Slide
Slide
Slide
previous arrow
next arrow

ಚಂದ್ರಯಾನ–3 ಉಡಾವಣಾ ಕಾರ್ಯಕ್ರಮ ನೇರಪ್ರಸಾರ ವೀಕ್ಷಿಸಿದ ವಿದ್ಯಾರ್ಥಿಗಳು

300x250 AD

ಕಾರವಾರ: “ಚಂದ್ರಯಾನ-3” ಉಡಾವಣಾ ನೇರಪ್ರಸಾರವನ್ನು ಜು.14ರಂದು ಅಂತರ್ಜಾಲದ ಮುಖಾಂತರ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರದಲ್ಲಿ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಸ್ವಾಮಿ ವೀವೆಕಾನಂದ ಪ್ರೌಢಶಾಲೆ ಕೋಡಿಬಾಗ ಕಾರವಾರದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ 35ಜನರು ಆಗಮಿಸಿದ್ದರು.ಉಪ-ಪ್ರಾದೇಶಿಕ ವಿಜ್ಞಾನಕೇಂದ್ರಕಾರವಾರದ ಶೈಕ್ಷಣಿಕ ಸಹಾಯಕಿ ಶ್ರೀಮತಿ ಕವಿತಾ ಬಾಡಕರ್ ಚಂದ್ರಯಾನ-3ರ ಉದ್ದೇಶದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರದ ಸದಸ್ಯ ಕಾರ್ಯದರ್ಶಿ ಡಾ. ಸಂಜೀವ ದೇಶಪಾಂಡೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

300x250 AD

Share This
300x250 AD
300x250 AD
300x250 AD
Back to top