Slide
Slide
Slide
previous arrow
next arrow

ಮಣಿಪುರ ಹಿಂಸಾಚಾರದ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಸಂಚು: ಜನಪೀಸ್

ಮೈತೇಯಿ (ಹಿಂದೂ) ಸಮುದಾಯವು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಅವರು ರಾಜರ ವಂಶಸ್ಥರಾಗಿದ್ದಾರೆ. ಮಣಿಪುರ ರಾಜ್ಯವು 1949 ರಲ್ಲಿ ಸ್ಥಾಪನೆಯಾಗಿದ್ದು, ಆಗಿನಿಂದ ಮೈತೇಯಿ ಸಮುದಾಯ ಮತ್ತು ಕುಕಿ (ಕ್ರೈಸ್ತ) ಸಮುದಾಯದ ನಡುವೆ ಸಂಘರ್ಷ ನಡೆಯುತ್ತಿದೆ. ಮೈತೇಯಿ ಸಮುದಾಯದ…

Read More

ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಲೇಖ ಶಿವರಾಮ್ ಭಟ್ ನಿಧನ

ಹೊನ್ನಾವರ : ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅಲೇಖ ಶಿವರಾಮ್ ಭಟ್ಟ ಇವರು ಸೋಮವಾರ ದೈವಾಧೀನರಾದರು. ತಾಲೂಕಿನ ಹೊಸಾಕುಳಿಯ ನಿವಾಸಿಯಾಗಿದ್ದ ಇವರು ರಾಷ್ಟ್ರಪ್ರಶಸ್ತಿಯನ್ನು ಪಡೆದು ನಮ್ಮ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದವರು. ಸ್ವಚ್ಚ ಮನಸ್ಸಿನವರಾಗಿದ್ದ ಇವರು ಅಪಾರ ಶಿಷ್ಯಬಳಗವನ್ನು ಅಗಲಿದ್ದಾರೆ.…

Read More

ಸರ್ಕಾರ ನೀಡಿದ 3 ರೂ. ನೇರವಾಗಿ ಹಾಲು ಉತ್ಪಾದಕರಿಗೆ ನೀಡಲು ನಿರ್ಧಾರ: ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ

ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ, ಧಾರವಾಡದ ವ್ಯಾಪ್ತಿಯಲ್ಲಿನ ಹೈನುಗಾರರ ಬಹುದಿನದ ಬೇಡಿಕೆಯಾಗಿದ್ದ ಹಾಲಿನ ದರ ಏರಿಸುವ ಪ್ರಕ್ರಿಯೆಗೆ ರಾಜ್ಯ ಸರಕಾರ ಹಸಿರು ನಿಶಾನೆ ತೋರಿಸಿದೆ. ಈ ಕುರಿತು…

Read More

TSS ಹಿರಿಯ ನಿಷ್ಠಾವಂತ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ- ಜಾಹೀರಾತು

ದಿ ತೋಟಗಾರ್ಸ್‌ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ (ಉ.ಕ.) ಶಾಖೆಗಳು: ಸಿದ್ದಾಪುರ, ಯಲ್ಲಾಪುರ, ಮುಂಡಗೋಡ 💐💐 ಸಂಘದ ಹಿರಿಯ ನಿಷ್ಠಾವಂತ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ💐💐(51 ಹಿರಿಯ ಸದಸ್ಯರಿಗೆ) ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನಮ್ಮ ಸಂಘದ ಹೆಮ್ಮೆಯ…

Read More

ಹನುಮಂತ‌ ದೇವಾಲಯದಲ್ಲಿ ಚಿತ್ಪಾವನಾ ಮಹಿಳಾ ಸಂಘದಿಂದ ಭಜನಾ ಕಾರ್ಯಕ್ರಮ

ಶಿರಸಿ: ಅಧಿಕ ಮಾಸದ ಪ್ರಯುಕ್ತ ಜು.30 ರಂದು ಶಿರಸಿ ಚಿತ್ಪಾವನ ಸಂಘದ ಮಹಿಳಾ ಘಟಕದ ವತಿಯಿಂದ ಇಲ್ಲಿನ ನಾಡಿಗಗಲ್ಲಿಯ ಶ್ರೀ ಹನುಮಂತ ದೇವರ ದೇವಸ್ಥಾನದಲ್ಲಿ ಭಜನೆ ಕಾರ್ಯಕ್ರಮ ನಡೆಯಿತು.

Read More

ಪಾದಚಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್: ಪಾದಚಾರಿ ಸಾವು, ಬಸ್ ಚಾಲಕ ಪರಾರಿ

ಹೊನ್ನಾವರ : ಪಟ್ಟಣದ ಮೂರುಕಟ್ಟೆ ಸಮೀಪ ಅತೀವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ, ಪಾದಚಾರಿ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನಡೆದಿದೆ. ಪಾದಚಾರಿ ಹೆದ್ದಾರಿಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ದಾಟುತ್ತಿದ್ದಾಗ,ಹೊನ್ನಾವರ ಕಡೆಯಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಖಾಸಗಿ…

Read More

ವಿಷ್ಣುತೀರ್ಥದಲ್ಲಿ ಈಜು ಸ್ಪರ್ಧೆ ಯಶಸ್ವಿ

ಕುಮಟಾ: ರೋಟರಿ ಕ್ಲಬ್ ಕುಮಟಾ ಮತ್ತು ಮೋಹನ ಕೆ. ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಇಲ್ಲಿಯ ಚಿತ್ರಿಗಿ ವಿಷ್ಣುತೀರ್ಥದಲ್ಲಿ ತಾಲೂಕಾ ಮಟ್ಟದ ಈಜು ಸ್ಪರ್ಧೆಯು ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೋಹನ ಕೆ. ಶೆಟ್ಟಿ ಟ್ರಸ್ಟ್ ಉಪಾಧ್ಯಕ್ಷ…

Read More

TSS ಸೋಮವಾರದ ಖರೀದಿ, ಹೋಲ್ ಸೇಲ್ ದರದಲ್ಲಿ- ಜಾಹೀರಾತು

ಟಿಎಸ್ಎಸ್ ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ… ಹೆಚ್ಚು ಖರೀದಿಸಿ…!!ಹೆಚ್ಚು ಉಳಿಸಿ….! ಈ ಕೊಡುಗೆ 31-07-2023 ಸೋಮವಾರದಂದು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿTel:+919008966764 / Tel:+918618223964

Read More

ಆ.1ಕ್ಕೆ ಪ್ರಧಾನಿ ಮೋದಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ನವದೆಹಲಿ: ಆಗಸ್ಟ್ 1 ರಂದು ಪ್ರಧಾನಿ ಮೋದಿ ಪುಣೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಮೆಟ್ರೋ ಮಾರ್ಗ ಉದ್ಘಾಟನೆ, ಪ್ರಧಾನಮಂತ್ರಿ ಆವಾಸ್ ಮನೆಗಳ ಹಸ್ತಾಂತರ ಸೇರಿದಂತೆ ಹಲವು ಯೋಜನೆಗಳ ಚಾಲನೆ ನೀಡಲಿದ್ದಾರೆ. ಈ ದಿನ ಪ್ರಧಾನಿ ನರೇಂದ್ರ ಮೋದಿಗೆ…

Read More

ಮಹಾಗಣಪತಿ ಜ್ಯೋತಿಷ್ಯಂ: ಯಾವುದೇ ಸಮಸ್ಯೆಗಳಿಗೆ ಶಾಶ್ವತ ಪರಿಹಾರ- ಜಾಹೀರಾತು

ಮಹಾಗಣಪತಿ ಜ್ಯೋತಿಷ್ಯಂ ಕೊಳ್ಳೇಗಾಲದ ಪ್ರಖ್ಯಾತ ಜ್ಯೋತಿಷ್ಯರು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿಗೆ 11ಗಂಟೆಯಲ್ಲಿ 100% ಶಾಶ್ವತ ಪರಿಹಾರ ವಿದ್ಯೆ,ಉದ್ಯೋಗ,ವ್ಯಾಪಾರ,ಶತ್ರುಕಾಟ ಮತ್ತು ವಿದೇಶ ಪ್ರಯಾಣ ನೀವು ಯಾವುದೇ ಸಮಸ್ಯೆಗಳಿಂದ ನೊಂದಿದ್ದರೆ ಗುರೂಜಿಯವರನ್ನು ಸಂಪರ್ಕಿಸಿ. ಪಂಡಿತ್ ಶ್ರೀ ಸೂರ್ಯನಾರಾಯಣ ಭಟ್ಟರುTel:+919591122312

Read More
Back to top