Slide
Slide
Slide
previous arrow
next arrow

ಕಾಗೇರಿ ಗೆಲುವಿಗಾಗಿ ಪ್ರಾರ್ಥಿಸಿ 50ಕ್ಕೂ‌ ಹೆಚ್ಚು ದೇವಾಲಯಗಳಲ್ಲಿ ಪೂಜೆ

ಶಿರಸಿ: ಶಿರಸಿ ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ವಿಧಾನಸಭಾ ಅದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಸಿರುವ ಕಾರಣ ,ಅವರ ಗೆಲುವಿಗಾಗಿ ಪ್ರಾರ್ಥಿಸಿ ಸಭಾದ್ಯಕ್ಷರ ವಿಶೇಷ ಪ್ರಯತ್ನದಿಂದ ಅನುದಾನ ಪಡೆದ ಸಿದ್ದಾಪುರ ತಾಲೂಕಿನ 50 ಕ್ಕೂ ಹೆಚ್ಚು ದೇವಸ್ಥಾನಗಳ…

Read More

ಏ.23ಕ್ಕೆ ಕೃಷಿ ರಸಪ್ರಶ್ನೆ ಸ್ಪರ್ಧೆ

ಶಿರಸಿ: ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಶ್ರೀ ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ ಸೋಂದಾ ಇವರ ಆಶ್ರಯದಲ್ಲಿ  ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ 2023ರ ಕೃಷಿ ರಸಪ್ರಶ್ನೆ ಸ್ಪರ್ಧೆಯನ್ನು ಏ.23ರಂದು…

Read More

ಹೆಸ್ಕಾಂ: ವಿದ್ಯುತ್ ಬಿಲ್ ಪಾವತಿಗಾಗಿ ಮಾಹಿತಿ ಇಲ್ಲಿದೆ

ಶಿರಸಿ: ಮೊಬೈಲ್ ಅಪ್ಲಿಕೇಶನಗಳಾದ “Paytm”, “Phone Pay”, “Google Pay” ಹಾಗೂ “ Amazon Pay” ಮುಖಾಂತರ ವಿದ್ಯುತ್ ಬಿಲ್ ಪಾವತಿಸಲು ತಾಂತ್ರಿಕ ಕಾರಣಗಳಿಂದ ಸಾಧ್ಯವಾಗದೇ ಇರುವುದರಿಂದ, ಗ್ರಾಹಕರು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಜಾಲತಾಣದಲ್ಲಿ, ಶಾಖಾ…

Read More

ನೀಲೆಕಣಿ ಮಹಾಗಣಪತಿ ವರ್ಧಂತಿ ಉತ್ಸವ ಹಿನ್ನೆಲೆ: ಸುವರ್ಣಹಾರ ಮೆರವಣಿಗೆ

ಶಿರಸಿ: ನಿಲೇಕಣಿಯ ಪ್ರಸನ್ನ ಮಹಾಗಣಪತಿ ದೇವರ 25ನೇ ವರ್ಧಂತಿ ಉತ್ಸವ ನಿಮಿತ್ತ ಭಕ್ತರಿಂದ ಸಮರ್ಪಣೆಗೊಳ್ಳಲಿರುವ ಸುವರ್ಣ ಹಾರದ ಮೆರವಣಿಗೆ ಬುಧವಾರ ನಡೆಯಿತು.

Read More

ನಡುರಸ್ತೆಯಲ್ಲಿ ತರಗೆಲೆಗಳಂತೆ ಹಾರಾಡಿದ 500ರೂ. ನೋಟುಗಳು

ಗೋಕರ್ಣ: ನಡುರಸ್ತೆಯಲ್ಲಿ 500ರೂ. ಗಳ ನೋಟುಗಳು ತರಗೆಲೆಗಳಂತೆ ಬಿದ್ದು ಹಾರಾಡಿದ್ದು ಸಾರ್ವಜನಿಕರನ್ನು ಚಕಿತಗೊಳಿಸಿದೆ. ಗೋಕರ್ಣದ ಮೇಲಿನಕೇರಿ ಚೆಕ್‌ಪೋಸ್ಟ್ ಬಳಿ ರೂ. 500 ರ ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು, ಹಾರಾಡಿದ್ದು ದಾರಿಹೋಕರನ್ನು ಅವಾಕ್ಕಾಗಿಸಿದೆ. ಇದನ್ನು ಕಂಡ ಸಾರ್ವಜನಿಕರು ನೋಟುಗಳನ್ನು ಆಯ್ದುಕೊಂಡು…

Read More

ಕುಮಟಾದಲ್ಲಿ‌ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ನಾಮಪತ್ರ ಸಲ್ಲಿಕೆ

ಶಿರಸಿ: ವಿಧಾನ ಸಭಾ ಚುನಾವಣೆ‌ ಹಿನ್ನೆಲೆಯಲ್ಲಿ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಭರದಿಂದ ಸಾಗುತ್ತಿದ್ದು, ಕುಮಟಾ- ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಬುಧವಾರ ಕುಮಟಾದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ…

Read More

TSS: ಗುರುವಾರದ ವಿಶೇಷ ರಿಯಾಯಿತಿ- ಜಾಹೀರಾತು

🎊🎊 TSS CELEBRATING 100 YEARS🎊🎊 ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ 🎉 ಗುರುವಾರದ ವಿಶೇಷ ರಿಯಾಯಿತಿ 🎉 🎊 THURSDAY OFFER🎊 ದಿನಾಂಕ- 20-04-2023, ಗುರುವಾರದಂದು ಮಾತ್ರ ಭೇಟಿ ನೀಡಿ🌷🌷TSS ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ

Read More

ಬೆಂಬಲಿಗರೊಂದಿಗೆ ಸಾಗಿ ನಾಮಪತ್ರ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ ಚೈತ್ರಾ ಕೊಠಾರಕರ್

ಕಾರವಾರ: ಕಾರವಾರ- ಅಂಕೋಲಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಚೈತ್ರಾ ಕೊಠಾರಕರ್ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ನಗರದ ಮಾಲಾದೇವಿ ಮೈದಾನದಿಂದ ಬೆಳಿಗ್ಗೆ ರ‍್ಯಾಲಿ ಆರಂಭಿಸಿದ್ದು ಐನೂರಕ್ಕೂ ಅಧಿಕ ಮಂದಿ ಬೆಂಬಲಿಗರು ಭಾಗವಹಿಸಿದ್ದರು. ಅಲ್ಲಿಂದ ಹೊರಟ…

Read More

ಒಂಟಿಯಾಗಿ ನಾಮಪತ್ರ ಸಲ್ಲಿಸಿದ ಆನಂದ ಭಟ್

ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಆನಂದ ಭಟ್ಟ ಒಂಟಿಯಾಗಿ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದರು. ಬೆಂಗಳೂರಿನ ಬೆಳಂದೂರ್‌ಗೇಟ್ ಬಳಿಯ ಆರ್‌ಕೆಐಎಂಸಿಎಸ್‌ನಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಅವರು ಆಯೋಗದ ಮುಂದೆ ಹೇಳಿಕೊಂಡಿದ್ದು, ತಮ್ಮ…

Read More

ಮಹಾಗಣಪತಿ ಜ್ಯೋತಿಷ್ಯಂ- ಜಾಹೀರಾತು

ಮಹಾಗಣಪತಿ ಜ್ಯೋತಿಷ್ಯಂ ಕೊಳ್ಳೆಗಾಲದ ಪ್ರಖ್ಯಾತ ಜ್ಯೋತಿಷ್ಯರು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿಗೆ 11 ಘಂಟೆಯಲ್ಲಿ 100% ಶಾಶ್ವತ ಪರಿಹಾರ ವಿದ್ಯೆ, ಉದ್ಯೋಗ, ವ್ಯಾಪಾರ, ವಿವಾಹ, ಲೈಂಗಿಕ, ದಾಂಪತ್ಯ ಇನ್ನು ನಿಮ್ಮ ಜೀವನದ ಯಾವುದೇ ಸಮಸ್ಯೆ ಇದ್ದರೂ ಗುರೂಜಿಯವರನ್ನು ಸಂಪರ್ಕಿಸಿ.…

Read More
Back to top