Slide
Slide
Slide
previous arrow
next arrow

ಜು.18ರಿಂದ ಮೆಣಸಿಕೇರಿ ದೇವಸ್ಥಾನದಲ್ಲಿ ‘ಅಧಿಕ ಮಾಸ ಶ್ರಾವಣ ಸತ್ಸಂಗ- ಕೀರ್ತನೆ’

300x250 AD

ಶಿರಸಿ: ದಿ.ಶ್ರೀ ಸಂತಭದ್ರಗಿರಿ ಅಚ್ಯುತ ದಾಸರ ಸ್ಮರಣಾರ್ಥ ತಾಲೂಕಿನ ಮೆಣ್ಸಿಕೇರಿ, ಹೀಪನಳ್ಳಿಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜು.18 ರಿಂದ ಆ.16ರವರೆಗೆ ಸಂಜೆ 3.30 ರಿಂದ 5.30ರವರೆಗೆ ‘ಶ್ರೀಮದ್ ಭಾಗವತ ಕೀರ್ತನೆ ಜ್ಞಾನಯಜ್ಞ ಅಧಿಕ ಮಾಸ ಶ್ರಾವಣ ಸತ್ಸಂಗ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಕೀರ್ತನ ಚತುರ ಹರಿದಾಸ ರತ್ನ ಹೀಪನಳ್ಳಿ ನಾರಾಯಣ ದಾಸರು ನಡೆಸಿಕೊಡಲಿದ್ದು, ಸರ್ವ ಭಕ್ತಾದಿಗಳಿಗೆ, ಆಸಕ್ತರಿಗೆ ಸ್ವಾಗತವನ್ನು ಆಯೋಜಕರು ಪ್ರಕಟಣೆಯಲ್ಲಿ ಕೋರಿದ್ದು ಹೆಚ್ಚಿನ ಮಾಹಿತಿಗಾಗಿ Tel:+919980887022 ಸಂಪರ್ಕಿಸಲು ಕೋರಿದೆ.

300x250 AD
Share This
300x250 AD
300x250 AD
300x250 AD
Back to top