Slide
Slide
Slide
previous arrow
next arrow

ಶಿರಸಿ ಲಯನ್ಸ ಕ್ಲಬ್ ವನಮಹೋತ್ಸವ ಯಶಸ್ವಿ

300x250 AD

ಶಿರಸಿ: ತಾಲೂಕಿನ ಅರೇಕಟ್ಟಾದಲ್ಲಿ ಶಿರಸಿ ಲಯನ್ಸ ಕ್ಲಬ್ ಸದಸ್ಯರು ಗಿಡ ನೆಡುವ ಕಾರ್ಯಕ್ರಮವನ್ನು ಜು.16 ರಂದು ಹಮ್ಮಿಕೊಂಡಿದ್ದರು. ರಾಮಕೃಷ್ಣ ಭಟ್ ಗೋಪನಮರಿ ಇವರ ಬೆಟ್ಟದಲ್ಲಿ, ಹುಲೇಕಲ್ ವಲಯ ಉಪವಲಯ ಅರಣ್ಯಾಧಿಕಾರಿ ಪ್ರಕಾಶ ಪ್ಯಾಟಿ, ಒದಗಿಸಿ ಕೊಟ್ಟ ಗಿಡಗಳನ್ನು ಲಯನ್ಸ ಕ್ಲಬ್ ಶಿರಸಿ ವತಿಯಿಂದ ನೆಡಲಾಯಿತು. ಈ ಕಾರ್ಯಕ್ರಮಕ್ಕೆ ಗ್ರಾಮಾಭ್ಯುದಯದ ವಿವಿಧ ಮಹಿಳಾ ಸಂಘಗಳ ಸದಸ್ಯರು ಕೈ ಜೋಡಿಸಿದರು.

300x250 AD
Share This
300x250 AD
300x250 AD
300x250 AD
Back to top