ಶಿರಸಿ: ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನಂದಿನಿಯ ನೂತನ ಮಾರಾಟ ಮಳಿಗೆಯನ್ನು ಇಲ್ಲಿನ ಟಿ.ಎಸ್.ಎಸ್. ಆಸ್ಪತ್ರೆಯ ಆವರಣದಲ್ಲಿ ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ…
Read MoreMonth: July 2023
‘ದ ರಿಯಲ್ ಕೇರಳ ಸ್ಟೋರಿ’: ನಿಜವಾದ ಶಾಲಿನಿ ಉನ್ನಿಕೃಷ್ಣನ್ ಯಾರು!!??
ಶಾಲಿನಿ ಉನ್ನಿ ಕೃಷ್ಣನ್ ನಿಜ ಹೆಸರು ನಿಮಿಷಾ. ಅವಳನ್ನು ಟ್ರಾಪ್ ಮಾಡಿದವನ ಹೆಸರು ಸಝ್ಜಾದ್ ರೆಹಮಾನ್ ಸಲೀಲ್. ಇವನ ಬೀಫ್ ಹೊಟೆಲ್ ಕೂಡ ನಡೆಯುತ್ತಿದೆ. ಇದಕ್ಕೆ ಮಾಧ್ಯಮದ ಕವರೇಜ್ ಕೂಡ ದೊರೆತಿದೆ. ಮದುವೆ ಆಗಿ ಅಪಘಾನಿಸ್ತಾನ ತೆರಳಿದ ನಿಮಿಷಾ…
Read Moreಶತ್ರು ಪಾಳಯ ನಾಶ ಮಾಡಿದ ‘ಕ್ಯಾ.ವಿಕ್ರಮ್ ಭಾತ್ರಾ’
ವಿಶೇಷ ಲೇಖನ: ಅದು ಮಧ್ಯಮವರ್ಗದ ಮನೆ. ಅಲ್ಲಿ ಶಾಲೆಗೆ ಹೋಗುವ ಇಬ್ಬರು ಅವಳಿ ಮಕ್ಕಳು. ಒಬ್ಬ ಲವ್ ಮತ್ತೊಬ್ಬ ಖುಶ್. ಆ ಮನೆಯಲ್ಲಿ ಟಿವಿ ಇರಲಿಲ್ಲ. ಆದರೆ ಮಕ್ಕಳಿಗೆ ಟಿವಿ ನೋಡುವ ಹುಚ್ಚು. ಓದುವ ಮಕ್ಕಳು ಟಿವಿ ನೋಡುತ್ತಾ…
Read Moreದಿನಕ್ಕೊಂದು ಕಗ್ಗ
ಮಾನವರೋ ದಾನವರೋ ಭೂಮಾತೆಯನು ತಣಿಸೆ ।ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? ॥ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ ।ಸೌನಿಕನ ಕಟ್ಟೆಯೇಂ? – ಮಂಕುತಿಮ್ಮ ॥ ಇವರೇನು ಮನುಷ್ಯರೋ ಅಥವಾ ರಾಕ್ಷಸರೋ? ಈ ಭೂಮಾತೆಯನು ತಣಿಸಲು ಅಂದರೆ…
Read Moreಅಜಾತ ಶತ್ರು ಕೇಶವ ಹೆಗಡೆ ಅಗಲಿಕೆ ಹಿಂದೂ ಸಮಾಜಕ್ಕೆ ಬಹುದೊಡ್ಡ ನಷ್ಟ; ನೇತ್ರದಾನಗೈದ ಕಾಯಕಯೋಗಿ
ಶಿರಸಿ: ಕೇಶವ ಹೆಗಡೆ ಅಜಾತ ಶತ್ರುವಾಗಿದ್ದರು. ಅವರ ಅಗಲಿಕೆಗೆ ಕುಟುಂಬಕ್ಕೆ, ವಿಶ್ವ ಹಿಂದೂ ಪರಿಷತ್ ಗೆ ಮಾತ್ರ ನಷ್ಟವಲ್ಲ. ಬದಲಿಗೆ ಹಿಂದೂ ಸಮಾಜಕ್ಕೇ ದೊಡ್ಡ ನಷ್ಟ ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಸಹ ಕಾರ್ಯದರ್ಶಿ ತಮಿಳುನಾಡಿನ ಸ್ಥಾಣುಮಾಲಯನ್…
Read Moreಪರಮಾತ್ಮನ ಸಾಕ್ಷಾತ್ಕಾರದಿಂದ ಮನುಷ್ಯ ಜನ್ಮಕ್ಕೆ ಧನ್ಯತಾ ಭಾವ: ಸ್ವರ್ಣವಲ್ಲೀ ಶ್ರೀ
ಶಿರಸಿ: ಮನುಷ್ಯನಾದವನಿಗೆ ಅವನ ಇಡೀ ಜೀವತ ಅವಧಿಯ ಬಗ್ಗೆ ಧನ್ಯತಾ ಭಾವ ಬರಬೇಕು. ಅದು ಬರುವದು ಪರಮಾತ್ಮನಲ್ಲಿ ಭಕ್ತಿ ಇಟ್ಟಾಗ ಹಾಗೂ ಅದು ಬೆಳೆದು ಬೆಳೆದು ಪರಮಾತ್ಮನ ಸಾಕ್ಷಾತ್ಕಾರ ಆದಾಗ. ಆಗ ಧನ್ಯತಾ ಭಾವ ಬರುತ್ತದೆ ಎಂದು ಸ್ವರ್ಣವಲ್ಲೀ…
Read Moreಕರಾವಳಿ ಶಾಲಾ ಕಾಲೇಜುಗಳಿಗೆ ನಾಳೆಯೂ ರಜೆ ಮುಂದುವರಿಕೆ
ಕಾರವಾರ : ಜಿಲ್ಲೆಯ ಕರಾವಳಿ ಭಾಗದಲ್ಲಿ ಮುಂದುವರೆದ ಮಳೆ ತನ್ನ ಆರ್ಭಟವನ್ನು ಮುಂದುವರೆಸಿದ್ದು, ನಾಳೆ ಜುಲೈ 7,ಶುಕ್ರವಾರವೂ ಕರಾವಳಿ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. 1 ರಿಂದ 12 ತರಗತಿವರೆಗೆ ಎಲ್ಲ ಶಾಲೆ ಕಾಲೇಜುಗಳಿಗೆ…
Read Moreಭಾರೀ ಮಳೆಯಿಂದ ಸೇತುವೆ ಕುಸಿತ: ರೋಗಿಯನ್ನು ಹೊತ್ತೊಯ್ದ ಗ್ರಾಮಸ್ಥರು
ಕಾರವಾರ: ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಬಹುತೇಕ ಕಡೆಗಳಲ್ಲಿ ಸೇತುವೆಗಳು ಮುಳುಗಡೆ ಆಗಿದ್ದರೆ, ಹಲವೆಡೆ ಕುಸಿದು ಹೋಗಿವೆ. ಜೋಯಿಡಾದ ಕಾತೇಲಿ ಗ್ರಾಮದಲ್ಲಿ ಸೇತುವೆ ಕುಸಿದಿದ್ದು, ವೇಗವಾಗಿ ಹರಿಯುತ್ತಿದ್ದ ನದಿಯಲ್ಲಿ ರೋಗಿಯೊಬ್ಬರನ್ನು ಸ್ಥಳಾಂತರ ಮಾಡಲು ಹರಸಾಹಸ ಪಟ್ಟಿದ್ದಾರೆ. ಮೊದಮೊದಲು ವಾಹನದಲ್ಲಿ ಸ್ಥಳಾಂತರಿಸಲು…
Read Moreಸಾಹಿತ್ಯ ಭವನ ಕುಮಟಾದಲ್ಲಿ ನಿರ್ಮಾಣವಾಗಲಿ: ಡಾ.ಶ್ರೀಧರ ಗೌಡ
ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮಧ್ಯವರ್ತಿ ಸ್ಥಳ ಹಾಗೂ ಸಾಹಿತ್ಯಿಕ ಗಟ್ಟಿ ನೆಲೆಯಾದ ಕುಮಟಾದಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ತಾಲೂಕಾ ಅಧ್ಯಕ್ಷ…
Read Moreವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ
ಅಂಕೋಲಾ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ (ಸಿಆರ್‌ಪಿ) ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರಾದ ಕೆ.ಎಂ.ಗೌಡ ಭಟ್ಕಳದ ಕೋಗ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಹಾರವಾಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾದ ರೇಷ್ಮಾ ನಾಯ್ಕ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ…
Read More