• Slide
  Slide
  Slide
  previous arrow
  next arrow
 • ಓಮಿ ಟ್ರಾವೆಲ್ಸ್’ನಿಂದ ಯಾತ್ರೆ, ಪ್ರವಾಸಗಳ ಬುಕಿಂಗ್ ಪ್ರಾರಂಭ

  300x250 AD

  ಶಿರಸಿ: ಇಲ್ಲಿನ ‘ಓಮಿ ಟ್ರಾವೆಲ್ಸ್’ ಬರುವ ಜೂನ್ ತಿಂಗಳಿನಿಂದ ಡಿಸೆಂಬರ್ ತಿಂಗಳಿನವರೆಗಿನ ಯಾತ್ರೆ ಹಾಗೂ ಪ್ರವಾಸಗಳ ಬುಕಿಂಗ್ ಪ್ರಾರಂಭಿಸಿದೆ.

  ಜೂ. 26ರಂದು ಚಾರ್ ಧಾಮ್ ಯಾತ್ರೆ ಪ್ರಾರಂಭವಾಗಲಿದ್ದು, ಹರಿದ್ವಾರ, ರಿಷಿಕೇಶ, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್,ಬದರಿನಾಥ ದರ್ಶನಗಳನ್ನು ಒಳಗೊಂಡಿದೆ. ಯಾತ್ರಾ ವೆಚ್ಚ ₹52,500/- ಹಾಗೂ ವಿಮಾನ ಪ್ರಯಾಣದ ವೆಚ್ಚವನ್ನು ಭರಿಸಬೇಕಾಗುತ್ತದೆ.

  ಆ.21ರಂದು ದಕ್ಷಿಣ ಭಾರತ ಯಾತ್ರೆ‌ ಪ್ರಾರಂಭವಾಗಲಿದ್ದು ಮಹಾಬಲಿಪುರಂ, ಕಾಂಚೀಪುರಂ, ವೆಲ್ಲೂರು, ತಿರುಪತಿ, ಕಾಳಹಸ್ತಿ ಒಳಗೊಂಡಿದ್ದು ಯಾತ್ರೆಯ ಅವಧಿ 6 ರಾತ್ರಿ ಹಾಗೂ 7ದಿನಗಳದ್ದಾಗಿರುತ್ತದೆ. ಯಾತ್ರೆಯು ರೈಲು ಹಾಗೂ ರಸ್ತೆ ಮೂಲಕ ಪೂರ್ಣಗೊಳ್ಳಲಿದ್ದು ವೆಚ್ಚ ₹.24,400/ರಷ್ಟಾಗುತ್ತದೆ.

  ಸೆ.6 ರ ದಕ್ಷಿಣ ಭಾರತ ಯಾತ್ರೆಯಲ್ಲಿ ಕಾಲಡಿ, ಗುರುವಾಯೂರು, ಪಳನಿ, ತಿರುಚ್ಚಿ, ಶ್ರೀರಂಗಂ, ಸುಚಿಂದ್ರಮ್,ತಂಜಾವೂರು, ಮಧುರೈ, ರಾಮೇಶ್ವರಮ್,ಧನುಷ್ಕೋಡಿ, ಕನ್ಯಾಕುಮಾರಿ, ತಿರುವನಂತಪುರಂ ಒಳಗೊಂಡಂತೆ ಯಾತ್ರೆಯ ಅವಧಿ 8 ರಾತ್ರಿ/ 9 ದಿನಗಳದ್ದಾಗಿದ್ದು, ರೈಲು ಹಾಗೂ ರಸ್ತೆ ಮೂಲಕ ಯಾತ್ರೆ ಸಾಗಲಿದ್ದು ಯಾತ್ರಾ ವೆಚ್ಚ: ₹.35,500/ ರೂ. ಆಗಲಿದೆ.

  ಪಿತೃ ಪಕ್ಷ ವಿಶೇಷವಾಗಿ ಸೆ.29ರಂದು ಕಾಶಿ  ಯಾತ್ರೆ ಹೊರಡಲಿದ್ದು, ಪ್ರಯಾಗರಾಜ್,ಅಯೋಧ್ಯಾ, ಕಾಶಿ, ಗಯಾ, ಬುದ್ಧ ಗಯಾ ನೋಡಬಹುದಾಗಿದ್ದು, ಯಾತ್ರೆಯ ಅವಧಿ: 7 ರಾತ್ರಿ/ 8 ದಿನಗಳ ಕಾಲ ನಡೆಯಲಿದೆ. ಯಾತ್ರಾ ವೆಚ್ಚ ₹.33,000 ಆಗಲಿದ್ದು, ವಿಮಾನ ಪ್ರಯಾಣದ ವೆಚ್ಚವನ್ನು ಭರಿಸಬೇಕಾಗುತ್ತದೆ.

  ಅ.7ರಂದು ಇನ್ನೊಂದು ಕಾಶಿ  ಯಾತ್ರೆ ನಡೆಯಲಿದ್ದು,
  ಪ್ರಯಾಗರಾಜ್,ಕಾಶಿ, ಗಯಾ,ಬುದ್ಧ ಗಯಾ ಸೇರಿದಂತೆ ಯಾತ್ರೆಯ ಅವಧಿ6 ರಾತ್ರಿ/ 7 ದಿನಗಳು ಸೇರಿ ಯಾತ್ರಾ ವೆಚ್ಚ ₹.31,395 ಜೊತೆ‌ ವಿಮಾನ ಪ್ರಯಾಣದ ವೆಚ್ಚ ನೀಡಬೇಕಾಗುತ್ತದೆ.

  ಅ.25ಕ್ಕೆ ಚಾರ್ ಧಾಮ್ ಯಾತ್ರೆ ಹೊರಡಲಿದ್ದು, ಹರಿದ್ವಾರ, ಹೃಷಿಕೇಶ್,ಯಮುನೋತ್ರಿ,ಉತ್ತರಕಾಶಿ, ಗಂಗೋತ್ರಿ, ಗುಪ್ತಕಾಶಿ, ಕೇದಾರನಾಥ, ಬದ್ರಿನಾಥ್, ಜೋಶಿಮಠ, ಮಾನಾ ಸೇರಿದಂತೆ ಯಾತ್ರೆಯ ಅವಧಿ: 12 ರಾತ್ರಿ/ 13  ದಿನಗಳು ಸೇರಿ ಯಾತ್ರಾ ವೆಚ್ಚ ₹.52,500 ಜೊತೆ ವಿಮಾನ ಪ್ರಯಾಣದ ವೆಚ್ಚ ಭರಿಸಬೇಕಾಗುತ್ತದೆ.

  ನ.16ರ ಕಾಶಿ ಯಾತ್ರೆಯಲ್ಲಿ ಪ್ರಯಾಗರಾಜ್, ಅಯೋಧ್ಯಾ, ಕಾಶಿ, ಗಯಾ,ಬುದ್ಧ ಗಯಾ ಸೇರಿ ಯಾತ್ರೆಯ ಅವಧಿ 7 ರಾತ್ರಿ/ 8 ದಿನಗಳು ಆಗಲಿದ್ದು, ಯಾತ್ರಾ ವೆಚ್ಚ ₹.33,000 ಜೊತೆ ವಿಮಾನ ಪ್ರಯಾಣದ ವೆಚ್ಚ ನೀಡಬೇಕಾಗುತ್ತದೆ.

  ವಿದೇಶ ಪ್ರವಾಸದ ಕನಸುಳ್ಳವರಿದೆ ದುಬೈ ಪ್ರವಾಸವೂ ಕೂಡ ನಡೆಯಲಿದ್ದು ನ.17ರಂದು ಹೊರಡಲಿದೆ. ಪ್ರವಾಸದ ಅವಧಿ 4 ರಾತ್ರಿ/ 5 ದಿನಗಳದ್ದಾಗಿದ್ದು, ಪ್ರವಾಸದ ವೆಚ್ಚ  ₹ 59,500* ಜೊತೆ ವಿಮಾನ ದರ ನೀಡಲು ತಿಳಿಸಿದೆ

  300x250 AD

  (*ರೂಪಾಯಿ / ಡಾಲರ್ ವಿನಿಮಯ ದರದ ಅನ್ವಯ.)

  ನ.27ರಂದು ಹೊರಡುವ ಮಧ್ಯ ಪ್ರದೇಶ ಪ್ರವಾಸದಲ್ಲಿ ಉಜ್ಜೈನ್,ಓಂಕಾರೇಶ್ವರ, ಮಾಂಡು, ಮಹೇಶ್ವರ, ಇಂದೋರ್ ವೀಕ್ಷಿಸಬಹುದಾಗಿದ್, ಪ್ರವಾಸದ ಅವಧಿ: 5 ರಾತ್ರಿ/ 6 ದಿನಗಳದ್ದಾಗಿದೆ.

  ಪ್ರವಾಸದ  ವೆಚ್ಚ ₹.27,500 ಜೊತೆ ವಿಮಾನ ಪ್ರಯಾಣದ ವೆಚ್ಚ ನೀಡಬೇಕು.

  ಡಿ.4ರಂದು ರಾಜಸ್ತಾನ ಪ್ರವಾಸ ಹೊರಡಲಿದ್ದು ಪುಷ್ಕರ್,ಜೋಧಪುರ,ಜೈಸಲ್ಮೇರ್, ಲೊಂಗೆವಾಲಾ, ಥಾರ್ ಮರುಭೂಮಿ, ಮೌಂಟ್ ಅಬು, ಉದಯಪುರ, ಚಿತ್ತೋರ್ಘರ್,ಜೈಪುರ ತೋರಿಸಲಾಗುತ್ತದೆ. ಪ್ರವಾಸದ ಅವಧಿ 10 ರಾತ್ರಿ/ 11 ದಿನಗಳದ್ದಾಗಿದ್ದು
  ಪ್ರವಾಸದ  ವೆಚ್ಚ ₹.50,925 ಜೊತೆ ವಿಮಾನ ಪ್ರಯಾಣದ ವೆಚ್ಚ ಭರಿಸಬೇಕಾಗುತ್ತದೆ.

  ಡಿ.16ರಂದು ಹೊರಡುವ ಗುಜರಾತ್  ಪ್ರವಾಸದಲ್ಲಿ
  ವಡೋದರಾ, ಸ್ಟ್ಯಾಚ್ಯೂ ಆಫ್ ಯುನಿಟಿ,  ಸೋಮನಾಥ್, ಗೀರ್ ಸಿಂಹಾಧಾಮ, ದ್ವಾರಕಾ, ಬೇಟ್ ದ್ವಾರಕಾ, ನಾಗೇಶ್ವರ ಜ್ಯೋತಿರ್ಲಿಂಗ, ಲಿಟಲ್ ರನ್ ಆಫ್ ಕಚ್, ಮೊಧೇರ ಸೂರ್ಯ ದೇವಾಲಯ, ಸಾಬರಮತಿ ಆಶ್ರಮ, ಗಾಂಧಿನಗರ ಅಕ್ಷರಧಾಮ, ಅಹಮದಾಬಾದ್ ವೀಕ್ಷಣೆಗೆ ಅವಕಾಶವಿದ್ದು, ಪ್ರವಾಸದ ಅವಧಿ 9 ರಾತ್ರಿ/ 10 ದಿನಗಳದ್ದಾಗಿದೆ.

  ಪ್ರವಾಸದ  ವೆಚ್ಚ ₹.40,950 ಜೊತೆ ವಿಮಾನ ಪ್ರಯಾಣದ ವೆಚ್ಚ ನೀಡಬೇಕು.

  ಈ ಎಲ್ಲಾ ಪ್ರವಾಸಗಳು ಕೈಗೆಟುಕವ ದರದಲ್ಲಿ ಲಭ್ಯವಿದ್ದು, ಆಸಕ್ತರು ಪ್ರಯೋಜನವನ್ನು ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  ಬುಕಿಂಗ್ ಹಾಗೂ ಹೆಚ್ಚಿನ ವಿವರಗಳಿಗೆ ಓಮಿ ಟ್ರಾವೆಲ್ಸ್ & ಟೂರ್ಸ್, ದುಂಡಶಿ ಕಾಂಪ್ಲೆಕ್ಸ್, ಗಜಾನನ ಸಾಮಿಲ್ ಎದುರು ಶಿರಸಿ, Ph. Tel:+917348869099 / Tel:+919880072626 ಇವರನ್ನು ಸಂಪರ್ಕಿಸಲು ಕೋರಿದೆ

  Share This
  300x250 AD
  300x250 AD
  300x250 AD
  Leaderboard Ad
  Back to top