ನವದೆಹಲಿ: ಸಿಬಿಐ ಕಸ್ಟಡಿ ಅವಧಿ ಮುಗಿದ ಬಳಿಕ ಬಾಲಸೋರ್ ರೈಲು ಅಪಘಾತದ ಆರೋಪಿಗಳಾದ ಮೂವರು ರೈಲ್ವೆ ಅಧಿಕಾರಿಗಳನ್ನು ಭುವನೇಶ್ವರದ ವಿಶೇಷ ನ್ಯಾಯಾಲಯ ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ರೈಲ್ವೇ ಇಲಾಖೆಯಿಂದ ಅಮಾನತುಗೊಂಡಿದ್ದ ಹಿರಿಯ ಸೆಕ್ಷನ್ ಇಂಜಿನಿಯರ್ (ಸಿಗ್ನಲ್) ಅರುಣ್…
Read MoreMonth: July 2023
TSSನಲ್ಲಿ ಇಂದಿನಿಂದ ಬೃಹತ್ ಎಕ್ಸ್‌ಚೇಂಜ್ ಮೇಳ- ಜಾಹೀರಾತು
TSS CELEBRATING 100 YEARS💐💐 ಗ್ಯಾಸ್ ಸ್ಟವ್, ಇಂಡಕ್ಷನ್, ಮಿಕ್ಸರ್‌ಗಳ ಬೃಹತ್ ಎಕ್ಸ್‌ಚೇಂಜ್ ಮೇಳ ಮೇಲಿನ ಯಾವುದೇ ಹಳೆಯದನ್ನು ತನ್ನಿ, ಯಾವುದೇ ಹೊಸದರೊಂದಿಗೆ ವಿನಿಮಯ ಮಾಡಿಕೊಳ್ಳಿ!! ಈ ಕೊಡುಗೆ ಜು.15 ರಿಂದ 20 ರವರೆಗೆ ಮಾತ್ರ ಭೇಟಿ ನೀಡಿ:ಟಿ.ಎಸ್.ಎಸ್.…
Read Moreಗುರು ಅನುಗ್ರಹದಿಂದ ಪ್ರತಿಯೊಂದು ಸಮಾಜ ಕೂಡಾ ಅಭಿವೃದ್ಧಿ: ವಿಧುಶೇಖರ ಶ್ರೀ
ಹೊನ್ನಾವರ: ಕೊಂಕಣಿಖಾರ್ವಿ ಗುರುದರ್ಶನ ಸಮಿತಿ ನೇತೃತ್ವದಲ್ಲಿ 23 ನೇ ವರ್ಷದ ಸಾಮೂಹಿಕ ಗುರುದರ್ಶನ ಕಾರ್ಯಕ್ರಮ ಶೃಂಗೇರಿಯಲ್ಲಿ ನಡೆಯಿತು . ನೆರೆದ ಸಮಸ್ತ ಕೊಂಕಣಿಖಾರ್ವಿ ಸಮಾಜ ಭಾಂದವರ ಪಾದುಪೂಜೆ ಸ್ವೀಕಾರ ಮಾಡಿದ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರು…
Read Moreಹಿಂದೂ ಕಾರ್ಯಕರ್ತರು, ಜೈನ ಮುನಿಗಳ ಹತ್ಯೆ: ಇಂದು ಶಿರಸಿಯಲ್ಲಿ ಪ್ರತಿಭಟನೆ
ಶಿರಸಿ: ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಜೈನ ಮುನಿಗಳ ಹತ್ಯೆ ಖಂಡಿಸಿ ಸಮಸ್ತ ಹಿಂದೂ ಸಂಘಟನೆಗಳು ಜು.15,ಶನಿವಾರ ಮಧ್ಯಾಹ್ನ 4ಗಂಟೆಗೆ ಶಿರಸಿಯ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆಯನ್ನು ನಡೆಸಲಿವೆ. ಹಿಂದೂ ರಾಷ್ಟ್ರ ಆಂದೋಲನದಲ್ಲಿ ಸಹಭಾಗಿಯಾಗಿ ತಮ್ಮ ಧರ್ಮಕರ್ತವ್ಯ…
Read Moreಸಾಲ್ಕೋಡ್ ಗ್ರಾಮಸಭೆ: ಗ್ರಾಮದ ಸಮಸ್ಯೆಗಳ ಚರ್ಚೆ, ಪರಿಹಾರಕ್ಕೆ ಆಗ್ರಹ
ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾ.ಪಂ.ಸಭಾಭವನದಲ್ಲಿ ಗ್ರಾಮದ ವಿವಿಧ ಸಮಸ್ಯೆಯ ಕುರಿತಾಗಿ ಮೂರು ಗಂಟೆಗೂ ಅಧಿಕ ಕಾಲ ಗ್ರಾಮ ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಗ್ರಾಮಸಭೆಯಲ್ಲಿ ಶಿಕ್ಷಣ,ಆರೋಗ್ಯ, ಅರಣ್ಯ, ಹೆಸ್ಕಾಂ, ಕುಡಿಯುವ ನೀರು ವಿಭಾಗ ಸೇರಿದಂತೆ ವಿವಿಧ ಇಲಾಖೆಯ…
Read Moreಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಕೈಜೋಡಿಸಲು ಆರ್.ಎಸ್.ಪವಾರ್ ಕರೆ
ದಾಂಡೇಲಿ : ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ನಿರ್ದೇಶನದಂತೆ ದಾಂಡೇಲಿ ನಗರ ಸಭೆಯ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನು ಹಮಿಕೊಳ್ಳಲಾಗಿದೆ. ಈ ಅಭಿಯಾನಕ್ಕೆ ಜು. 1 ರಂದು ಚಾಲನೆಯನ್ನು ನೀಡಲಾಗಿದ್ದು, ಜುಲೈ. 28 ರವರೆಗೆ ಈ ಅಭಿಯಾನ ನಡೆಯಲಿದೆ. ಈ…
Read Moreಚಂದ್ರಯಾನ–3 ಉಡಾವಣಾ ಕಾರ್ಯಕ್ರಮ ನೇರಪ್ರಸಾರ ವೀಕ್ಷಿಸಿದ ವಿದ್ಯಾರ್ಥಿಗಳು
ಕಾರವಾರ: “ಚಂದ್ರಯಾನ-3” ಉಡಾವಣಾ ನೇರಪ್ರಸಾರವನ್ನು ಜು.14ರಂದು ಅಂತರ್ಜಾಲದ ಮುಖಾಂತರ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸ್ವಾಮಿ ವೀವೆಕಾನಂದ ಪ್ರೌಢಶಾಲೆ ಕೋಡಿಬಾಗ ಕಾರವಾರದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ 35ಜನರು ಆಗಮಿಸಿದ್ದರು.ಉಪ-ಪ್ರಾದೇಶಿಕ ವಿಜ್ಞಾನಕೇಂದ್ರಕಾರವಾರದ ಶೈಕ್ಷಣಿಕ ಸಹಾಯಕಿ…
Read Moreಜು.15ರಂದು ‘ಯಕ್ಷಸಿರಿಯ ಅಕ್ಷರಗುರು’ ಕಾರ್ಯಕ್ರಮ
ಗೋಕರ್ಣ : ಅಕ್ಷರ ಫೌಂಡೇಶನ್ ಬೆಂಗಳೂರು, ಸವಿಮನ ಪ್ರಕಾಶನ ಬರ್ಗಿ ಇವರ ಆಶ್ರಯದಲ್ಲಿ ಇವರ ನೇತೃತ್ವದಲ್ಲಿ ನಿವೃತ್ತ ಶಿಕ್ಷಕ ಬೇರಣ್ಣ ನಾಯಕ ಇವರ ಕುರಿತಾದ ಅಭಿನಂದನಾ ಗ್ರಂಥ ‘ಯಕ್ಷಸಿರಿಯ ಅಕ್ಷರಗುರು’ ಕಾರ್ಯಕ್ರಮ ಜು.15 ರಂದು ಸಂಜೆ 4 ಗಂಟೆಗೆ…
Read Moreರುಚಿ-ಶುಚಿಯ ಹಲಸಿನ ಹಣ್ಣಿನ ವಿಶೇಷ ಖಾದ್ಯಗಳು ಮಾರಾಟಕ್ಕಿವೆ-ಜಾಹೀರಾತು
ಶಿರಸಿಯಲ್ಲಿ ನಡೆಯುತ್ತಿರುವ ‘ಸಾಂಪ್ರದಾಯಿಕ ತರಕಾರಿ ಬೀಜ ಮೇಳ‘ ದಲ್ಲಿ ಇಂದಿನ ಪ್ರಮುಖ ಆಕರ್ಷಣೆಯಾಗಿ ಹಲಸಿನ ಹಣ್ಣಿನ ಕಡುಬು ಸೇರಿದಂತೆ ವಿಶೇಷ ಖಾದ್ಯಗಳು ಮಾರಾಟಕ್ಕಿದ್ದು, ಆಸಕ್ತರು ತಪ್ಪದೇ ಭೇಟಿ ನೀಡಲು ಆಮಂತ್ರಿಸಿದೆ. ಸ್ಥಳ: ಉತ್ತರ ಕನ್ನಡ ಸಾವಯವ ಒಕ್ಕೂಟಪಿ.ಎಲ್.ಡಿ. ಬ್ಯಾಂಕ್…
Read Moreಚಂದ್ರಯಾನ-3 ಯಶಸ್ಸು, ವಿಜ್ಞಾನಿಗಳ ತಪಸ್ಸಿನ ಫಲ: ರಾಘವೇಶ್ವರ ಶ್ರೀ
ಗೋಕರ್ಣ: ಬಹುನಿರೀಕ್ಷಿತ ಚಂದ್ರಯಾನ-3 ಗಗನನೌಕೆ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಆಕಾಶದೆತ್ತರಕ್ಕೆ ಚಿಮ್ಮಿರುವುದು ಚಂದ್ರಯಾನ ನೌಕೆ ಮಾತ್ರವಲ್ಲ; ನಮ್ಮ ಹೃದಯ. ನಮ್ಮ ಹೃದಯ ಮಾತ್ರವಲ್ಲ; ಶತಕೋಟಿ ಭಾರತೀಯರ ಹೃದಯ ಇಂದು ಆಗಸಕ್ಕೆ ಯಶಸ್ವಿಯಾಗಿ ಹಾರಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ…
Read More