Slide
Slide
Slide
previous arrow
next arrow

ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.10. ಲಕ್ಷ ಹಣ ವಶಕ್ಕೆ

300x250 AD

ಸಿದ್ದಾಪುರ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.10 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಶನಿವಾರ ನಡೆದಿದೆ.

ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಚೂರಿಕಟ್ಟೆ ಬಳಿ ಚೆಕ್ ಪೊಸ್ಟ್ ನಿರ್ಮಿಸಿದ್ದು ವಾಹನಗಳ ತಪಾಸಣೆ ಮಾಡುವ ವೇಳೆ ಸಾಗರ ಮೂಲದ ಸರ್ತಾಜ್ ಶೇಖ್ ಹಣ ತೆಗೆದುಕೊಂಡು ಹೋಗುವುದು ಪತ್ತೆಯಾಗಿದೆ.

ಸಾಗಿಸುತ್ತಿದ್ದ ಹಣಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ ವಶಕ್ಕೆ ಪಡೆದು ತಾಲೂಕಿನ ಖಜಾನೆಯಲ್ಲಿ ಇಡಲಾಗಿದೆ.

300x250 AD

Share This
300x250 AD
300x250 AD
300x250 AD
Back to top