ಶಿರಸಿ: ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಮೇ.5ರಂದು ನಗರದ ನೆಮ್ಮದಿ ಕುಟೀರದಲ್ಲಿ ಆಯೋಜಿಸಲಾಗಿದೆ. ಕನ್ನಡದ ಅಸ್ಮಿತೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ವಿಷಯದ ಕುರಿತು ಪ್ರೊ.ಡಿ.ಎಮ್. ಭಟ್ ಕುಳವೆ ಉಪನ್ಯಾಸ ನೀಡಲಿದ್ದು ನಿವೃತ್ತ ಲೆಕ್ಕ…
Read MoreMonth: May 2023
ಅಂಕೋಲಾದಲ್ಲಿ ಮೋದಿ ಮೋಡಿ; 40 ವರ್ಷದ ನಂತರ ಜಿಲ್ಲೆಗೆ ಪ್ರಧಾನಿ
ಅಂಕೋಲಾ: 40 ವರ್ಷಗಳ ನಂತರ ದೇಶದ ಪ್ರಧಾನಿಯೋರ್ವರು ಜಿಲ್ಲೆಗೆ ಆಗಮಿಸಿದ್ದು, ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಜಿಲ್ಲೆಯ ಜನರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ…
Read Moreಮನೆಮನೆ ಪ್ರಚಾರಕ್ಕೆ ಚಾಲನೆ ನೀಡಿದ ಮಂಕಾಳ ವೈದ್ಯ
ಭಟ್ಕಳ: ದಿನ ಕಳೆದಂತೆ ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಎಲ್ಲಾ ಪಕ್ಷದ ಅಭ್ಯರ್ಥಿಗಳು, ಸ್ವತಂತ್ರ ಅಭ್ಯರ್ಥಿಗಳು ಮತದಾರರ ಮನ ಗೆಲ್ಲಲು ವಿವಿಧ ರೀತಿಯ ಕಾರ್ಯತಂತ್ರ ಹೆಣೆಯುತ್ತಿದ್ದು, ಭಟ್ಕಳ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಪ್ರತಿ ಬೂತ್ ಮಟ್ಟದಲ್ಲಿ ಜನಜಾಗೃತಿ ಸಭೆಯನ್ನು…
Read Moreಸರ್ಕಾರದ ಹಸ್ತಕ್ಷೇಪದಿಂದ ಸಹಕಾರಿ ವ್ಯವಸ್ಥೆ ಶಿಥಿಲ: ಭೀಮಣ್ಣ ನಾಯ್ಕ್
ಶಿರಸಿ: ನಗರದ ಎಪಿಎಂಸಿ ಯಾರ್ಡನಲ್ಲಿ ಅಡಿಕೆ ಬೆಳೆಗಾರರ ಸಂಸ್ಥೆಯಾದ ಶತಮಾನದ ಸಂಭ್ರಮದಲ್ಲಿನ ಟಿಎಸ್‌ಎಸ್, ಕೆಡಿಸಿಸಿ ಬ್ಯಾಂಕ್, ಟಿಆರ್‌ಸಿ, ಶಿರಸಿ- ಸಿದ್ದಾಪುರ ಟಿಎಂಎಸ್, ಕದಂಬ ಸಂಸ್ಥೆಗಳು, ಅಡಿಕೆ ವರ್ತಕರ ಸಂಘಟನೆ, ವಖಾರಿಗಳಿಗೆ, ಸೂಪರ್ ಮಾರುಕಟ್ಟೆಗಳಲ್ಲಿ ಖರೀದಿಗೆ ಆಗಮಿಸಿದ ಗ್ರಾಹಕರಲ್ಲಿ ಶಿರಸಿ…
Read Moreಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯ ವೇಗ ಹೆಚ್ಚಲಿದೆ: ಕಾಗೇರಿ
ಅಂಕೋಲಾ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ಕಾರ್ಯಕ್ರಮದಿಂದಾಗಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರ ಈ ಬಾರಿ ದಾಖಲೆ ಬರೆಯಲಿದೆ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ತಾಲೂಕಿನ ಹಟ್ಟಿಕೇರಿ ಗೌರಿಕೆರೆ ನರೇಂದ್ರ ಮೋದಿ…
Read Moreರಿಯಲ್ ಎಸ್ಟೇಟ್, ಹೂಡಿಕೆಗಳ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿ: ಜಾಹೀರಾತು
ಹೂಡಿಕೆಗಳಲ್ಲಿ ಹಲವು ವಿಧಗಳು: ಇರುವುದರಲ್ಲಿ ಅತ್ಯಂತ ಸುರಕ್ಷಿತ ಹಾಗೂ ಲಾಭದಾಯಕವಾಗಿರುವ ಮಾರ್ಗವೆಂದರೆ ಭೂಮಿಯ ಮೇಲಿನ ಹೂಡಿಕೆ ಎಂದು ಹೇಳಬಹುದು. ಶಿರಸಿ,ಸಿದ್ದಾಪುರ ಯಲ್ಲಾಪುರ,ಸೊರಬ ಮುಂತಾದ ಕಡೆಗಳಲ್ಲಿ ಯಾವುದೇ ರೀತಿಯ ಸೈಟ್,ಕೃಷಿ ಭೂಮಿ,ಮಾಲ್ಕಿ ಬೇಣಗಳು ಮಾರುವುದಿದ್ದಲ್ಲಿ ಅಥವಾ ಬೇಕಾದಲ್ಲಿ ಹಾಗೂ ಇವುಗಳಿಗೆ…
Read Moreಚಿಪಗೇರಿ ಭಾಗದಲ್ಲಿ ಮತಯಾಚಿಸಿದ ಬಿಜೆಪಿ ಅಭ್ಯರ್ಥಿ ಹೆಬ್ಬಾರ್
ಯಲ್ಲಾಪುರ: ತಾಲೂಕಿನ ಚಿಪಗೇರಿ, ದೊಡ್ಡಬೇಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಲ್ಲಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಕಾರ್ಯಕರ್ತರ ಸಭೆ ನಡೆಸಿದರು. ಈ ವೇಳೆ ಮಂಡಲಾಧ್ಯಕ್ಷರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಶಕ್ತಿಕೇಂದ್ರದ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಪಕ್ಷದ ವಿವಿಧಸ್ತರದ…
Read Moreಅಭಿವೃದ್ಧಿಯನ್ನೇ ಆದ್ಯತೆಯನ್ನಾಗಿಸಿಕೊಂಡ ಬಿಜೆಪಿಗೆ ಬೆಂಬಲಿಸಿ: ಸಚಿವ ಹೆಬ್ಬಾರ್
ಮುಂಡಗೊಡ: ತಾಲೂಕಿನ ಓಣಿಕೇರಿ, ಪಾಳಾ, ಕೋಡಂಬಿ, ನಾಗನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಕಾರ್ಯಕರ್ತರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಡೀ ದೇಶದಲ್ಲಿ ಅಭಿವೃದ್ಧಿಯ ಕ್ರಾಂತಿಯಾಗುತ್ತಿದೆ.…
Read Moreಅಣಶಿ ಘಾಟ್ ತಿರುವಿನಲ್ಲಿ ಒರಗಿ ನಿಂತ ಕಂಟೇನರ್: ಸಂಚಾರ ಸ್ಥಗಿತ
ಕಾರವಾರ: ಅಣಶಿ ಘಾಟ್’ನಲ್ಲಿ ಭಾರೀ ಗಾತ್ರದ ಕಂಟೇನರ್ ಒಂದು ಚಾಲಕನ ನಿಯಂತ್ರಣಕ್ಕೆ ಸಿಗದೇ ಕಂಟೇನರ್ ಒಂದು ಬದಿ ಮೇಲಕ್ಕೆ ನೆಗೆದು ನಿಂತಿದ್ದರ ಪರಿಣಾಮ ಮೂರ್ನಾಲ್ಕು ತಾಸುಗಳ ಕಾಲ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ. ಘಟ್ಟದ ತಿರುವಿನಲ್ಲಿ ಕಂಟೇನರ್ ವಾಹನವನ್ನು…
Read Moreಕ್ರಿಶ್ಚಿಯನ್ ಕಲ್ಟ್ ಸಮಾಧಿಗಳು: 47 ದೇಹಗಳನ್ನು ಪತ್ತೆ ಮಾಡಿದ ಕೀನ್ಯಾ ಪೊಲೀಸರು
ಹಸಿವಿನಿಂದ ಸತ್ತರೆ ಸ್ವರ್ಗಕ್ಕೆ ಹೋಗುತ್ತೇವೆ ಎಂದು ನಂಬಿದ್ದ ಕ್ರಿಶ್ಚಿಯನ್ ಪಂಥದ ಅನುಯಾಯಿಗಳೆಂದು ಭಾವಿಸಲಾದ 47 ಜನರ ದೇಹಗಳನ್ನು ಕೀನ್ಯಾ ಪೊಲೀಸರು ಹೊರತೆಗೆದಿದ್ದಾರೆ.ಕರಾವಳಿ ಪಟ್ಟಣವಾದ ಮಾಲಿಂಡಿ ಬಳಿ ಪೊಲೀಸರು ಶಕಹೊಳ ಅರಣ್ಯದಿಂದ ಶವಗಳನ್ನು ಹೊರತೆಗೆಯಲು ಪ್ರಾರಂಭಿಸಿದರು. “ಒಟ್ಟಾರೆ, 47 ಜನರು…
Read More