ಅಂಕೋಲಾ: ಗುರು ಎಂದರೆ ಪೂರ್ಣತೆಯ ಸಂಕೇತ. ಬಾಲ್ಯದಲ್ಲಿ ತಂದೆ- ತಾಯಿ ಸಂಸ್ಕಾರಗಳನ್ನು ನೀಡಿ ಗುರುಗಳಾದರೆ, ಬೆಳೆಯುತ್ತಾ ಸುತ್ತಲಿನ ಪರಿಸರ ಹಾಗೂ ವಿದ್ಯ ಕಲಿಸಿದ ಶಿಕ್ಷಕರು ಗುರುಗಳಾಗುತ್ತಾರೆ. ಜೀವನದಲ್ಲಿ ಶಿಕ್ಷಕವೃತ್ತಿಯಲ್ಲಿ ಸಿಗುವಂತಹ ಸಂತೃಪ್ತಿ ಯಾವ ಕ್ಷೇತ್ರದಲ್ಲಿಯೂ ಸಿಗಲು ಸಾಧ್ಯವಿಲ್ಲ. ವೇದವ್ಯಾಸ…
Read MoreMonth: July 2023
ಮಠ ನಡೆಯಲು ಗುರುಗಳಂತೆ ಪರಿವಾರ ಕೂಡ ಅನಿವಾರ್ಯ: ರಾಘವೇಶ್ವರ ಶ್ರೀ
ಗೋಕರ್ಣ: ಗುರುವಿನ ಪರಿಪೂರ್ಣತೆಗೆ, ಗುರಿ ಸಾಧನೆಗೆ ಶ್ರೀ ಪರಿವಾರದವರು ಸೋಪಾನ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಸಂಘಟನಾ ಚಾತುರ್ಮಾಸ್ಯದ ಎರಡನೇ ದಿನ ಶ್ರೀಪರಿವಾರದಿಂದ ಭಿಕ್ಷಾಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಗಳು, ಇವರು ಗುರುಸೇವೆಗೆ ಸಮರ್ಪಿಸಿಕೊಂಡವರು. ಇವರಿಗೆ ಗುರುಪ್ರಭೆಯ…
Read Moreದಯಾಸಾಗರ ಹಾಲಿಡೇಸ್: ವಿವಿಧ ಯಾತ್ರೆಗಳಿಗೆ ಬುಕಿಂಗ್ ಪ್ರಾರಂಭ- ಜಾಹೀರಾತು
ದಯಾಸಾಗರ ಹೊಲಿಡೇಸ್ ಶಿರಡಿ ಯಾತ್ರೆಭೀಮಶಂಕರ, ತ್ರಯಂಬಕೇಶ್ವರ, ಶಿರಡಿ, ಶನಿಶಿಗ್ನಾಪುರ, ಅಜಂತಾ,ಎಲ್ಲೋರಾ,ನಾಸಿಕ್ ದಿನಾಂಕ 24-07-2023 ರಿಂದ 30-07-2023 ರವರೆಗೆ 6 ರಾತ್ರಿ / 7 ದಿನಗಳು (ರೈಲಿನಲ್ಲಿ ಪ್ರಯಾಣ)ಪ್ರಯಾಣ ವೆಚ್ಚ ರೂ.21,000/ ದಕ್ಷಿಣಭಾರತ ಯಾತ್ರೆತಿರುವನಂತಪುರಂ, ಸುಚಿಂದ್ರಂ, ಕನ್ಯಾಕುಮಾರಿ, ರಾಮೇಶ್ವರ, ತಂಜಾವೂರು,…
Read Moreಹವ್ಯಕ ಮಹಾಮಂಡಲಕ್ಕೆ ನೂತನ ಅಧ್ಯಕ್ಷರಾಗಿ ಮೋಹನ್ ಹೆಗಡೆ ಆಯ್ಕೆ
ಗೋಕರ್ಣ: ಹವ್ಯಕ ಮಹಾಮಂಡಲದ ನೂತನ ಅಧ್ಯಕ್ಷರಾಗಿ ಮೋಹನ ಭಾಸ್ಕರ್ ಹೆಗಡೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪತ್ರಕರ್ತ ಉದಯಶಂಕರ ಭಟ್ ಮಿತ್ತೂರು ನೇಮಕಗೊಂಡಿದ್ದಾರೆ. ಶ್ರೀರಾಮಚOದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಚಾತುರ್ಮಾಸ್ಯ ವ್ರತಾರಂಭದ ಸಂದರ್ಭದಲ್ಲಿ ಪುನರ್ರಚಿತ ಹವ್ಯಕ ಮಹಾಮಂಡಲವನ್ನು ಉದ್ಘೋಷಿಸಿದರು.…
Read Moreಸಮಾಜಮುಖಿ ಕಾರ್ಯದಲ್ಲಿ ರೋಟರಿಯ ಪಾತ್ರ ಪ್ರಮುಖವಾದುದು: ಶರದ್ ಪೈ
ಕುಮಟಾ: ಇಲ್ಲಿಯ ರೋಟರಿಯ ಸಮಾಜಮುಖಿ ಕಾರ್ಯ ಅಭೂತಪೂರ್ವವಾದುದಾಗಿದೆ. ನಾನು ಮೂಲತಃ ಕುಮಟಾದವನಾಗಿ, ರೋಟರಿಯ ಸಮಾಜ ಸೇವಾ ಹೆಜ್ಜೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಹೆಮ್ಮೆ ಪಡುತ್ತಿದ್ದೇನೆ. ಗ್ಲೋಬಲ್ ಗ್ರ್ಯಾಂಟ್ ಯೋಜನೆಯಡಿ ಉತ್ತಮ ಜನಸ್ನೇಹಿ ಕಾರ್ಯಗಳ ಜಾರಿಗಾಗಿ ಮತ್ತೆ ಮತ್ತೆ ಪ್ರಯತ್ನಿಸಿ. ನಮ್ಮ…
Read Moreಕಾಲುಜಾರಿ ಬಿದ್ದು ವೃದ್ಧೆ ಸಾವು
ಕಾರವಾರ: ತಾಲೂಕಿನ ಅರಗಾ ಗ್ರಾಮದಲ್ಲಿ ಓರ್ವ ವೃದ್ಧ ಮಹಿಳೆ ಮನೆಯಂಗಳದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ತಾರಾಮತಿ ನಾಯ್ಕ (85) ಎಂದು ಸಾವನ್ನಪ್ಪಿದ ಮಹಿಳೆ. ಮಳೆಯ ನೀರು ಮೃತ ತಾರಾಮತಿ ಅವರ ಮನೆಗೆ ನುಗ್ಗಿದ್ದು, ವೃದ್ಧ…
Read Moreಹಿರೇಗುತ್ತಿ ವಿಎಸ್‌ಎಸ್ ಅಧ್ಯಕ್ಷರಾಗಿ ವಿನಾಯಕ ನಾಯಕ
ಗೋಕರ್ಣ: ಇಲ್ಲಿಯ ಹಿರೇಗುತ್ತಿಯ ವ್ಯವಸಾಯ ಸಹಕಾರಿ ನಿಯಮಿತ ನೂತನ ಅಧ್ಯಕ್ಷರಾಗಿ ವಿನಾಯಕ ನಾಯಕ, ಉಪಾಧ್ಯಕ್ಷರಾಗಿ ರಮಾಕಾಂತ ಹರಿಕಾಂತ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ನೀಲಕಂಠ ಎನ್. ನಾಯಕ, ಕೃಷ್ಣಮೂರ್ತಿ ನಾಯಕ, ಉಮೇಶ ಗಾಂವಕರ, ಸುಬ್ರಹ್ಮಣ್ಯ ನಾಯಕ, ಹರೀಶ…
Read Moreಈಡಿಗ ನಿಗಮ ರಚಿಸಿ ಹಣ ಮೀಸಲಿಡಲು ಪ್ರಣವಾನಂದ ಸ್ವಾಮೀಜಿ ಮನವಿ
ಗೋಕರ್ಣ: ಸಮಸ್ತ ಈಡಿಗ ಅಭಿವೃದ್ಧಿಗಾಗಿ ಶ್ರೀನಾರಾಯಣಗುರು ನಿಗಮ ಸ್ಥಾಪಿಸಿ ಪ್ರತಿವರ್ಷ 250 ಕೋಟಿ ರೂ. ಮೀಸಲಿಡುತ್ತೇವೆ ಎಂದು ಚುನಾವಣೆಯ ಸಮಯದಲ್ಲಿ ಭರವಸೆ ನೀಡಿದ್ದೀರಿ. ಅದರಂತೆ ಈಗ ಬಜೆಟ್ ಅಧಿವೇಶನದಲ್ಲಿ ಇದನ್ನು ಜಾರಿಗೊಳಿಸಿ ನಮ್ಮ ಸಮುದಾಯದ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು…
Read Moreಬಾರ್ಡೋಲಿ ಗೌರವ ಪ್ರಶಸ್ತಿಗೆ ಶಿರಸಿ ಪತ್ರಕರ್ತ ಪ್ರದೀಪ ಶೆಟ್ಟಿ ಆಯ್ಕೆ
ಅಂಕೋಲಾ : ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಿಕಾ ದಿನಾಚರಣೆಯ ಪ್ರಯುಕ್ತ ನೀಡುವ ಬಾರ್ಡೋಲಿ ಗೌರವ ಪ್ರಶಸ್ತಿಗೆ ಶಿರಸಿಯ ಹಿರಿಯ ಪತ್ರಕರ್ತ ಪ್ರದೀಪ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ.
Read Moreದಿನಕ್ಕೊಂದು ಕಗ್ಗ
ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ ।ಮೃತ್ಯು ಕುಣಿಯುತಲಿಹನು ಕೇಕೆಹಾಕುತಲಿ ॥ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ ।ಎತ್ತಲಿದಕೆಲ್ಲ ಕಡೆ? – ಮಂಕುತಿಮ್ಮ ॥ ೧೧ ॥ ಭೂಮಿಕೆ ಅದೇ. ಯುದ್ಧ. ಘೋರ ವಿಶ್ವ ಮಹಾ ಯುದ್ಧ. ಇಡೀ ವಿಶ್ವವೇ ಅಲುಗಾಡುವಂಥ ಯುದ್ಧ.…
Read More