ದಾಂಡೇಲಿ: ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯು ತನ್ನ ಸಿ.ಎಸ್.ಆರ್. ಯೋಜನೆಯ ಮೂಲಕ 5 ಲಕ್ಷ ರೂ. ವೆಚ್ಚದಲ್ಲಿ ಸ್ಥಳೀಯ ಗಾಂಧೀನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅತ್ಯಾಧುನೀಕ ತಂತ್ರಜ್ಞಾನದ ರಕ್ತ ತಪಾಸಣಾ ಯಂತ್ರ ಮತ್ತು ಇನ್ನಿತರ ಆರೋಗ್ಯ ಪರೀಕ್ಷಾ…
Read MoreMonth: July 2023
ಔಷಧೀಯ ಸಸ್ಯಗಳ ಉದ್ಯಾನವನ ಉದ್ಘಾಟನೆ
ಜೊಯಿಡಾ: ತಾಲ್ಲೂಕು ಕೇಂದ್ರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ 24 ಅಪರೂಪದ ಔಷಧೀಯ ಸಸ್ಯಗಳಿರುವ ಔಷಧೀಯ ಸಸ್ಯಗಳ ಉದ್ಯಾನವನವನ್ನು ಉದ್ಘಾಟಿಸಿ ವಿಶಿಷ್ಟ ರೀತಿಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಹಳಿಯಾಳ ವಿಭಾಗದ ಉಪ ಅರಣ್ಯ…
Read Moreಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಪ್ರಮುಖ ಜವಾಬ್ದಾರಿ: ಅಪ್ಪರಾವ್ ಕಲಶೆಟ್ಟಿ
ದಾಂಡೇಲಿ: ಅರಣ್ಯ ಇದ್ದರೆ ನಾವು, ಅರಣ್ಯ ಇಲ್ಲದೇ ಇದ್ದರೆ ನಾವು ಇರಲು ಸಾಧ್ಯವೇ ಇಲ್ಲ. ನಮ್ಮ ಬದುಕಿಗೆ ಎಲ್ಲವನ್ನೂ ದಯಪಾಲಿಸುವ ಈ ಅರಣ್ಯ ಸಂಪತ್ತನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನದ್ದಾಗಿದೆ ಎಂದು ದಾಂಡೇಲಿಯ ವಲಯಾರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿಯವರು ಹೇಳಿದರು.…
Read Moreಮಹಿಳೆಯ ಮೇಲೆ ಹಲ್ಲೆ, ಜೀವ ಬೆದರಿಕೆ: ದೂರು ದಾಖಲು
ದಾಂಡೇಲಿ: ನಗರದ ಹಳೆ ಟಿ.ಆರ್.ಟಿ ಪ್ರದೇಶ ವ್ಯಾಪ್ತಿಯಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯೋರ್ವರನ್ನು ಅಡ್ಡಗಟ್ಟಿ, ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಹಲ್ಲೆ ಮಾಡಿ, ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿದೆ ಎಂದು ಆರೋಪಿಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…
Read MoreTSS GOLD: ಆಷಾಢದ ಅಪೂರ್ವ ಕೊಡುಗೆ- ಜಾಹೀರಾತು
🎉🎉TSS CELEBRATING 100 YEARS🎉🎉 TSS GOLD ತಂದಿದೆ ಆಷಾಢದ ಅಪೂರ್ವ ಕೊಡುಗೆ ಕುಶಲಕರ್ಮಿ ವೆಚ್ಚದಲ್ಲಿ 20% ರಿಯಾಯಿತಿ ಟಿಎಸ್ಎಸ್’ನ ಯಾವುದೇ ಬಂಗಾರದ ಮಳಿಗೆಯಲ್ಲಿ ಆಭರಣ ಖರೀದಿಸಿ, ಕೊಡುಗೆಯ ಲಾಭ ಪಡೆಯಿರಿ.!! ಈ ಕೊಡುಗೆ ಜೂ.26 ರಿಂದ ಜು.…
Read Moreಜು.9ಕ್ಕೆ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ
ಶಿರಸಿ: ಇಲ್ಲಿನ ಮರಾಠಿಕೊಪ್ಪದ ಸುಭಾಷನಗರದಲ್ಲಿರುವ ಅಜಿತ ಮನೋಚೇತನಾ ಕೇಂದ್ರದಲ್ಲಿ ಪ್ರತಿ ತಿಂಗಳು ನಡೆಯುವ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರವನ್ನು ಜು.9,ರವಿವಾರದಂದು ಏರ್ಪಡಿಸಲಾಗಿದೆ. ಬೆಳಿಗ್ಗೆ 10 ಘಂಟೆಯಿಂದ ಮಧ್ಯಾಹ್ನ 2 ಘಂಟೆಯವರೆಗೆ ನಡೆಯುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹುಬ್ಬಳ್ಳಿಯ…
Read Moreಲಯನ್ಸ್ ಶಾಲೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಮೂಲಕ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ
ಶಿರಸಿ: ಇಲ್ಲಿನ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಅರಿವು ಮೂಡಿಸುವ ಸಲುವಾಗಿ ಇತ್ತೀಚೆಗೆ ಚುನಾವಣೆಯನ್ನು ಏರ್ಪಡಿಸಲಾಗಿತ್ತು. ಶಿಸ್ತು, ಸಮಯ ನಿರ್ವಹಣೆಗಳನ್ನು ಪರಿಗಣಿಸಿ ಮೊಟ್ಟಮೊದಲ ಬಾರಿಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಎಲೆಕ್ಟ್ರಾನಿಕ್ ಮತಯಂತ್ರದ ಮೊಬೈಲ್ ಆಪ್ ಬಳಸಿ…
Read MoreTSS: ಹಳೆಯ ಪಾತ್ರೆಗಳ ಎಕ್ಸ್‌ಚೇಂಜ್ ಆಫರ್- ಜಾಹೀರಾತು
TSS CELEBRATING 100 YEARS🎊🎊 ಹಳೆಯ ಪಾತ್ರೆಗಳ ಎಕ್ಸ್‌ಚೇಂಜ್ ಆಫರ್🥄🍴🍽️ ವಿನಿಮಯದೊಂದಿಗೆ 10% ಹೆಚ್ಚುವರಿ ರಿಯಾಯತಿ!! ಈ ಕೊಡುಗೆ ಜು. 06 ರಿಂದ ಜು.08 ರವರೆಗೆ ಮಾತ್ರ (ಟಿ.ಎಸ್.ಎಸ್. ಸುಪರ್‌ಮಾರ್ಕೆಟ್ ಹಾಗೂ ಮಿನಿ ಸುಪರ್‌ಮಾರ್ಕೆಟ್‌ಗಳಲ್ಲಿ) ನಿಮ್ಮ ಸ್ಕಾರ್ಟ್ ಕಿಚನ್…
Read Moreಪೋಲ್ಸ್ ಹೇರಿಕೊಂಡು ಬರುತ್ತಿದ್ದ ಟ್ರಕ್ ಪಲ್ಟಿ
ದಾಂಡೇಲಿ: ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಗೆ ಪೋಲ್ಸ್ ಹೇರಿಕೊಂಡು ಬರುತ್ತಿದ್ದ ಟ್ರಕ್ಕೊಂದು ಹಳಿಯಾಳ-ದಾಂಡೇಲಿ ರಸ್ತೆಯ ಆಲೂರು ಎಂಬಲ್ಲಿ ಪಲ್ಟಿಯಾಗಿ ವಾಹನಕ್ಕೆ ಹಾನಿಯಾಗಿ, ಪವಾಡ ಸದೃಶ್ಯವಾಗಿ ಚಾಲಕ ಪಾರಾದ ಘಟನೆ ಬುಧವಾರ ನಡೆದಿದೆ.ಪೋಲ್ಸನ್ನು ತುಂಬಿಕೊಂಡು ಕಾಗದ ಕಾರ್ಖಾನೆಗೆ ಬರುತ್ತಿದ್ದ ಟ್ರಕ್…
Read Moreರಾಜಿ ಸಂಧಾನದ ಮೂಲಕ ಇತ್ಯರ್ಥಕ್ಕೆ ಅದಾಲತ್ ಸಹಕಾರಿ: ನ್ಯಾ.ತಿಮ್ಮಯ್ಯ
ಸಿದ್ದಾಪುರ: ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಎಲ್ಲಾ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಲೋಕ ಅದಾಲತ್ ಸಹಕಾರಿಯಾಗುತ್ತದೆ ಎಂದು ಸ್ಥಳೀಯ ಜೆಎಂಎಫ್‌ಸಿ ಸಿವಿಲ್ ನ್ಯಾಯಾಧೀಶರಾದ ತಿಮ್ಮಯ್ಯ ಜಿ. ಹೇಳೀದರು. ಅವರು…
Read More