TSS CELEBRATING 100 YEARS💐💐 ಗ್ಯಾಸ್ ಸ್ಟವ್, ಇಂಡಕ್ಷನ್, ಮಿಕ್ಸರ್‌ಗಳ ಬೃಹತ್ ಎಕ್ಸ್‌ಚೇಂಜ್ ಮೇಳ ಮೇಲಿನ ಯಾವುದೇ ಹಳೆಯದನ್ನು ತನ್ನಿ, ಯಾವುದೇ ಹೊಸದರೊಂದಿಗೆ ವಿನಿಮಯ ಮಾಡಿಕೊಳ್ಳಿ!! ಈ ಕೊಡುಗೆ ಜು.15 ರಿಂದ 20 ರವರೆಗೆ ಮಾತ್ರ ಭೇಟಿ ನೀಡಿ:ಟಿ.ಎಸ್.ಎಸ್.…
Read MoreMonth: July 2023
ಜು.18ರಿಂದ ಮೆಣಸಿಕೇರಿ ದೇವಸ್ಥಾನದಲ್ಲಿ ‘ಅಧಿಕ ಮಾಸ ಶ್ರಾವಣ ಸತ್ಸಂಗ- ಕೀರ್ತನೆ’
ಶಿರಸಿ: ದಿ.ಶ್ರೀ ಸಂತಭದ್ರಗಿರಿ ಅಚ್ಯುತ ದಾಸರ ಸ್ಮರಣಾರ್ಥ ತಾಲೂಕಿನ ಮೆಣ್ಸಿಕೇರಿ, ಹೀಪನಳ್ಳಿಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜು.18 ರಿಂದ ಆ.16ರವರೆಗೆ ಸಂಜೆ 3.30 ರಿಂದ 5.30ರವರೆಗೆ ‘ಶ್ರೀಮದ್ ಭಾಗವತ ಕೀರ್ತನೆ ಜ್ಞಾನಯಜ್ಞ ಅಧಿಕ ಮಾಸ ಶ್ರಾವಣ ಸತ್ಸಂಗ’ ಕಾರ್ಯಕ್ರಮವನ್ನು…
Read Moreಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: 27 ಪದಕ ಗೆದ್ದ ಭಾರತ
ನವದೆಹಲಿ: ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023 ರಲ್ಲಿ ಭಾರತೀಯ ಅಥ್ಲೀಟ್‌ಗಳು ಒಟ್ಟು 27 ಪದಕಗಳನ್ನು ಗೆದ್ದು ಮಹತ್ವದ ಸಾಧನೆ ಮಾಡಿದ್ದಾರೆ. ಭಾನುವಾರದ ಅಂತಿಮ ದಿನದಂದು ಎಂಟು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಭಾರತೀಯ…
Read MoreTSS: ಸೋಮವಾರದ ಖರೀದಿ, ಹೋಲ್ ಸೇಲ್ ದರದಲ್ಲಿ- ಜಾಹೀರಾತು
ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ… ಹೆಚ್ಚು ಖರೀದಿಸಿ…!!ಹೆಚ್ಚು ಉಳಿಸಿ….! ಈ ಕೊಡುಗೆ 17-07-2023 ಸೋಮವಾರದಂದು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿTel:+919008966764 / Tel:+918618223964
Read Moreಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯ: ವಿದ್ಯುತ್ ಕಂಬ ಮೈಮೇಲೆ ಬಿದ್ದು ಕಾರ್ಮಿಕ ದುರ್ಮರಣ
ರಾಮನಗರ: ಟ್ರ್ಯಾಕ್ಟರ್ ಚಾಲಕನ ಅಚಾತುರ್ಯದಿಂದ ಟ್ರ್ಯಾಕ್ಟರನಲ್ಲಿದ್ದ ವಿದ್ಯುತ್ ಕಂಬಗಳು ಕೂಲಿ ಕಾರ್ಮಿಕನ ಮೇಲೆ ಬಿದ್ದು ಮೃತಪಟ್ಟ ಘಟನೆ ರಾಮನಗರದ ಆಡಾಳಿ ಗೌಳಿವಾಡ ಜಮೀನಿನಲ್ಲಿ ನಡೆದಿದೆ. ರಾಜು ವಾಸು ಟಪೋಜಿ (24) ಎಂಬಾತನೇ ಮೃತಪಟ್ಟ ಕಾರ್ಮಿಕನಾಗಿದ್ದು, ಟ್ರ್ಯಾಕ್ಟರ್ ಚಾಲಕ ಮಾರುತಿ…
Read Moreಬಾಲಕನ ಮೇಲೆ ಬೀಡಾಡಿ ನಾಯಿಗಳ ದಾಳಿ: ಗಂಭೀರ ಗಾಯ
ಶಿರಸಿ: ಇಲ್ಲಿನ ಬಾಪೂಜಿ ನಗರದಲ್ಲಿ ಬಾಲಕನ ಮೇಲೆ ಬೀಡಾಡಿ ನಾಯಿಯೊಂದು ಹಟಾತ್ ದಾಳಿ ನಡೆಸಿ, ಬಾಲಕನನ್ನು ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. ಸಿನಿಮೀಯ ರೀತಿಯಲ್ಲಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಬಾಪೂಜಿ ನಗರದಲ್ಲಿ ಇತ್ತೀಚೆಗೆ…
Read Moreಜು.19ಕ್ಕೆ ಶಿರಸಿಯಲ್ಲಿ ಆರತಿ ತಾಟಿನ ಸ್ಪರ್ಧೆ
ಶಿರಸಿ: ಇಲ್ಲಿನ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಜು.19 ಬುಧವಾದಂದು ಬೆಳಿಗ್ಗೆ 9.30ಕ್ಕೆ ನೈಸರ್ಗಿಕ ಬೀಜಗಳಿಂದ ಮಾಡಿದ ಆರತಿ ತಾಟಿನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಧ್ಯಾಹ್ನ ಸಮಾರೋಪದ ಕಾರ್ಯಕ್ರಮದಲ್ಲಿ ನಿರ್ಣಯ,ಬಹುಮಾನ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ…
Read Moreಶಿರಸಿ ಲಯನ್ಸ ಕ್ಲಬ್ ವನಮಹೋತ್ಸವ ಯಶಸ್ವಿ
ಶಿರಸಿ: ತಾಲೂಕಿನ ಅರೇಕಟ್ಟಾದಲ್ಲಿ ಶಿರಸಿ ಲಯನ್ಸ ಕ್ಲಬ್ ಸದಸ್ಯರು ಗಿಡ ನೆಡುವ ಕಾರ್ಯಕ್ರಮವನ್ನು ಜು.16 ರಂದು ಹಮ್ಮಿಕೊಂಡಿದ್ದರು. ರಾಮಕೃಷ್ಣ ಭಟ್ ಗೋಪನಮರಿ ಇವರ ಬೆಟ್ಟದಲ್ಲಿ, ಹುಲೇಕಲ್ ವಲಯ ಉಪವಲಯ ಅರಣ್ಯಾಧಿಕಾರಿ ಪ್ರಕಾಶ ಪ್ಯಾಟಿ, ಒದಗಿಸಿ ಕೊಟ್ಟ ಗಿಡಗಳನ್ನು ಲಯನ್ಸ…
Read More2023-24 ನೇ ಸಾಲಿನ ಲಯನ್ಸ ಕ್ವೆಸ್ಟ್ ತರಗತಿ ಪ್ರಾರಂಭ
ಶಿರಸಿ: ತಾಲೂಕಿನ ಶ್ರೀ ಗಜಾನನ ಪ್ರೌಢ ಶಾಲೆ, ಹೆಗಡೆಕಟ್ಟಾದಲ್ಲಿ ಲಯನ್ಸ ಅಂತರಾಷ್ಟ್ರೀಯ ಸಂಸ್ಥೆಯ ಲಯನ್ಸ ಕ್ವೆಸ್ಟ್ ತರಗತಿಗಳನ್ನು ಲಯನ್ಸ್ ಕ್ಲಬ್ ಶಿರಸಿಯ ಪದಾಧಿಕಾರಿಗಳಿಂದ ಆರಂಭಿಸಲಾಯಿತು. ಅಧ್ಯಕ್ಷರಾದ ಲ. ಅಶೋಕ ಹೆಗಡೆ ಶಾಲಾ ಮಕ್ಕಳಿಗೆ ಕ್ವೆಸ್ಟ ವಿಷಯದ ಬಗ್ಗೆ ಮಾತನಾಡಿ,…
Read Moreಶಿರಸಿಯ ಈರ್ವರಿಗೆ ‘ಕವಿವಾಣಿ ಸಾಹಿತ್ಯ ರತ್ನ’ ಪ್ರಶಸ್ತಿ
ಶಿರಸಿ: ಕವಿವಾಣಿ ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಘಟಕದ ವತಿಯಿಂದ ನೀಡುವ ‘ಕವಿವಾಣಿ ಸಾಹಿತ್ಯ ರತ್ನ’ ಪ್ರಶಸ್ತಿಯು ಶಿರಸಿಯ ಉದಯೋನ್ಮುಖ ಕವಯಿತ್ರಿಯರಾದ ರಾಜಲಕ್ಷ್ಮಿ ಭಟ್ಟ ಹಾಗೂ ಯಶಸ್ವಿನಿ ಶ್ರೀಧರ ಮೂರ್ತಿ ಅವರಿಗೆ ಲಭಿಸಿದೆ. ಕಾವ್ಯ ಗಾಯನ ಹಾಗೂ ಭಜನಾ…
Read More