• Slide
    Slide
    Slide
    previous arrow
    next arrow
  • ಹೃದಯಾಂತರಾಳದ ಅಭಿನಂದನೆಗಳು- ಜಾಹೀರಾತು

    300x250 AD

    ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ (TRC)ಯ ಮುಂದಿನ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಹಿರಿಯ ಸಹಕಾರಿ, ನಮ್ಮ ಆತ್ಮೀಯರೂ ಆಗಿರುವ ಶ್ರೀಯುತ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆಯವರು ಮತ್ತು ಅವರ ಬಳಗದಿಂದ ಸ್ಪರ್ಧಿಸಿ ವಿಜಯಶಾಲಿಯಾಗಿರುವ ನೂತನ ನಿರ್ದೇಶಕರುಗಳಿಗೆ ನನ್ನ ವಯಕ್ತಿಕವಾಗಿ ಮತ್ತು ರಾಜದೀಪ ಸೌಹಾರ್ದ ಕ್ರೆಡಿಟ್ ಸಹಕಾರಿ ನಿ. ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ಈ ಕ್ಷೇತ್ರದಲ್ಲಿ ತಮಗೆ ಇನ್ನಷ್ಟು ಜನಪರ, ರೈತಪರ ವಿಚಾರಗಳ ಮೂಲಕ ಯೋಜನೆ ರೂಪಿಸುವಂತಾಗಲಿ ಎಂದು ಮನದಾಳದಿಂದ ಹಾರೈಸುತ್ತೇನೆ.

    ದೀಪಕ್ ದೊಡ್ಡೂರು
    ಅಧ್ಯಕ್ಷರು
    ರಾಜದೀಪ ಸೌಹಾರ್ದ ಕ್ರೆಡಿಟ್ ಸಹಕಾರಿ ನಿ. ಶಿರಸಿ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top