ಹೊನ್ನಾವರ: ಓಶೋಕಾಯಿ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಮತ್ತು ಕಾಲೇಜು ಮೈಸೂರಿನಲ್ಲಿ ಆಯೋಜಿಸಿದ್ದ ನೊಬೆಲ್ ವರ್ಲ್ಡ್ ರೆಕಾರ್ಡ್ ಸ್ಪರ್ಧೆಯಲ್ಲಿ ತಾಲೂಕಿನ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಸೆಂಟ್ರಲ್ ಶಾಲೆಯ ವಿದ್ಯಾರ್ಥಿ ಋತ್ವಿಕ್ ಮೇಸ್ತಾ ಗಮನಾರ್ಹ ಸಾಧನೆ ಮಾಡಿದ್ದಾನೆ. ಈತ ಆರನೇ…
Read MoreMonth: April 2023
ರಾಮಚಂದ್ರ ಮಠದಲ್ಲಿ ವಿಜೃಂಭಣೆಯ ಶ್ರೀರಾಮ ನವಮಿ ಉತ್ಸವ
ಕುಮಟಾ: ತಾಲೂಕಿನ ಚಿತ್ರಗಿಯ ಪುರಾಣ ಪ್ರಸಿದ್ಧ ಶ್ರೀರಾಮಚಂದ್ರ ಮಠದಲ್ಲಿ ಶ್ರೀರಾಮ ನವಮಿ ಉತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು. ತಾಲೂಕಿನ ಚಿತ್ರಗಿಯ ಪುರಾಣ ಪ್ರಸಿದ್ಧ ಶ್ರೀರಾಮಚಂದ್ರ ಮಠದಲ್ಲಿ ನಡೆದ ಶ್ರೀರಾಮ ನವಮಿ ಉತ್ಸವದ ನಿಮಿತ್ತ ಭಕ್ತರು ಶ್ರೀರಾಮನಿಗೆ ವಿವಿಧ ಪೂಜಾ ಸೇವೆಗೈದರು.…
Read Moreಜೆಡಿಎಸ್’ಗೆ ಶಾಸಕ ಶಿವಲಿಂಗೇಗೌಡ ರಾಜಿನಾಮೆ: ಕಾಂಗ್ರೆಸ್ ಪಕ್ಷ ಸೇರ್ಪಡೆ
ಶಿರಸಿ: ಅರಸೀಕೆರೆ ಕ್ಷೇತ್ರದ ವಿಧಾನಸಭಾ ಸದಸ್ಯ ಶಿವಲಿಂಗೇಗೌಡ ರವಿವಾರದಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ರಾಜೀನಾಮೆ ಸಲ್ಲಿಸಿದರು. ಅರಸಿಕೇರೆಯಿಂದ 2008, 2013, 2018ರಲ್ಲಿ ಜೆಡಿಎಸ್ ಪಕ್ಷದಿಂದ ವಿಧಾನಸಭೆಗೆ ಆಯ್ಕೆ ಆಗಿದ್ದ ಶಿವಲಿಂಗೇಗೌಡ ಐನೂರಕ್ಕೂ ಅಧಿಕ ಬೆಂಬಲಿಗರ ಜೊತೆ ಶಿರಸಿಗೆ ಆಗಮಿಸಿ…
Read Moreಬಾಳಿಗಾ ಕಾಲೇಜಿಗೆ 5, 6ಕ್ಕೆ ನ್ಯಾಕ್ ಕಮಿಟಿ ಭೇಟಿ
ಕುಮಟಾ: ಪಟ್ಟಣದ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯಕ್ಕೆ ಏ.5 ಮತ್ತು 6ರಂದು ನ್ಯಾಕ್ ತಂಡವು ಭೇಟಿ ನೀಡಲಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ವಿ.ಗಾಂವ್ಕರ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷರಾಗಿ ಆಂಧ್ರಪ್ರದೇಶದ ಕರ್ನೂಲ್ ಕ್ಲಸ್ಟರ್ ಯುನಿವರ್ಸಿಟಿ ಉಪಕುಲಪತಿ…
Read Moreಏ. 7ಕ್ಕೆ ‘ನಮ್ ನಾಣಿ ಮದ್ವೆ ಪ್ರಸಂಗ’ ಬಿಡುಗಡೆ – ಜಾಹೀರಾತು
ಇದು ನಮ್ಮ ಸಿನೆಮಾ ಅಲ್ಲ …ನಿಮ್ಮ ಸಿನೆಮಾ…‘ನಮ್ ನಾಣಿ ಮದ್ವೆ ಪ್ರಸಂಗ’ ಅಲ್ಲ ನಿಮ್ ನಾಣಿ ಮದ್ವೆ ಪ್ರಸಂಗ …ಉತ್ತರ ಕನ್ನಡದ ಸೊಗಡನ್ನು ಸೊಗಸಾಗಿ ಹೇಳಿರುವ ಹಾಸ್ಯ ಚಿತ್ರ…ನೀವು ನೋಡಲೇ ಬೇಕಾದ ಚಿತ್ರ…,🙏 Worldwide release on APRIL…
Read Moreಆರೋಗ್ಯ ಬಂಧು ಯೋಜನೆ ಮುಂದುವರಿಕೆ
ಜೊಯಿಡಾ: ತಾಲೂಕಿನ ಕ್ಯಾಸಲರಾಕ್ ಮತ್ತು ಡಿಗ್ಗಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ಬಂಧು’ ಯೋಜನೆಯ ಮುಂದುವರಿಸಲಾಗಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಮಾ.31ರಿಂದ ‘ಆರೋಗ್ಯ ಬಂಧು’ ಯೋಜನೆಯ ಸೇವೆ ಸ್ಥಗಿತಗೊಂಡಿರುವುದರಿಂದ ಈ ಭಾಗದ ಜನರು ಆರೋಗ್ಯ ಸೇವೆಯಿಂದ ವಂಚಿತರಾಗಿ,…
Read MoreTSSನಲ್ಲಿ ಸೋಮವಾರದಂದು WHOLESALE ಮಾರಾಟ-ಜಾಹೀರಾತು
ಟಿ.ಎಸ್.ಎಸ್. ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…. ಹೋಲ್ ಸೇಲ್ ದರದಲ್ಲಿ…. TSS WHOLESALE On 03rd APRIL 2023, Monday ಹೆಚ್ಚು ಖರೀದಿಸಿ…. ಹೆಚ್ಚೆಚ್ಚು ಉಳಿಸಿ….. ಈ ಕೊಡುಗೆ 03-04-2023,ಸೋಮವಾರ ಮಾತ್ರ ಭೇಟಿ ನೀಡಿ💐💐ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ಶಿರಸಿ
Read Moreನಾಪತ್ತೆಯಾಗಿದ್ದ ಬಾಲಕ ರೈಲ್ವೆ ಹಳಿ ಬಳಿ ಶವವಾಗಿ ಪತ್ತೆ
ಕಾರವಾರ : ಇಲ್ಲಿನ ಓಲ್ಡ್ ಸಿವಿಲ್ ಹಾಸ್ಪಿಟಲ್ ಸಮೀಪದ ನಿವಾಸಿ ಸುಲೋಕ ಸುಭಾಷ ಚಂಡೇಕರ(15) ಎಂಬ ಬಾಲಕ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ರೈಲ್ವೆ ಹಳಿಯ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಸುಲೋಕ್ ಎನ್ನುವ ಬಾಲಕ ಕಳೆದ ಮಾರ್ಚ್ 18…
Read Moreನೆಮ್ಮದಿ ಅರಸಿ ಹೊರಟ ವ್ಯಕ್ತಿಗೆ ತಾಕಿದ ನೀತಿಸಂಹಿತೆ ಬಿಸಿ
ಬೆಳಗಾವಿ: ಹೆಂಡತಿಯ ಕಾಟದಿಂದ ಬೇಸತ್ತು ಗೋವಾದ ಕ್ಯಾಸಿನೋಗೆ ತೆರಳೋ ಯೋಜನೆಯಲ್ಲಿ 26 ಲಕ್ಷ ಹಣವನ್ನು ಕಾರಿಗೆ ತುಂಬಿಕೊಂಡು ತೆರಳಿದ್ದ ಗುತ್ತಿಗೆದಾರನೊಬ್ಬನಿಗೆ ಚುನಾವಣಾ ನೀತಿ ಸಂಹಿತೆ ಬಿಸಿ ತಾಕಿದೆ. ಮುಂಬೈನಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರನಾಗಿದ್ದ ವ್ಯಕ್ತಿ, ಹೆಂಡತಿಯ ಕಾಟದಿಂದ ಬೇಸತ್ತಿದ್ದನು.…
Read Moreದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.10. ಲಕ್ಷ ಹಣ ವಶಕ್ಕೆ
ಸಿದ್ದಾಪುರ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.10 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಶನಿವಾರ ನಡೆದಿದೆ. ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಚೂರಿಕಟ್ಟೆ ಬಳಿ ಚೆಕ್ ಪೊಸ್ಟ್ ನಿರ್ಮಿಸಿದ್ದು ವಾಹನಗಳ ತಪಾಸಣೆ ಮಾಡುವ ವೇಳೆ ಸಾಗರ ಮೂಲದ ಸರ್ತಾಜ್…
Read More