• Slide
    Slide
    Slide
    previous arrow
    next arrow
  • ಹಿಂದೂ ಕಾರ್ಯಕರ್ತರು, ಜೈನ ಮುನಿಗಳ ಹತ್ಯೆ: ಇಂದು ಶಿರಸಿಯಲ್ಲಿ ಪ್ರತಿಭಟನೆ

    300x250 AD

    ಶಿರಸಿ: ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಜೈನ ಮುನಿಗಳ ಹತ್ಯೆ ಖಂಡಿಸಿ ಸಮಸ್ತ ಹಿಂದೂ ಸಂಘಟನೆಗಳು ಜು.15,ಶನಿವಾರ ಮಧ್ಯಾಹ್ನ 4ಗಂಟೆಗೆ ಶಿರಸಿಯ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆಯನ್ನು ನಡೆಸಲಿವೆ.

    ಹಿಂದೂ ರಾಷ್ಟ್ರ ಆಂದೋಲನದಲ್ಲಿ ಸಹಭಾಗಿಯಾಗಿ ತಮ್ಮ ಧರ್ಮಕರ್ತವ್ಯ ನಿಭಾಯಿಸಲು ಆಯೋಜಕರು ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ Tel:+919480567514

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top