Slide
Slide
Slide
previous arrow
next arrow

ಹಿತ್ಲಳ್ಳಿ ಭಾಗದ ರೈತರಿಗೆ ಕಾಡು ಹಂದಿಗಳ ಕಾಟ

ಯಲ್ಲಾಪುರ: ತಾಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು ಐವರು ರೈತರ ತೋಟಗಳಲ್ಲಿ ಇತ್ತೀಚೆಗೆ ಕಾಡು ಹಂದಿಗಳು ನುಗ್ಗಿ, ಏಳೆಯ ಅಡಿಕೆ ಮರದ ಸಿಂಗಾರವನ್ನೂ ಸೇರಿದಂತೆ ಮರದ ವಿವಿಧ ಮೃದು ಭಾಗಗಳನ್ನು ಹಾಳು ಮಾಡಿದ್ದಾವೆ. ಶಂಕರ ಆಚಾರಿ ಗುರ್ಕೇಮನೆ,…

Read More

ಗರ್ಭಕೊಶದ ಗಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ

ಹೊನ್ನಾವರ: ಸರಕಾರಿ ಆಸ್ಪತ್ರೆ ಅಂದರೆ ಮೂಗು ಮುರಿಯುವ ಜನರೇ ಹೆಚ್ಚಿದ್ದಾರೆ. ಅಂತಹದರಲ್ಲಿ ಹಲವಾರು ಕೊರತೆಗಳ ನಡುವೆ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಹೊನ್ನಾವರದ ತಾಲೂಕಾ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು ಜನಸಾಮನ್ಯರ ಆಶಾಕಿರಣವಾಗಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ತ್ರೀ ರೋಗ ತಜ್ಞರಾದ…

Read More

ನರೇಗಾದಲ್ಲಿ ರಾಜಪ್ಪನಕಟ್ಟಿ ಕೆರೆ ಸಮಗ್ರ ಅಭಿವೃದ್ಧಿ

ಮುಂಡಗೋಡ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಾಲೂಕಿನ ಇಂದೂರು ಗ್ರಾಮ ಪಂಚಾಯತ್‌ನ ರಾಜಪ್ಪನಕಟ್ಟಿ ಕೆರೆ ಸಮಗ್ರ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗಿದೆ. ಸುಮಾರು 7ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಮಗ್ರ ಅಭಿವೃದ್ದಿ ಕೆರೆಗೆ ದಂಡೆಗೆ ಕಲ್ಲಿನ…

Read More

ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಿ: ಡಿಸಿ ಸೂಚನೆ

ಕಾರವಾರ: ಕರ್ನಾಟಕ ಸಾರ್ವತ್ರಿಕ ವಿಧಾನಸಬಾ ಚುನಾವಣೆಯಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗದೆ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಸೆಕ್ಟರ್ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ/ ಜಿಲ್ಲಾ ಚುನಾವಣಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೂಚಿಸಿದರು. ನಗರದ ಜಿಲ್ಲಾ ರಂಗಮOದಿರದಲ್ಲಿ…

Read More

ಕಾಂಗ್ರೆಸ್ ಪಕ್ಷಕ್ಕೆ ದಲಿತ ಸಂಘಟನೆಗಳ ಮುಖಂಡರ ಬೆಂಬಲ

ದಾಂಡೇಲಿ: ನಗರದ ಕಾಂಗ್ರೆಸ್ ಮುಖಂಡರಾದ ಪ್ರಭುದಾಸ್ ಎನಿಬೇರಾ ಅವರ ನೇತೃತ್ವದಡಿ ದಾಂಡೇಲಿ ತಾಲೂಕಿನ ವಿವಿಧ ದಲಿತ ಸಂಘಟನೆಗಳ ಮುಖಂಡರು ಶಾಸಕರಾದ ಆರ್.ವಿ.ದೇಶಪಾಂಡೆಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ಸೂಚಿಸಿದರು. ಶ್ರೀಶಿವಶರಣ ಹರಳಯ್ಯ ಸಮಾಜದ ಪ್ರಮುಖರು ಹಾಗೂ ಮಾಜಿ ನಗರ…

Read More

ಕಾರವಾರ ರೋಟರಿ ಸಂಸ್ಥೆಗೆ ಜಿಲ್ಲಾ ಪ್ರಾಂತಪಾಲರ ಭೇಟಿ

ಕಾರವಾರ: ಇತ್ತೀಚೆಗೆ ರೋಟರಿ ಜಿಲ್ಲಾ ಪ್ರಾಂತಪಾಲ ಬೆಳಗಾವಿಯ ರೋ. ವೆಂಕಟೇಶ ದೇಶಪಾಂಡೆ ರೋಟರಿ ಕ್ಲಬ್ ಆಫ್ ಕಾರವಾರ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಕಾರವಾರ ಅತ್ಯಂತ ಶ್ರಮಿಕ ಮೂವರು ಮಹಿಳೆಯರನ್ನು ಸಂಸ್ಥೆಯ ಕಾರ್ಯಕ್ರಮದಲ್ಲಿ ರೋಟರಿ…

Read More

ವಿಧಾನಸಭಾ ಚುನಾವಣೆ: ಜಿಲ್ಲೆಯ ಎಲ್ಲ ಹಾಲಿ ಶಾಸಕರಿಗೆ ಭಾಜಪಾ ಟಿಕೆಟ್

ಕಾರವಾರ: ರಾಜ್ಯ ಬಿಜೆಪಿಯ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಜಿಲ್ಲೆಯ ಎಲ್ಲ ಹಾಲಿ ಶಾಸಕರಿಗೆ ಹಾಗೂ ಹಳಿಯಾಳದಿಂದ‌ ನಿರೀಕ್ಷೆಯಂತೆ ಸುನೀಲ್ ಹೆಗಡೆಗೆ ಟಿಕೆಟ್ ಘೋಷಣೆಯಾಗಿದೆ.ಕಾರವಾರದಿಂದ ರೂಪಾಲಿ ನಾಯ್ಕ, ಶಿರಸಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ, ಯಲ್ಲಾಪುರದಿಂದ ಶಿವರಾಮ ಹೆಬ್ಬಾರ್, ಕುಮಟಾದಿಂದ…

Read More

ವಿಧಾನಸಭಾ ಚುನಾವಣೆ: ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ಘೋಷಣೆ

ನವದೆಹಲಿ: ರಾಜ್ಯ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಿದ್ದು, ಹೊಸಬರಿಗೆ ಅವಕಾಶ ನೀಡಲಾಗಿದೆ. ಶಿರಸಿಯಿಂದ ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ಘೋಷಣೆಯಾಗಿದೆ.

Read More

TSS: ಈ ಬೇಸಿಗೆಗೆ ವಿಶೇಷ ರಿಯಾಯಿತಿ – ಜಾಹೀರಾತು

TSS CELEBRATING 100 YEARS💐🎉 ENJOY SUMMER with TSS☀️😎 COOL SUMMER OFFER upto 25% off on MRP🎉 ಕೊಡುಗೆಯ ಅವಧಿ ಏ.13 ರಿಂದ ಏ.16 ರವರೆಗೆ ಖರ್ಜೂರ,ಡ್ರೈಫ್ರುಟ್ಸ್, ಸಾಫ್ಟ್ ಡ್ರಿಂಕ್ಸ್, ಐಸ್ ಕ್ರೀಮ್ಸ್, ಸ್ಕ್ವಾಷ್,‌ಶರಬತ್…

Read More

ಕಾಶ್ಮೀರ- ಕನ್ಯಾಕುಮಾರಿ ಹೆದ್ದಾರಿ‌ ಕನಸು‌ ಮುಂದಿನ ವರ್ಷ ನನಸು- ಗಡ್ಕರಿ

ನವದೆಹಲಿ: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಹೆದ್ದಾರಿಯ ಕನಸು ಮುಂದಿನ ವರ್ಷದ ಆರಂಭದ ವೇಳೆಗೆ ನನಸಾಗಲಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. “ಕಾಶ್ಮೀರದಿಂದ ಕನ್ಯಾಕುಮಾರಿ ರಸ್ತೆ ನಮಗೆ ಕನಸಾಗಿತ್ತು. ರೋಹ್ಟಾಂಗ್‌ನಿಂದ ಲಡಾಖ್‌ವರೆಗೆ ನಾಲ್ಕು ಸುರಂಗಗಳನ್ನು…

Read More
Back to top