ಶಿರಸಿ: ಕರಾವಳಿ, ಮಲೆನಾಡು ಹಾಗೂ ಇತರೇ ಅವಶ್ಯ ಇರುವ ಕಡೆಗಳಲ್ಲಿ ಸಂಪರ್ಕ ರಹಿತ ಹಳ್ಳಿಗಳಿಗೆ ಕಾಲುಸಂಕ ನಿರ್ಮಾಣ ಮಾಡಲು ಸೂಕ್ತ ಪ್ರಸ್ತಾವನೆಗಳನ್ನು ತಯಾರಿಸಲು ನಿರ್ಧರಿಸಲಾಗಿದೆ ಎಂದು ಲೋಕಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ತಿಳಿಸಿದರು. ಅರಣ್ಯ ಭೂಮಿ ಹಕ್ಕು ಹೋರಾಟಗಾರ…
Read MoreMonth: August 2023
ಹುಣಸೇಮಡಗಿ ಕ್ರಾಸ್‌ನಲ್ಲಿ ಹುಣಸೆ ಗಿಡ ನೆಟ್ಟು ಸ್ವಾತಂತ್ರ್ಯೋತ್ಸವ ಆಚರಣೆ
ಅಂಕೋಲಾ: ಇಲ್ಲಿನ ಹುಣಸೇಮಡಗಿ ಕ್ರಾಸ್ ಎಂದು ಹೆಸರಾದ ಬೆಳಸೆ ಆಗೇರಕೇರಿ ಊರಿನ ಹೆದ್ದಾರಿಯಂಚಿನಲ್ಲಿ ಸ್ವಾತಂತ್ರ‍್ಯೋತ್ಸವದ ದಿನ ಅರಣ್ಯ ಈಲಾಖೆ, ಊರವರು, ಶಾಲೆ, ಅಂಗನವಾಡಿಯವರು ಸೇರಿ ಹುಣಿಸೆಗಿಡಗಳನ್ನು ನೆಟ್ಟು ಹೆಸರು- ಹಸಿರು ಎರಡನ್ನೂ ಉಳಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಿದರು.ಸುಮಾರು ಇನ್ನೂರು…
Read Moreಹಿಂದೂ ಪ್ರೌಢಶಾಲೆಯಲ್ಲಿ ಗುರು ನಮನ
ಕಾರವಾರ: ಕೆನರಾ ವೆಲ್‌ಫೇರ್ ಟ್ರಸ್ಟ್ ನಡೆಸುತ್ತಿರುವ ದಿನಕರ ಕಲಾನಿಕೇತನ ಸಂಗೀತ ಶಾಲೆಯಿಂದ ನಗರದ ಹಿಂದೂ ಪ್ರೌಢಶಾಲೆಯಲ್ಲಿ ಗುರು ನಮನ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಪದ್ಮಪುಷ್ಪ ವೇದವೇದಾಂತ ಗುರುಕುಲದ ಪ್ರಾಚಾರ್ಯ ಶಿವಮೂರ್ತಿ ಜೋಯಿಸ್, ಇಂದ್ರಿಯಗಳು ಕೆಟ್ಟದ್ದರಲ್ಲೋ, ಒಳ್ಳೆಯದ್ದರಲ್ಲೋ ಪರಿವರ್ತಿಸಲು…
Read Moreಹುಲ್ಕುತ್ರಿ ಶಾಲೆಯಿಂದ ವಿನೂತನ ಪ್ರಯತ್ನ: ಗದ್ದೆನಾಟಿ ಮೂಲಕ ಕೃಷಿ ಅಧ್ಯಯನ ಪ್ರಾರಂಭ
ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯಿತ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗದ್ದೆನಾಟಿ ಮಾಡುವುದರ ಮೂಲಕ ಕೃಷಿ ಅಧ್ಯಯನ ಪ್ರಾರಂಭಿಸಿದರು.ಪರಿಸರ ಅಧ್ಯಯನದ ಕೃಷಿ ಪಾಠದ ಪ್ರಾಯೋಗಿಕ ಅನುಭವಕ್ಕಾಗಿ ಹತ್ತಿರದ ಹೆಮಜೆನಿ ಮಜರೆಯ ನಿತ್ಯಾನಂದ ಕನ್ನ ಗೌಡ ಇವರ…
Read Moreಶ್ರೀ ವಿನಾಯಕ ಸೌಹಾರ್ದ ವಾರ್ಷಿಕ ಸಭೆ: 47.53 ಲಕ್ಷ ನಿವ್ವಳ ಲಾಭ
ಸಿದ್ದಾಪುರ: ಇಲ್ಲಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಶ್ರೀ ವಿನಾಯಕ ಸೌಹಾರ್ದಕ್ರೆಡಿಟ್‌ಕೋ-ಆಪ್ ಲಿ ಇದು 2022-23 ನೇ ಸಾಲಿನಲ್ಲಿ 47.53 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿ ಉತ್ತಮ ಪ್ರಗತಿಯನ್ನು ಸಾಧಿಸಿದೆ.ವರ್ಷಾಂತ್ಯಕ್ಕೆ 19034 ಸದಸ್ಯರನ್ನು ಹೊಂದಿದ್ದು, ವರದಿ ಸಾಲಿನಲ್ಲಿ 47.66…
Read Moreಈಡಿಗ ಸಮಾಜದವರು ರಾಜಕೀಯವಾಗಿ ತಳಮಟ್ಟದಿಂದಲೇ ಸಂಘಟನಾತ್ಮಕವಾಗಿ ಬೆಳೆಯಬೇಕು: ಡಿ.ಜಿ.ನಾಯ್ಕ
ಅಂಕೋಲಾ: ಈಡಿಗ ಸಮಾಜದವರು ರಾಜಕೀಯವಾಗಿ ತಳಮಟ್ಟದಿಂದಲೇ ಸಂಘಟನಾತ್ಮಕವಾಗಿ ಬೆಳೆಯಬೇಕು. ಎಸ್. ಬಂಗಾರಪ್ಪ ಅವರ ಕಾಲಘಟ್ಟದಲ್ಲಿ ಕನಿಷ್ಟ 10 ಶಾಸಕರಿಗಿಂತ ಹೆಚ್ಚಿರುತ್ತಿದ್ದರು. ಆದರೆ ಈಗ ಗಣನೀಯವಾಗಿ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ 4ನೇ ಸಂಖ್ಯೆಯಲ್ಲಿರುವ ಈಡಿಗರು ರಾಜಕೀಯವಾಗಿ ಬೆಳೆಯಬೇಕಾದ ಅನಿವಾರ್ಯತೆ ಇದೆ ಎಂದು…
Read Moreದೇಶಭಂಡಾರಿ ಸಮಾಜಕ್ಕೆ ಶ್ರೀಮಠದ ಅಭಯ: ರಾಘವೇಶ್ವರ ಶ್ರೀ
ಗೋಕರ್ಣ: ದೇಶಭಂಡಾರಿ ಸಮಾಜ ಪ್ರಾಮಾಣಿಕತೆಗೆ ಹೆಸರಾಗಿದ್ದು, ಸಮಾಜದ ಮೇಳೆ ಶ್ರೀಪೀಠದ ಅನುಗ್ರಹ ಸದಾ ಇರುತ್ತದೆ ಎಂದು ರಾಘವೇಶ್ವರ ಭಾರತೀ ಮಹಾಶ್ವಾಮೀಜಿ ಅಭಯ ನೀಡಿದರು. ಶ್ರೀಗಳ ಚಾತುರ್ಮಾಸ್ಯ ಸಂದರ್ಭದಲ್ಲಿ ಸಮಾಜದ ವತಿಯಿಂದ ನಡೆದ ಪಾದಪೂಜನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು,…
Read Moreಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ: ಓರ್ವನ ಬಂಧನ
ದಾಂಡೇಲಿ: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಯುವಕನೋರ್ವ ಹಲ್ಲೆ ಮಾಡಿದ ಘಟನೆ ನಗರದ ಲಿಂಕ್ ರಸ್ತೆಯಲ್ಲಿ ನಡೆದಿದೆ.ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗದ ಆಶ್ರಯದಲ್ಲಿ ಸಂಗೊಳ್ಳಿ ರಾಯಣ್ಣ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆ ನಗರದ ಕೆ.ಸಿ.ವೃತ್ತದಿಂದ ಲಿಂಕ್…
Read MoreTSS:ಗೃಹೋಪಯೋಗಿ ಇಲೆಕ್ಟ್ರಿಕಲ್ ಸಾಧನಗಳು ಲಭ್ಯ- ಜಾಹೀರಾತು
TSS CELEBRATING 100 YEARS🎊🎊 ಗೃಹೋಪಯೋಗಿ ಇಲೆಕ್ಟ್ರಿಕಲ್ ಸಾಧನಗಳು ▶️ ಇಲೆಕ್ಟ್ರಿಕಲ್ ವೈರ್‌ಗಳು▶️ ಫಿಟ್ಟಿಂಗ್ಸ್▶️ ಎಲ್.ಇ.ಡಿ. ಲೈಟಿಂಗ್ಸ್▶️ ದಿನನಿತ್ಯ ಬಳಕೆಯ ಇಲೆಕ್ಟ್ರಿಕಲ್ ಸಾಮಗ್ರಿಗಳು ಎಲ್ಲವೂ ಒಂದೇ ಸೂರಿನಡಿಯಲ್ಲಿ ಭೇಟಿ ನೀಡಿ:ಟಿ.ಎಸ್.ಎಸ್. ಕೃಷಿ ಸುಪರ್‌ಮಾರ್ಕೆಟ್ಶಿರಸಿ Tel:+918904026621
Read Moreವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ದಾಂಡೇಲಿ: ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯಲ್ಲಿ 77ನೇ ಸ್ವಾತಂತ್ರೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಾ, ಭವ್ಯ ಪರಂಪರೆಯನ್ನು ಹೊಂದಿರುವ ದೇಶ ಭಾರತ. ಬ್ರಿಟೀಷರ ಕಪಿಮುಷ್ಟಿಯಲ್ಲಿದ್ದ…
Read More