ನವದೆಹಲಿ: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಒಂದು ವಾರದ ಭಾರತ ಭೇಟಿಯ ನಂತರ ಯುಎಸ್‌ಗೆ ಮರಳಿದ್ದಾರೆ. ಭಾರತದಲ್ಲಿ ಅವರು ಹಲವಾರು ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಭೇಟಿಯಾಗಿದ್ದಾರೆ. ಭಾರತಕ್ಕೆ ವಾಪಾಸ್ ತೆರಳಿರುವ ಗೇಟ್ಸ್ ಅವರು ತಮ್ಮ…
Read MoreMonth: March 2023
ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಗೆಲುವು: ಶಿರಸಿಯಲ್ಲಿ ಸಂಭ್ರಮಾಚರಣೆ
ಶಿರಸಿ: ಭಾರತೀಯ ಜನತಾ ಪಾರ್ಟಿ ಶಿರಸಿ ನಗರ ಮಂಡಲ ವತಿಯಿಂದ ಭಾರತದ ಈಶಾನ್ಯ ಭಾಗಗಳಾದ ತ್ರಿಪುರ,ನಾಗಾಲ್ಯಾಂಡ್ ಮೇಘಾಲಯಗಳ ಚುನಾವಣಾ ಅಭೂತ ಪೂರ್ವ ಯಶಸ್ಸಿಗಾಗಿ ನಗರದ ದೇವಿಕೆರೆ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ನಗರ ಅಧ್ಯಕ್ಷ ರಾಜೇಶ…
Read Moreಕನಸು ನನಸು ಮಾಡಲು ಹೆಣ್ಣು ಧೈರ್ಯದಿಂದ ಹೆಜ್ಜೆ ಇಡಬೇಕು: ಸೋಜಿಯಾ ಸೋಮನ್
ಭಟ್ಕಳ: ತಾಯಿಯಾದವಳು ತನ್ನ ಮಗುವನ್ನು ಪೋಷಿಸುವಂತೆ ಹೆಣ್ಣಾದವಳು ತಾನು ಕಂಡ ಕನಸನ್ನು ಅತ್ಯಂತ ಆರೈಕೆಯಿಂದ ಮತ್ತು ಧೈರ್ಯದಿಂದ ನನಸು ಮಾಡುವಲ್ಲಿ ಪ್ರಯತ್ನಿಸಿದಾಗ ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಸೋಜಿಯಾ ಸೋಮನ್ ಹೇಳಿದರು.ಅವರು…
Read Moreಮಹಿಳಾ ದಿನಾಚರಣೆ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿ ಯಶಸ್ವಿ
ಮುಂಡಗೋಡ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಬುಧವಾರ ತಾಲೂಕು ಕ್ರೀಡಾಂಗಣದಲ್ಲಿ 19 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಕ್ರಿಕೆಟ್ ಪಂದ್ಯಾವಳಿ ನಡೆಸಿ ಸಂಭ್ರಮಿಸಲಾಯಿತು.ಜಿಲ್ಲಾ ಪಂಚಾಯತ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ತಾಲೂಕು ಪಂಚಾಯತ್ ಸಹಯೋಗದಲ್ಲಿ ನಡೆದ ಕ್ರೀಡಾಕೂಟಕ್ಕೆ…
Read Moreವಿಧಾನಸಭೆ ಚುನಾವಣೆಗೆ ತಯಾರಾಗಿ; ಅಧಿಕಾರಿಗಳಿಗೆ ಎಡಿಸಿ ಸೂಚನೆ
ಕಾರವಾರ: ಮುಂಬರುವ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಲು ಕೆಲವೇ ದಿನಗಳು ಉಳಿದಿರುವುದರಿಂದ ಚುನಾವಣೆಗೆ ಸಂಬಂಧಿಸಿದ ಪೂರ್ವ ತಯಾರಿಯನ್ನು ಆದಷ್ಟು ಬೇಗ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು. ನಗರದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ…
Read Moreಕನ್ನಡ ಕೇವಲ ಭಾಷೆಯಲ್ಲ, ಅದೊಂದು ಸಂಸ್ಕೃತಿ: ವೈಶಾಲಿ ಹೆಗಡೆ
ಅಂಕೋಲಾ: ಅಮೆರಿಕೆಯಲ್ಲಿ ಕನ್ನಡ ಧ್ವನಿಯನ್ನು ಹುಟ್ಟು ಹಾಕಿದವರು ನಮ್ಮ ನಾಡಿನಿಂದ ಅಮೇರಿಕಾಗೆ ಹೋದ ಮೊದಲ ತಲೆಮಾರಿನ ಜನ. ಕನ್ನಡ ಒಂದು ಭಾಷೆಯಷ್ಟೆ ಅಲ್ಲ, ಅದೊಂದು ಸಂಸ್ಕೃತಿ. ಕನ್ನಡವನ್ನು ಉಳಿಸಲು ತಕ್ಕ ಪರಿಸರ ಬೇಕು. ಅಂತಹ ಪರಿಸರ ವಲಸಿಗರ ಮಕ್ಕಳಿಗೆ…
Read Moreಆಡಳಿತಕ್ಕೆ ಬಂದ ಮರು ದಿನವೇ ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳು ಜಾರಿ:ವಿ.ಎಸ್. ಪಾಟೀಲ್
ಯಲ್ಲಾಪುರ: ಕಾಂಗ್ರೆಸ್ ಪಕ್ಷ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದು, ಮನೆ ನಿರ್ವಹಿಸುವ ಮಹಿಳೆಯರ ಸಮಸ್ಯೆಗಳನ್ನು ಹೊರತು ಹಲವಾರು ಯೋಜನೆಗಳನ್ನು ಜಾರಿಗೆ ತರಲು ಹೊರಟಿದೆ. ಆಡಳಿತಕ್ಕೆ ಬಂದ ಕೆಲವೇ ದಿನಗಳಲ್ಲಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಕಾಂಗ್ರೆಸ್ ಪಕ್ಷದ…
Read Moreಪಾಕಿಸ್ಥಾನಕ್ಕೆ ಭಾರತ ಮಿಲಿಟರಿ ಮೂಲಕ ಪ್ರತ್ಯುತ್ತರ ನೀಡುವ ಸಾಧ್ಯತೆ ಇದೆ: ಯುಎಸ್ ಗುಪ್ತಚರ
ನವದೆಹಲಿ: ಪಾಕಿಸ್ಥಾನದ ಪ್ರಚೋದನೆಗಳಿಗೆ ನರೇಂದ್ರ ಮೋದಿ ನಾಯಕತ್ವವು ಮಿಲಿಟರಿ ಬಲ ಪ್ರಯೋಗಿಸಿ ತಿರುಗೇಟು ನೀಡುವ ಸಾಧ್ಯತೆ ಹಿಂದೆಂದಿಗಿಂತಲೂ ಹೆಚ್ಚಿದೆ ಎಂದು ಯುಎಸ್ ಗುಪ್ತಚರದ ವಾರ್ಷಿಕ ವರದಿಯೊಂದು ಹೇಳಿದೆ. ವರದಿಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನದಲ್ಲಿನ ಬಿಕ್ಕಟ್ಟುಗಳು ಹೆಚ್ಚು ಕಳವಳಕಾರಿಯಾಗಿದೆ…
Read Moreಗ್ಯಾಸ್ ಬಂಕ್ ಆರಂಭಕ್ಕೆ ಆಟೋ ಚಾಲಕರ ಒತ್ತಾಯ
ಹೊನ್ನಾವರ: ಆಟೋ ರಿಕ್ಷಾ ಚಾಲಕರ ಬಹುವರ್ಷದ ಬೇಡಿಕೆಯಾದ ಗ್ಯಾಸ್ ಬಂಕ್ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿದ್ದು, ಕೂಡಲೇ ಅರಂಭಿಸಲು ಅಧಿಕಾರಿಗಳ ಹಂತದಲ್ಲಿರುವ ತೊಡಕು ಬಗೆಹರಿಸುವಂತೆ ಒತ್ತಾಯಿಸಿ ತಹಶೀಲ್ದಾರರ ಮೂಲಕ ಉಪವಿಭಾಗಾಧಿಕಾರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಆಟೋ ಚಾಲಕ ಮತ್ತು ಮಾಲಕರು ಮನವಿ…
Read Moreಜೆಡಿಎಸ್ ಅಧಿಕಾರಕ್ಕೆ ಬರತ್ತೆ, ಘೋಟ್ನೇಕರ್ ಜಯ ಸಾಧಿಸುತ್ತಾರೆ: ಶರತಚಂದ್ರ ಗುರ್ಜರ
ಜೊಯಿಡಾ: ನಮ್ಮ ಹಳಿಯಾಳ- ಜೊಯಿಡಾ- ದಾಂಡೇಲಿ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ನಮ್ಮ ಎಸ್.ಎಲ್.ಘೋಟ್ನೇಕರ ಭಾರಿ ಅಂತರದಲ್ಲಿ ಜಯ ಸಾಧಿಸಲಿದ್ದಾರೆ ಎಂದು ತಾ.ಪಂ. ಮಾಜಿ ಸದಸ್ಯ ಶರತಚಂದ್ರ ಗುರ್ಜರ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ…
Read More