ಹೊನ್ನಾವರ : ತಾಲೂಕಿನ ಬೈಲ್ ಗದ್ದೆ ಎಂಬಲ್ಲಿ ಯಾವುದೋ ವಿಚಾರಕ್ಕೆ ಪತಿ ಹಾಗೂ ಪತ್ನಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಘಟನೆಯಲ್ಲಿ ವೆಂಕಟ ತಿಮ್ಮಪ್ಪ ನಾಯ್ಕ ಹಾಗೂ ಗೋಪಿ ನಾಯ್ಕ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು.…
Read MoreMonth: April 2023
ಉರುಳಿಬಿದ್ದ ಟ್ಯಾಕ್ಟರ್ : ಕೆಲ ಕಾಲ ರಸ್ತೆ ಸಂಚಾರ ವ್ಯತ್ಯಾಸ
ಯಲ್ಲಾಪುರ : ಕೊಡಸೆ ಅರಣ್ಯ ವ್ಯಾಪ್ತಿಯಿಂದ ಕಿರವತ್ತಿ ಅರಣ್ಯ ಇಲಾಖೆಯ ಡಿಪೋಗೆ ಸಾಗವಾನಿ ಪೋಸ್ಟ್ ಗಳನ್ನು ಸಾಗಿಸುತ್ತಿದ್ದ ಟ್ರಾಕ್ಟರ್ ಅತೀ ಭಾರದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಹಿಟ್ಟಿನಬೈಲ್ ಬಳಿ ಸಂಭವಿಸಿದೆ. ಕೃಷಿ…
Read Moreಧಕ್ಕೆಯ ಹೂಳಿನಲ್ಲಿ ಬೆಳೆದ ಗಿಡಗಂಟಿಗಳು; ನಿರ್ವಹಣೆಯಿಲ್ಲದಾದ ಟೊಂಕಾ ಬಂದರು
ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕಾ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರರಿಗೆ ಉಪಯೋಗವಾಗುವಂತೆ ಧಕ್ಕೆಯ ಮೇಲೆ ಕಳೆದ 5- 6 ವರ್ಷದಿಂದ ಅಲ್ಲಲ್ಲಿ ಹೂಳನ್ನು ರಾಶಿ ಹಾಕಿದ್ದು, ಗಿಡ- ಮರಗಳು ಬೆಳೆದು ಕಾಡಿನಂತಾಗಿದೆ. ಸರಿಯಾದ ನಿರ್ವಹಣೆಯಿಲ್ಲದೆ ಅವ್ಯವಸ್ಥೆಯ ಆಗರವಾಗಿದೆ.ಮೀನುಗಾರಿಕಾ ಬಂದರಿನಲ್ಲಿ ಕಳೆದ…
Read Moreಯುವ ಕಾಂಗ್ರೆಸ್ ಅಧ್ಯಕ್ಷನ ಅಮಾನತು; ಮುಂದುವರಿದ ಕೈ ಕಾರ್ಯಕರ್ತರ ಆಕ್ರೋಶ
ಹೊನ್ನಾವರ: ತಾಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಂದೇಶ ಶೆಟ್ಟಿ ತಾತ್ಕಾಲಿಕ ಅಮಾನತು ಖಂಡಿಸಿ ಎರಡನೇ ದಿನವೂ ಕಾಂಗ್ರೆಸ್ ಯುವ ಕಾರ್ಯಕರ್ತರ ಆಕ್ರೋಶ ಮುಂದುವರೆದಿದೆ.ಸಾಲ್ಕೋಡ್, ಹೊಸಾಕುಳಿ ಗ್ರಾಮದ ನೂರಾರು ಸಂಖ್ಯೆಯ ಯುವಕರು ಪಟ್ಟಣದಲ್ಲಿ ದಿಢೀರ್ ಜಮಾಯಿಸಿ ಆದೇಶ ವಾಪಸ್ಸು…
Read Moreಚುನಾವಣಾ ಪ್ರಚಾರದ ಅನುಮತಿಗೆ ಸುವಿಧಾ ತಂತ್ರಾಂಶ
ಕಾರವಾರ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ಕ್ಕೆ ಸಂಬಂಧಿಸಿದಂತೆ ಚುನಾವಣಾ ಪ್ರಚಾರದ ಅನುಮತಿಗಾಗಿ ಅನಗತ್ಯ ಅಲೆದಾಟ, ಒತ್ತಡವನ್ನು ತಪ್ಪಿಸಲು ಸುವಿಧಾ ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವುದಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.ಎಲ್ಲ ರಾಜಕೀಯ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸುವವರು, ಜಾತ್ರಾ…
Read Moreಅಂಕೋಲಾದ ಸಂತೆಯಲ್ಲಿ ಮೊಬೈಲ್ ಕಳ್ಳರ ಹಾವಳಿ
ಅಂಕೋಲಾ: ಪಟ್ಟಣದ ಸಂತೆ ಮಾರ್ಕೆಟಿನಲ್ಲಿ ಮತ್ತೆ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಸಂತೆಗೆ ಆಗಮಿಸುವವರಲ್ಲಿ ಆತಂಕ ಉಂಟು ಮಾಡುತ್ತಿದೆ. ಸಂತೆಯಲ್ಲಿ ಒಂದೇ ದಿನ ನಾಲ್ಕು ಮೊಬೈಲ್ ಕಳವಾಗಿರುವ ಕುರಿತು ಪೊಲೀಸ್ ದೂರು ದಾಖಲಾಗಿದೆ.ಪಟ್ಟಣದ ರವೀಂದ್ರ ರಾಯ್ಕರ, ಕಿರಣ್ ಶೇಟ್…
Read Moreಸಾಲದ ಶೂಲ; ಆತ್ಮಹತ್ಯೆ ಮಾಡಿಕೊಂಡ ರೈತ
ಹೊನ್ನಾವರ: ಕೃಷಿ ಬೆಳೆ ಸರಿಯಾಗಿ ಬರದೇ ಇದ್ದುದರಿಂದ ತಾಲೂಕಿನ ಅನಂತವಾಡಿಯ ಜಡ್ಡಿಯಲ್ಲಿ ರೈತನೋರ್ವ ಮನನೊಂದು ಮನೆಯಲ್ಲಿದ್ದ ಇಲಿಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಮ ನಾಯ್ಕ(72) ಮೃತ ರೈತ. ಅನಂತವಾಡಿಯಲ್ಲಿರುವ ಸರ್ವೆ ನಂ. 488/2ರಲ್ಲಿ 2 ಎಕರೆ 5 ಗುಂಟೆ…
Read Moreಡೋಂಗ್ರಿ ಗ್ರಾ.ಪಂನ ಪೈಪ್‌ಲೈನ್ ಕಾಮಗಾರಿಯಲ್ಲಿ ಅವ್ಯವಹಾರ: ತನಿಖೆಗೆ ಆಗ್ರಹ
ಅಂಕೋಲಾ: ತಾಲೂಕಿನ ಡೋಂಗ್ರಿ ಗ್ರಾ.ಪಂನಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ ಹೆಸರಲ್ಲಿ ನಕಲಿ ಬಿಲ್ ಸೃಷ್ಟಿಸಿ ಅವ್ಯವಹಾರ ನಡೆಸಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಶಿವರಾಮ್ ಗಾಂವಕರ ಮತ್ತು ಗ್ರಾಮಸ್ಥರು ಆರೋಪಿಸಿದ್ದು ಈ ಕುರಿತು ತನಿಖೆಗೆ…
Read Moreವ್ಯಾಲ್ಯೂಸ್ ಒಲಂಪಿಯಾಡ್ ಆನ್ಲೈನ್ ಪರೀಕ್ಷೆ: ಲಯನ್ಸ್ ಶಾಲೆಯ ಪ್ರಥಮ ಪಂಡಿತ್ ಸಾಧನೆ
ಶಿರಸಿ: ಇಸ್ಕಾನ್ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ ಮೌಲ್ಯಗಳ ಅರಿವನ್ನು ಹೆಚ್ಚಿಸುವ ಸಲುವಾಗಿ ಭಗವದ್ಗೀತೆಯ ಬಗ್ಗೆ ಇರುವ ವ್ಯಾಲ್ಯೂಸ್ ಒಲಂಪಿಯಾಡ್ ಆನ್ಲೈನ್ ಪರೀಕ್ಷೆಯಲ್ಲಿ ನಗರದ ಲಯನ್ಸ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪ್ರಥಮ ಹರೀಷ ಪಂಡಿತ್ 15ನೇ ರ‍್ಯಾಂಕ್ ಪಡೆದಿದ್ದಾನೆ.…
Read Moreಯಲ್ಲಾಪುರದ ತೇಜಸ್ವಿ ಮದ್ಗುಣಿಗೆ ಹವ್ಯಕ ಪಲ್ಲವ ಪುರಸ್ಕಾರ
ಯಲ್ಲಾಪುರ: ಸಾಧಕ ವಿದ್ಯಾರ್ಥಿಗಳಿಗೆ ನೀಡುವ ‘ಹವ್ಯಕ ಪಲ್ಲವ’ ಪುರಸ್ಕಾರವನ್ನು ತಾಲೂಕಿನ ತೇಜಸ್ವಿ ಮದ್ಗುಣಿಗೆ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ಹವ್ಯಕ ಭವನದಲ್ಲಿ ಅಖಿಲ ಹವ್ಯಕ ಮಹಾಸಭಾದ ‘ಸಂಸ್ಥಾಪನೋತ್ಸವ’ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆಯ ಜೊತೆಗೆ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪುರಸ್ಕಾರ…
Read More