Slide
Slide
Slide
previous arrow
next arrow

ಸಾಧನೆಗೆ ಕಠಿಣ ಪರಿಶ್ರಮ ಬಹುಮುಖ್ಯ: ರಾಘವೇಂದ್ರ ಜಗಳಾಸರ

ಹೊನ್ನಾವರ: ವಿದ್ಯಾರ್ಥಿಗಳ ಸಾಧನೆಗೆ ಸುತ್ತಲಿನ ಪರಿಸರ ಹಾಗೂ ಕಠಿಣ ಪರಿಶ್ರಮವು ಬಹುಮುಖ್ಯವಾಗಲಿದೆ ಎಂದು ಕುಮಟಾ ಉಪವಿಭಾಗಾಧಿಕಾರಿ ರಾಘವೇಂದ್ರ ಜಗಳಾಸರ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಜಿಲ್ಲಾ ನಾಮಧಾರಿ ಸಂಘ ಮತ್ತು ನಾಮಧಾರಿ ಬ್ರದರ್ ಹುಡ್ ಸಂಘಟನೆಗಳು…

Read More

ಓಮಿ ಟ್ರಾವೆಲ್ಸ್’ನಿಂದ ಯಾತ್ರೆ, ಪ್ರವಾಸಗಳ ಬುಕಿಂಗ್ ಪ್ರಾರಂಭ

ಶಿರಸಿ: ಇಲ್ಲಿನ ‘ಓಮಿ ಟ್ರಾವೆಲ್ಸ್’ ಬರುವ ಜೂನ್ ತಿಂಗಳಿನಿಂದ ಡಿಸೆಂಬರ್ ತಿಂಗಳಿನವರೆಗಿನ ಯಾತ್ರೆ ಹಾಗೂ ಪ್ರವಾಸಗಳ ಬುಕಿಂಗ್ ಪ್ರಾರಂಭಿಸಿದೆ. ಜೂ. 26ರಂದು ಚಾರ್ ಧಾಮ್ ಯಾತ್ರೆ ಪ್ರಾರಂಭವಾಗಲಿದ್ದು, ಹರಿದ್ವಾರ, ರಿಷಿಕೇಶ, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್,ಬದರಿನಾಥ ದರ್ಶನಗಳನ್ನು ಒಳಗೊಂಡಿದೆ. ಯಾತ್ರಾ…

Read More

ಜೂ.5ಕ್ಕೆ ಸ್ವರ್ಣವಲ್ಲೀ ಶ್ರೀಗಳಿಂದ ‘ಪವಿತ್ರ ವೃಕ್ಷಾರೋಪಣ ಕಾರ್ಯಕ್ರಮ’

ಶಿರಸಿ: ಅರಣ್ಯ ಇಲಾಖೆ, ತಾಲೂಕಾ ಪಂಚಾಯತ, ಜೀವವೈವಿಧ್ಯ  ಸಮಿತಿ, ಸೋಂದಾ ಗ್ರಾಮ ಪಂಚಾಯತ, ಜಾಗೃತ ವೇದಿಕೆ, ವೃಕ್ಷಲಕ್ಷ ಆಂದೋಲನಇವುಗಳ ಸಹಯೋಗದಲ್ಲಿ ಜೈವಿಕ ವೈವಿಧ್ಯ ದಿನ, ಪರಿಸರ ದಿನ ಅಂಗವಾಗಿ ಪ್ರತಿ ವರ್ಷದಂತೆ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರಿಂದ ‘ಪವಿತ್ರ…

Read More

ಮಕ್ಕಳು ಹಣದ ಹಿಂದೆ ಹೋಗದೇ ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳಲಿ- ಹಬ್ಬು

ಶಿರಸಿ: ವಾರ್ಷಿಕವಾಗಿ ಕನ್ನಡದಲ್ಲಿ 6500ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗುತ್ತಿದೆ. ಮೋಹನ್ ಹಬ್ಬು ಅವರ ಮುಸ್ಸಂಜೆಯ ಆಲಾಪ ಕೃತಿ ನೆನಪಿನ ಹಂದರದ ಪುಸ್ತಕವಾಗಿದೆ. ವರ್ತಮಾನಕ್ಕೆ ಈ ಕೃತಿ ಮಹತ್ವದ್ದಾಗಿ ಕಾಣಿಸದಿದ್ದರೂ ಬರುವ ದಿನಗಳಲ್ಲಿ ಮಹತ್ವ ಪಡೆಯಲಿದೆ. ಹಬ್ಬು ಕುಟುಂಬದ 5…

Read More

ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆ ಸಹಾಯಕಾರಿ: ಡಾ.ಪ್ರೀತಿ ಭಂಡಾರ್ಕರ್

ಕುಮಟಾ: ಕ್ರೀಡೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿ ಎಂದು ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಪ್ರೀತಿ ಭಂಡಾರ್ಕರ್ ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2022- 23ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.…

Read More

TSS: ಸೋಮವಾರದ ಹೋಲ್ ಸೇಲ್ ಮಾರಾಟ- ಜಾಹೀರಾತು

ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ… ಹೆಚ್ಚು ಖರೀದಿಸಿ…!!ಹೆಚ್ಚು ಉಳಿಸಿ….! ಈ ಕೊಡುಗೆ 05-06-2023 ಸೋಮವಾರದಂದು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿTel:+919008966764/ Tel:+918618223964

Read More

ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಸ್ಥಾಪನಾ ದಿನಾಚರಣೆ

ಕುಮಟಾ: ವಜ್ರ ಮಹೋತ್ಸವದ ಹೊಸ್ತಿಲಿನಲ್ಲಿರುವ ಪಟ್ಟಣದ ಚಿತ್ರಗಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಸ್ಥಾಪನಾ ದಿನಾಚರಣೆ ಸಂಪ್ರದಾಯದಂತೆ ಶಾಲೆಯ ಪಿ.ಆರ್.ನಾಯಕ ಸಭಾಭವನದಲ್ಲಿ ವಿಭಿನ್ನವಾಗಿ ನಡೆಯಿತು. 1966 ಜೂನ್ 3 ರಂದು ಸ್ಥಾಪನೆಗೊಂಡು ವಜ್ರ ಮಹೋತ್ಸವದ ಹೊಸ್ತಿಲಿನಲ್ಲಿರುವ ಮಹಾತ್ಮಾ ಗಾಂಧಿ ಪ್ರೌಢಶಾಲೆಯ…

Read More

ವಿಶ್ವ ಬೈಸಿಕಲ್ ದಿನಾಚರಣೆ: ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ

ಕುಮಟಾ: ಪಟ್ಟಣದ ಚಿತ್ರಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ ಹಾಗೂ ಪರಿಸರ ದಿನಾಚರಣೆಯ ನಿಮಿತ್ತ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ತಾಲೂಕ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ ಹಾಗೂ ಪರಿಸರ ದಿನಾಚರಣೆಯ ನಿಮಿತ್ತ…

Read More

ಬಾಲಮಂದಿರ ಬಾಲವಾಡಿಯಲ್ಲಿ ಪಾಲಕರಿಗೆ ಓರಿಯಂಟೇಶನ್

ಕಾರವಾರ: 2023-24ನೇ ಶೈಕ್ಷಣಿಕ ಸಾಲಿನ ಬಾಲಮಂದಿರ ಶಿಶುವಿಹಾರ (ಎಲ್.ಕೆ.ಜಿ/ಯು.ಕೆ.ಜಿ) ಶಾಲೆಯು ಜೂ.05ರಂದು ಮತ್ತು ಬಾಲವಾಡಿ (ನರ್ಸರಿ) ಶಾಲೆಯು ಜೂ.12ರಂದು ಆರಂಭಗೊಳ್ಳುವ ಪ್ರಯುಕ್ತ ವಿದ್ಯಾರ್ಥಿಗಳ ಪಾಲಕರಿಗೆ ಓರಿಯಂಟೇಶನ್ ಕಾರ್ಯಕ್ರಮ ನಡೆಸಲಾಯಿತು. ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಪಾಲಕರನ್ನು ಉದ್ದೇಶಿಸಿ…

Read More

ಈಡಿಗ ಸಂಘ ಒಗ್ಗಟ್ಟಾದರೆ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ: ರವೀಂದ್ರ ನಾಯ್ಕ

ಗೋಕರ್ಣ : ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುಸಂಖ್ಯಾತರಾಗಿರುವ ನಾಮಧಾರಿಗಳು ಒಗ್ಗಟ್ಟಾದರೆ ಶಾಸಕ ಹಾಗೂ ಸಂಸದ ಸ್ಥಾನವನ್ನು ಕೂಡ ಸುಲಭವಾಗಿ ಪಡೆದುಕೊಳ್ಳಬಹುದು. ಇದರ ಜತೆಗೆ ಸ್ಥಳೀಯ ಸಂಸ್ಥೆಗಳಲ್ಲಿ ಸಾಕಷ್ಟು ಸ್ಥಾನಗಳನ್ನು ಪಡೆದುಕೊಳ್ಳಬಹುದು. ಆದರೆ ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯಿಂದಾಗಿ ಅನ್ಯರು ಇದರ…

Read More
Back to top