದಾಯಕ್ಕೂ ಸಂಬಂಧವಿಲ್ಲ; ಈಡಿಗ ಸಂಘ ಸ್ಪಷ್ಟನೆ
ಬೆಂಗಳೂರು : ಸ್ವಯಂ ಘೋಷಿತ ಸ್ವಾಮೀಜಿಯೆಂದು ಪೋಷಿಸಿಕೊಂಡಿರುವ ಪ್ರಣವಾನಂದ ಸ್ವಾಮೀಜಿಗಳಿಗೂ ಈಡಿಗ ಸಮುದಾಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕರ್ನಾಟಕ ಪ್ರದೇಶ ಈಡಿಗರ ಸಂಘ ಸ್ಪಷ್ಟ ಪಡಿಸಿದೆ. ಬೆಂಗಳೂರಿನ ಪ್ರೆಸ್ ಕ್ಲಬ್’ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ, ಈಡಿಗ ಸಂಘದ…
Read Moreಕ್ರೀಡಾಕೂಟ: ಸರಸ್ಪತಿ ವಿದ್ಯಾಲಯದ ಪ್ರಿಯಾ ಭಾಮೆಕರಗೆ ವೀರಾಗ್ರಣಿ
ಕಾರವಾರ: ಯುನಿಟಿ ಪ್ರೌಢಶಾಲೆ ಕಾಜುಬಾಗ ಸಂಘಟಿಸಿದ್ದ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಸರಸ್ಪತಿ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಬಾಲಕಿಯರ ವಿಭಾಗದಲ್ಲಿ ಪ್ರಿಯಾ ಭಾಮೆಕರ ಇವರು 800, 1500, 3000 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಬಾಲಕಿಯರ ವಿಭಾಗದಲ್ಲಿ…
Read Moreಅರಣ್ಯ ವರ್ಕಿಂಗ್ ಪ್ಲಾನ್ ಮಾನದಂಡ ಬದಲಾಗಲಿ: ಅನಂತ ಅಶೀಸರ ಅಭಿಮತ
ಶಿರಸಿ: ಅರಣ್ಯ ಪರಿಸರ ಮಂತ್ರಾಲಯ, ಭಾರತ ಸರ್ಕಾರ, ಅರಣ್ಯ ಇಲಾಖೆ ಕರ್ನಾಟಕ, ಇನ್ಸಿಟ್ಯೂಟ್ ಆಫ್ ವುಡ್ ಸೈನ್ಸ್ & ಟೆಕ್ನಾಲಜಿ, ಜಂಟಿ ಆಶ್ರಯದಲ್ಲಿ ವರ್ಕಿಂಗ್ ಪ್ಲಾನ್- 2023ರ ಕುರಿತ ರಾಷ್ಟ್ರೀಯ ಕಾರ್ಯಾಗಾರ ಬೆಂಗಳೂರಿನ ಮರ ವಿಜ್ಞಾನ ಸಂಸ್ಥೆಯಲ್ಲಿ ಇತ್ತೀಚೆಗೆ…
Read More