• Slide
    Slide
    Slide
    previous arrow
    next arrow
  • ಜು.22ರಿಂದ‌ ಟಿಎಸ್ಎಸ್ ಆವರಣದಲ್ಲಿ ಡೇರೆ ಮೇಳ

    300x250 AD

    ಶಿರಸಿ: ಮಳೆಗಾಲದ ಈ ದಿನಗಳಲ್ಲಿ ಸುಂದರ ಹೂವಿನ ಗಿಡಗಳ ನೆಡುವಿಕೆ ಎಲ್ಲೆಡೆ ಆರಂಭಗೊಂಡಿದೆ. ತಮ್ಮ ಮನೆಯಲ್ಲಿರದ ಗಿಡಗಳನ್ನು ಬೆಳೆಸಲು ಈಗ ವೇದಿಕೆಯೂ ಸಿದ್ಧಗೊಂಡಿದೆ. ನಗರದ ಟಿಎಸ್ ಎಸ್ ಸಂಸ್ಥೆಯ ಆವರಣದಲ್ಲಿ ಎರಡು ದಿನಗಳ ಡೇರೆ ಮೇಳ ಜು.22 ರಿಂದ ಆಯೋಜಿಸಲಾಗಿದೆ.

    ಈ ಕಾರ್ಯಕ್ರಮದಲ್ಲಿ ಡೇರೆ ಗಿಡಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲಂಕಾರಿಕ ಸಸ್ಯಗಳು , ವಿವಿಧ ಜಾತಿಯ ಹೂವಿನ ಗಿಡಗಳು, ಹಣ್ಣಿನ ಗಿಡಗಳು, ಸಾಂಬಾರು ಗಿಡಗಳೂ ಸಹ ಲಭ್ಯವಿರಲಿದೆ ಎಂದು ಆಯೋಜಕರಾದ ಅಂಜನಾ ಹೆಗಡೆ, ವೇದಾ ಹೆಗಡೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ Tel:+919481111112 ಅಥವಾ Tel:+919449993304 ಸಂಪರ್ಕಿಸಬಹುದಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top