ಶಿರಸಿ: ಇಲ್ಲಿನ ಸರಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ನಂತರ ಮುಂಡಗೋಡಿನ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ನರಸಿಂಹ ಪಿ ಭಟ್ಟ ಬಹು ಅಂಗಾಂಗ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಸರಕಾರಿ ಪದವಿ ಕಾಲೇಜಿನಲ್ಲಿ ಎನ್.ಪಿ. ಭಟ್ ಸರ್ ಎಂದೇ ವಿದ್ಯಾರ್ಥಿಗಳಿಗೆ…
Read MoreMonth: June 2023
ಹಾಲು ಸಂಘಗಳ ಸ್ವಂತ ಕಟ್ಟಡಕ್ಕೆ ಜಿ.ಪಂ., ರಾಜ್ಯ ಸರ್ಕಾರ ಅನುದಾನ ನೀಡಲಿ: ಸುರೇಶ್ಚಂದ್ರ ಕೆಶಿನ್ಮನೆ
ಶಿರಸಿ: ಕರ್ನಾಟಕ ಹಾಲು ಮಹಾ ಮಂಡಳಿ ಬೆಂಗಳೂರಿನ ವತಿಯಿಂದ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ತಾಲೂಕಿನ ಚಿಕ್ಕಬೆಂಗಳೆ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ರೂ. 5…
Read Moreನವ ದಂಪತಿಗಳು ಗೃಹಸ್ಥಾಶ್ರಮದ ಅಂತಃಸತ್ವ ಉಳಿಸಿ: ಸ್ವರ್ಣವಲ್ಲೀ ಶ್ರೀ
ಶಿರಸಿ: ಗೃಹಸ್ಥಾಶ್ರಮದ ಅಂತಃಸತ್ವ ಮೌಲ್ಯ ಉಳಿಸಿಕೊಂಡು ಹೋಗುವುದು ಎಲ್ಲಾ ನವ ದಂಪತಿಗಳ ಆದ್ಯತೆ ಆಗಬೇಕು ಎಂದು ಸೋಂದಾ ಸ್ವರ್ಣದಲ್ಲಿ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಗಳು ನುಡಿದರು. ಅವರು ಬೆಂಗಳೂರಿನ ಅಭ್ಯುದಯದಲ್ಲಿ ಶ್ರೀ ಸರ್ವಜ್ಞೇಂದ್ರ ಪ್ರತಿಷ್ಠಾನ…
Read Moreವಿಕಲಚೇತನರ ಸಬಲೀಕರಣಕ್ಕೆ ಸ್ಕೊಡವೆಸ್ ಸಂಸ್ಥೆ ಬದ್ಧ: ರಿಯಾಜ್ ಸಾಗರ
ಕುಮಟಾ: ಸ್ಕೊಡವೆಸ್ ಸಂಸ್ಥೆ ಕಳೆದ ಒಂದೂವರೆ ದಶಕದಿಂದ ವಿಕಲಚೇತನರ ಸಬಲೀಕರಣಕ್ಕಾಗಿ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು ಆರೋಗ್ಯ, ಕೌಶಲ್ಯಾಭಿವೃದ್ಧಿ, ಪುನರ್ವಸತಿ, ಸೇರಿದಂತೆ ಮುಂದುವರೆದ ಭಾಗವಾಗಿ ಕೃತಕ ಕಾಲು ಪೂರೈಕೆಗಾಗಿ ತಪಾಸಣಾ ಶಿಬಿರವನ್ನು ಆಯೋಜಿಸಿದೆ ಎಂದು ಸಂಸ್ಥೆಯ ಕಾರ್ಯಕ್ರಮಾಧಿಕಾರಿಗಳಾದ ರಿಯಾಜ…
Read Moreಅರಣ್ಯ ಸಿಬ್ಬಂದಿಗಳಿಂದ ಸ್ವಚ್ಛತಾ ಶ್ರಮದಾನ
ದಾಂಡೇಲಿ: ನಗರದ ಬರ್ಚಿ ರಸ್ತೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಸರ ಸ್ವಚ್ಚತೆ ಕೈಗೊಂಡರು.ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ. ಬಾಲಚಂದ್ರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ.ಶೇಠ್ ಅವರ ಮಾರ್ಗದರ್ಶನದಲ್ಲಿ ದಾಂಡೇಲಿ ವಲಯಾರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿಯವರ…
Read Moreಯಧುವೀರ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಉದ್ಘಾಟನೆ
ಹೊನ್ನಾವರ: ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಯಧುವೀರ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯನ್ನು ಹಿರಿಯ ಪತ್ರಕರ್ತ ಜಿ.ಯು ಭಟ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿ ಗ್ರಾಹಕ ಮತ್ತು ಸಾಲಗಾರರ ಇಬ್ಬರಿಗೂ ನ್ಯಾಯ ಕೊಡುವಂತಾಗಲಿ. ಸಾವಿರಾರು…
Read MoreTSS: ಸಂಡೇ ಸ್ಪೆಷಲ್ ಸೇಲ್- ಜಾಹೀರಾತು
🎉🎊TSS CELEBRATING 100 YEARS🎊🎉 ಟಿ.ಎಸ್.ಎಸ್.ಸೂಪರ್ ಮಾರ್ಕೆಟ್, ಸಿಪಿ ಬಜಾರ್, ಶಿರಸಿ 🎁🎁 SUNDAY SPECIAL SALE 🎁🎁 🎉 ರವಿವಾರ ಖರೀದಿಸಿ ಹೆಚ್ಚು ಉಳಿತಾಯ ಮಾಡಿ 🎉 ನಿಮ್ಮ ಸಿಪಿ ಬಜಾರ್ ಶಾಖೆ ಯಲ್ಲಿ ಮಾತ್ರ ದಿನಾಂಕ:…
Read MoreTSS: ಯೋಗ ದಿನಕ್ಕೆ ನಿಮಗಾಗಿ ವಿಶೇಷ ಕೊಡುಗೆ- ಜಾಹೀರಾತು
🎊🎊 TSS CELEBRATING 100 YEARS🎊🎊 JUNE 21st INTERNATIONAL YOGA DAY 🧘♀️🧘♂️ ಟಿಎಸ್ಎಸ್ ನಿಮಗಾಗಿ ತಂದಿದೆ ಅಂತರಾಷ್ಟ್ರೀಯ ಯೋಗ ದಿನದ ವಿಶೇಷ ಕೊಡುಗೆ ಯೋಗ ಮ್ಯಾಟ್ / ಡ್ರೆಸ್ ಖರೀದಿಸಿ ⏩ ಡ್ರೈಫ್ರುಟ್ಸ್ ಖರೀದಿಗೆ 05%…
Read Moreಪುಸ್ತಕದ ಹುಳುವಾಗದೇ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ: ಆನಂದ ಪಾಂಡುರಂಗಿ
ಕುಮಟಾ: ವಿದ್ಯಾರ್ಥಿಗಳು ಪುಸ್ತಕದ ಹುಳುವಾಗದೇ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕೆಂದು ಎಂದು ಧಾರವಾಡದ ಖ್ಯಾತ ಮನೋ ತಜ್ಞವೈದ್ಯ ಡಾ.ಆನಂದ ಪಾಂಡುರಂಗಿ ಕರೆ ನೀಡಿದರು. ತಾಲೂಕಿನ ಗೋರೆಯ ಜಿ.ಎನ್.ಹೆಗಡೆ ಟ್ರಸ್ಟ್ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನ ಪ್ರಾರಂಭೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.…
Read Moreನೇತ್ರ ಶಸ್ತ್ರಚಿಕಿತ್ಸೆಗೆಂದು ದಾಖಲಾದವರಿಗೆ ಹಣ್ಣು- ಹಂಪಲು ವಿತರಣೆ
ಕುಮಟಾ: ಹಳದಿಪುರದ ಅಪ್ಪೆಕೇರಿಯ ಮಾರುತಿ ಗೌಡ ನೇತ್ರದಾನಕ್ಕೆ ನೋಂದಾಯಿಸಿಕೊಂಡು, ಕಣ್ಣುಪೊರೆ ಶಸ್ತ್ರಚಿಕಿತ್ಸೆಗೆ ದಾಖಲಾದ ಹಿರಿಯರಿಗೆ ಹಣ್ಣುಗಳನ್ನು ವಿತರಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಪಾಲ್ಗೊಂಡ ಆಸ್ಪತ್ರೆಯ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಟ್ರಸ್ಟಿ ಡಾ.ಸಿ.ಎಸ್.…
Read More