ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಜು. 5 ರಂದು ಬೆಳಿಗ್ಗೆ 8.30 ಗಂಟೆಯವರೆಗೆ ಭಾರಿ ಮಳೆ ಬೀಳುವ ಸೂಚನೆಯನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ರವರು ಮಾಹಿತಿ ನೀಡಿದೆ. ಹೀಗಾಗಿ ಜಿಲ್ಲಾಡಳಿತವು ಮುಂಜಾಗ್ರತೆಗಾಗಿ ಜು. 5 ರಂದು…
Read MoreMonth: July 2023
TSS ತಂದಿದೆ ಮಹಿಳೆಯರಿಗಾಗಿ ವಿಶೇಷ ಕೊಡುಗೆ- ಜಾಹೀರಾತು
ಟಿ ಎಸ್ ಎಸ್ ಸೂಪರ್ ಮಾರ್ಕೆಟ್ StayFree Cottony Extra Large (40 Pads) ಖರೀದಿಸಿ Stayfree Secure Nights (6 Pads) ಉಚಿತ ಪಡೆಯಿರಿ!! ಕೊಡುಗೆ 03.07.2023 ರಿಂದ ಸೀಮಿತ ಅವಧಿಯವರೆಗೆ ಟಿ.ಎಸ್.ಎಸ್. ಸೂಪರ್ ಮಾರ್ಕೆಟ್ ಹಾಗೂ…
Read Moreಭಟ್ಕಳದಲ್ಲಿ ಭಾರೀ ಮಳೆ: ಹೆದ್ದಾರಿಯಲ್ಲೇ ನಿಂತ ನೀರು, ವಾಹನ ಸಂಚಾರ ಅಸ್ತವ್ಯಸ್ತ
ಭಟ್ಕಳ: ತಾಲೂಕಿನಲ್ಲಿ ಮುಂಗಾರು ಜೋರಾಗಿದ್ದು ಸತತವಾಗಿ ಸುರಿದ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ಸಂಚಾರ ವ್ಯತ್ಯಯವಾದ ಘಟನೆ ನಡೆದಿದೆ. ಜು.4, ಮಂಗಳವಾರ ಮಧ್ಯಾಹ್ನ ಆರಂಭವಾದ ಮಳೆ ಸಾಯಂಕಾಲದವರೆಗೂ ಮುಂದುವರಿದಿದ್ದು ತಗ್ಗು ಪ್ರದೇಶದ ಅನೇಕ ಮನೆಗಳಿಗೆ ನೀರು ನುಗ್ಗಿ, ರಾಷ್ಟ್ರೀಯ…
Read Moreಕುಳಿಹಕ್ಲಿನ ಶ್ರೀಪಾದ ಹೆಗಡೆ ನಿಧನ: ನಾಳೆ ಅಂತ್ಯಕ್ರಿಯೆ
ಶಿರಸಿ: ದೇವನಳ್ಳಿ ಬಳಿ ನಡೆದ ಅಪಘಾತದಲ್ಲಿ ಶ್ರೀಪಾದ ಮಂಜುನಾಥ ಹೆಗಡೆ ಕುಳಿಹಕ್ಲು ಮರಣಕ್ಕೀಡಾಗಿದ್ದಾರೆ. ಇವರು ಮತ್ತಿಘಟ್ಟ ಮಂಜಣ್ಣನ 4 ನೇ ಪುತ್ರರಾಗಿದ್ದು, ಶಿರಸಿಯ ಪ್ರತಿಷ್ಠಿತ ‘ಅರುಂಧತಿ’ ಬಳಗದವರಾಗಿದ್ದು ಮತ್ತಿಘಟ್ಟದಲ್ಲಿ ಕೃಷಿಯಲ್ಲಿ ನಿರತರಾಗಿದ್ದರು. ಇವರು ಉತ್ತಮ ಕೃಷಿಕರೂ, ದೈವಭಕ್ತರೂ, ಅನೇಕ…
Read Moreಮರಕ್ಕೆ ಡಿಕ್ಕಿ ಹೊಡೆದ ಮಹೀಂದ್ರಾ ಥಾರ್: ಚಾಲಕನ ದುರ್ಮರಣ
ಶಿರಸಿ: ತಾಲೂಕಿನ ದೇವನಳ್ಳಿ ಸಮೀಪ ಬಳಿ ಮಹಿಂದ್ರ ಥಾರ್ ಒಂದು ಮರಕ್ಕೆ ಡಿಕ್ಕಿ ಹೊಡೆದು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಚಾಲಕ ಮತ್ತಿಘಟ್ಟ ಬಳಿಯ ಕುಳಿಹಕ್ಲಿನ ಶ್ರೀಪಾದ ಹೆಗಡೆ ಸಾವನ್ನಪ್ಪಿದ್ದಾರೆ. ದೇವನಳ್ಳಿಯಲ್ಲಿ ಕೆಲಸ ಮುಗಿಸಿ ವಾಪಾಸ್ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ…
Read Moreಬಿಸಲಕೊಪ್ಪ ಪ್ರೌಢಶಾಲೆಯಲ್ಲಿ ಅರ್ಥಪೂರ್ಣ ಗುರುನಮನ ಕಾರ್ಯಕ್ರಮ
ಶಿರಸಿ: ತಾಲೂಕಿನ ಸೂರ್ಯನಾರಾಯಣ ಪ್ರೌಢಶಾಲೆ ಬಿಸಲಕೊಪ್ಪದಲ್ಲಿ ಗುರುಪೂರ್ಣಿಮೆ ನಿಮಿತ್ತ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು. ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಕರೆದು ಅವರಿಗೆ ಮಕ್ಕಳಿಂದ ಪಾದಪೂಜೆ ಮಾಡಿಸಿ ಸಂಸ್ಥೆಯ ಕಡೆಯಿಂದ ಸನ್ಮಾನ ಮಾಡಿ ಗುರು ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಮುಖ್ಯ…
Read Moreವಡ್ಡಿನಕೊಪ್ಪದಲ್ಲಿ ಆಲ್ಟ್ ಕಂಪನಿಯಿಂದ ವನಮಹೋತ್ಸವ ಕಾರ್ಯಕ್ರಮ
ಶಿರಸಿ: ತಾಲೂಕಿನ ವಡ್ಡಿನಕೊಪ್ಪದಲ್ಲಿ ಜು.4 ಮಂಗಳವಾರದಂದು, ಆಲ್ಟ್ ಡಿಜಿಟಲ್ ಕಂಪನಿ ಹಾಗೂ ಬನವಾಸಿ ವಲಯ ಅರಣ್ಯಾಧಿಕಾರಿಗಳ ಸಹಭಾಗಿತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಈ ಬಾರಿಯ ತೀವ್ರ ಬಿಸಿಲಿನ ಕಾರಣದಿಂದ ಎಲ್ಲೆಂದರಲ್ಲಿ ಬೆಂಕಿ ಬಂದು ಅಪಾರ ಪ್ರಮಾಣದ ಅರಣ್ಯದ ನಾಶವಾಗಿದೆ.…
Read Moreಕೊಟ್ಪಾ ಕಾಯ್ದೆಯಡಿ ನಿಯಮ ಮೀರಿದ ಅಂಗಡಿಗಳಿಗೆ ದಂಡ
ಶಿರಸಿ: ನಗರದ ಶಾಲಾ ಕಾಲೇಜುಗಳ ಸಮೀಪ ಕಾನೂನು ಉಲ್ಲಂಘಿಸಿ ಸಿಗರೇಟ್ ಮತ್ತು ಗುಟ್ಕಾ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ಶಿರಸಿ ನಗರ ಠಾಣೆ ಹಾಗೂ ಮಾರ್ಕೆಟ್ ಠಾಣೆ ಪೊಲೀಸರು ಕೊಟ್ಪಾ ಕಾಯ್ದೆ ಅಡಿ ದಂಡ ವಿಧಿಸಿದ್ದಾರೆ. ಈ ವಿಶೇಷ ಕಾರ್ಯಾಚರಣೆಯಲ್ಲಿ…
Read Moreಸ್ವರ್ಣವಲ್ಲಿಯಲ್ಲಿ ವೈದಿಕ ಸಮಾವೇಶ ಸಂಪನ್ನ
ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ ಮಠಾಧೀಶರಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮೀಜಿಗಳ ಸಾನಿಧ್ಯದಲ್ಲಿ ಒಂದು ದಿನದ ವೈದಿಕ ಸಮಾವೇಶ ಜು.4 ಮಂಗಳವಾರದಂದು ನಡೆಯಿತು. ಚಾತುರ್ಮಾಸ್ಯ ವೃತಾಚರಣೆಯ ಎರಡನೇ ದಿನವಾದ ಮಂಗಳವಾರ ನವಾಗಾರ…
Read Moreಗೋ ಹಂತಕರ ಬಂಧನಕ್ಕೆ ಹಿಂದೂ ಸಂಘಟನೆಯಿಂದ ತೀವ್ರ ಆಗ್ರಹ: ಮನವಿ ಸಲ್ಲಿಕೆ
ಶಿರಸಿ: ತಾಲೂಕಿನ ಹೆಗಡೆಕಟ್ಟಾದಲ್ಲಿ ನಡೆದ ಗೋ ಹತ್ಯೆ ಖಂಡಿಸಿ, ಕೃತ್ಯಕ್ಕೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂ ಸಂಘಟನೆಯ ವತಿಯಿಂದ ಪ್ರತಿಭಟಿಸಿ ಉಪವಿಭಾಗಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು. ಗೋಹತ್ಯೆ ಖಂಡಿಸಿ ಹಿಂದೂ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ…
Read More