Slide
Slide
Slide
previous arrow
next arrow

IBPS ಕ್ಲರ್ಕ್ ನೇಮಕಾತಿ: ಅರ್ಜಿ ಆಹ್ವಾನ

ಬೆಂಗಳೂರು: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಬ್ಯಾಂಕ್‌ಗಳಲ್ಲಿನ ಕ್ಲರ್ಕ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡಗುಡೆ ಮಾಡಿದೆ. ಒಟ್ಟು 4545 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪದವಿ ವಿದ್ಯಾರ್ಹತೆ ಜೊತೆಗೆ ಜುಲೈ 1,2023ರ…

Read More

ಚಿಪಗೇರಿ ಶಾಲೆಯಲ್ಲಿ ವನಮಹೋತ್ಸವ ಆಚರಣೆ

ಮುಂಡಗೋಡು: ತಾಲೂಕಿನ ಚಿಪಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಜು.5 ಬುಧವಾರದಂದು ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ವೇಳೆ ಹಲವಾರು ಜಾತಿಯ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಶಾಲಾ ಮಕ್ಕಳು ಸ್ವತಃ…

Read More

ಗೋಳಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಆಯ್ಕೆಗೆ ಪೇಪರ್ ಲೆಸ್ ಚುನಾವಣೆ

ಶಿರಸಿ: ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಇತ್ತೀಚೆಗೆ 2023-24ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಕಾರ್ಯದರ್ಶಿಗಳ ಆಯ್ಕೆಗೆ ಚುನಾವಣೆ ನಡೆಯಿತು. ವಿವಿಧ ಸ್ಥಾನಗಳಿಗೆ ಹತ್ತನೇ ವರ್ಗದ ಒಟ್ಟೂ 21ವಿದ್ಯಾರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದರು. ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಶಾಲೆಯ…

Read More

TSS: ಹಳೆಯ ಪಾತ್ರೆಗಳ ಎಕ್ಸ್‌ಚೇಂಜ್ ಆಫರ್- ಜಾಹೀರಾತು

TSS CELEBRATING 100 YEARS🎊🎊 ಹಳೆಯ ಪಾತ್ರೆಗಳ ಎಕ್ಸ್‌ಚೇಂಜ್ ಆಫರ್🥄🍴🍽️ ವಿನಿಮಯದೊಂದಿಗೆ 10% ಹೆಚ್ಚುವರಿ ರಿಯಾಯತಿ!! ಈ ಕೊಡುಗೆ ಜು. 06 ರಿಂದ ಜು.08 ರವರೆಗೆ ಮಾತ್ರ (ಟಿ.ಎಸ್.ಎಸ್. ಸುಪರ್‌ಮಾರ್ಕೆಟ್ ಹಾಗೂ ಮಿನಿ ಸುಪರ್‌ಮಾರ್ಕೆಟ್‌ಗಳಲ್ಲಿ) ನಿಮ್ಮ ಸ್ಕಾರ್ಟ್ ಕಿಚನ್…

Read More

ಡಾ. ಬಾಲಕೃಷ್ಣ ಹೆಗಡೆಗೆ ಅತ್ಯುತ್ತಮ NSS ಕಾರ್ಯಕ್ರಮಾಧಿಕಾರಿ ಪ್ರಶಸ್ತಿ: ವಿಶೇಷ ಲೇಖನ

ವಿಶೇಷ ಲೇಖನ: ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದೆಂದರೆ ಅದೊಂದು ಜೀವನಾನುಭವ. ಅದು ಸ್ವಚ್ಛತೆ ಇರಬಹುದು, ಆರೋಗ್ಯ, ಶಿಕ್ಷಣ, ಧಾರ್ಮಿಕ, ಆಧ್ಯಾತ್ಮಿಕ, ಪರಿಸರ ಸಂಬಂಧಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನಿಸ್ವಾರ್ಥದಿಂದ ಸೇವೆ ಸಲ್ಲಿಸುವುದೂ ಪರಮ ಧರ್ಮವೇ ಆಗಿದೆ.ಸಮಾಜ ಸೇವೇಯಲ್ಲೂ…

Read More

ಮಹಾಮಳೆಯ ಆರ್ಭಟಕ್ಕೆ ನಲುಗಿದ ಕರಾವಳಿ ಜನ

ಕಾರವಾರ: ಮಂಗಳವಾರ ಒಂದೇ ದಿನ ಸುರಿದ ಮಹಾಮಳೆಗೆ ಉತ್ತರಕನ್ನಡ ತತ್ತರಿಸಿದೆ. ಹೆದ್ದಾರಿಗಳಲ್ಲಿ ನೀರು ನಿಂತು ವಾಹನಗಳ ಓಡಾಟಕ್ಕೆ ಅಡಚಣೆಯಾದರೆ, ನಗರ ಪ್ರದೇಶದ ಅಂಗಡಿ- ಮನೆಗಳಿಗೂ ನೀರು ನುಗ್ಗಿ ಜನಜೀವನ ಅಸ್ತವ್ಯಗೊಂಡಿದೆ. ಉತ್ತರಕನ್ನಡದ ಕರಾವಳಿಯಲ್ಲಿ ಮಂಗಳವಾರ ಬೆಳಿಗ್ಗೆ ಆರಂಭವಾದ ಮಳೆ,…

Read More

ಜು.6ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಾಗೂ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು.6, ಗುರುವಾರದಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಪಟ್ಟಣ ಶಾಖೆಯ ಶಿರಸಿ-2 ಫೀಡರಿನ ಯಲ್ಲಾಪುರ…

Read More

ಗೋ ಹತ್ಯೆ ಪ್ರಕರಣ: ಕಾಗೇರಿ ಖಂಡನೆ

ಶಿರಸಿ: ಹೆಗಡೆಕಟ್ಟಾದಲ್ಲಿ ಗೋಹತ್ಯೆ ಮಾಡಿ ಗೋವಿನ ತಲೆಯನ್ನು ರಸ್ತೆಯಲ್ಲಿ ಎಸೆದ ಹೃದಯ ವಿದ್ರಾವಕ ಘಟನೆಯನ್ನು ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರವಾಗಿ ಖಂಡಿಸಿದ್ದಾರೆ. ಸಮಾಜದಲ್ಲಿ ಸಾಮರಸ್ಯ ಕದಡುವ ಪ್ರಯತ್ನ ಇದಾಗಿದೆ. ಹಿಂದೂಗಳ ಶ್ರದ್ಧೆಗೆ ಧಕ್ಕೆ ತರುವಂತಹ ಇಂತಹ…

Read More

TMS ಸಸ್ಯಮೇಳ: ಬಹುಬಗೆಯ ಹಣ್ಣಿನ ಗಿಡಗಳು ಲಭ್ಯ- ಜಾಹೀರಾತು

ಟಿ.ಎಂ.ಎಸ್. ಶಿರಸಿ ಸಸ್ಯಮೇಳ ವಿವಿಧ ಜಾತಿಯ ತೆಂಗು, ಮಾವು, ಹಲಸು, ಗೇರು ಹಾಗೂ ವಿವಧ ತಳಿಯ ಹಣ್ಣಿನ ಗಿಡಗಳು ಹಾಗೂ ಹೂವಿನ ಗಿಡಗಳು ಲಭ್ಯ. ಇಂದೇ ಭೇಟಿ ನೀಡಿಟಿ.ಎಂ.ಎಸ್ ಶಿರಸಿ ಕೃಷಿ ವಿಭಾಗTel:+919482844422

Read More

ಗೋಹತ್ಯೆ ಪ್ರಕರಣ: ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಉಪೇಂದ್ರ ಪೈ ಆಗ್ರಹ

ಶಿರಸಿ : ಶಿರಸಿ ತಾಲೂಕಿನ ಹೆಗಡೆಕಟ್ಟಾ ಬಳಿ ಗೋವಿನ ತಲೆ ದೇಹದಿಂದ ಬೇರ್ಪಡಿಸಿ ಇಟ್ಟಿರುವ ಘಟನೆಯ ಕುರಿತು ಇನ್ನೂ ತನಿಖೆಗೆ ಆಗದ ಕಾರಣ ಜೆಡಿಎಸ್ ಮುಖಂಡ ಉಪೇಂದ್ರ ಪೈ ಅವರು ಅಸಮಾಧಾನ ವ್ಯಕ್ತಪಡಿಸಿದರು. ಒಂದು ವಾರ ಕಳೆದರೂ ಗೋವಿನ…

Read More
Back to top