Slide
Slide
Slide
previous arrow
next arrow

ಜಾನಪದ‌ ಹಾಡಿಗೆ ಮರುಳಾದ ವಿದೇಶಿಗರು

ಅಂಕೋಲಾ: ತಾಲೂಕಿನ ಹಾಲಕ್ಕಿ ಸಮಾಜದ ಜಾನಪದ ಹಾಡುಗಳಿಗೆ ಮರುಳಾದ ವಿದೇಶಿ ಯುವತಿಯರು ಬೆಳಂಬಾರದ ಜಾನಪದ ಕಲಾವಿದೆ ಲಕ್ಷ್ಮೀ ಗೌಡ ಮನೆಗೆ ಆಗಮಿಸಿ ಅವರಿಂದ ಹಾಡನ್ನು ಹೇಳಿಸಿ ಚಿತ್ರೀಕರಣ ಮಾಡಿಕೊಂಡು ಹೋಗಿರುವ ಸಂಗತಿ ತಿಳಿದಿದೆ.ವಿದೇಶಿ ಮೂಲದ ಇಬ್ಬರು ಯುವತಿಯರು ಭಾರತೀಯ…

Read More

ವಸತಿ ಶಾಲಾ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಆತಂಕಕಾರಿ: ಹೊರಟ್ಟಿ

ಕಾರವಾರ: ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಆತಂಕಕಾರಿಯಾಗಿದೆ. ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆಡೆಗಳಲ್ಲಿ…

Read More

ಶಾಸಕಿ ರೂಪಾಲಿ ಪ್ರಯತ್ನಕ್ಕೆ ಸರ್ಕಾರ ಅಸ್ತು: ಕಾರವಾರ ಕ್ಷೇತ್ರಕ್ಕೆ 2500 ಮನೆಗಳ ಮಂಜೂರಿ

ಕಾರವಾರ: ಶಾಸಕಿ ರೂಪಾಲಿ ಎಸ್.ನಾಯ್ಕ ಅವರ ಪ್ರಯತ್ನದ ಫಲವಾಗಿ ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ (ಗ್ರಾಮೀಣ)ಅಡಿಯಲ್ಲಿ 2022-23ನೇ ಸಾಲಿನ ಗುರಿಯಲ್ಲಿ ಒಟ್ಟೂ 2500 ಮನೆಗಳು ಮಂಜೂರಿಯಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಮನೆಗಳು ಮಂಜೂರಿ ಆಗಿರುವುದು ಗಮನಾರ್ಹವಾಗಿದೆ.ಬಸವ…

Read More

ಹಾಡುಹಗಲೆ ಕಾಣಿಸಿಕೊಂಡ ಆನೆ; ಆತಂಕದಲ್ಲಿ ಜನತೆ

ದಾಂಡೇಲಿ: ತಾಲ್ಲೂಕಿನ ಅಂಬೇವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನವಗ್ರಾಮದಲ್ಲಿ ಆನೆಯೊಂದು ಶನಿವಾರ ಸಂಜೆ 5 ಗಂಟೆಗೆ ಕಾಣಿಸಿಕೊಂಡು ಸ್ಥಳೀಯ ಜನತೆಯಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.ನವಗ್ರಾಮದಲ್ಲಿ ಜನವಸತಿ ಪ್ರದೇಶದ ಹತ್ತಿರದಲ್ಲಿರುವ ಹೊಲಕ್ಕೆ ಬಂದಿದ್ದ ಆನೆ ಹೊಲದಲ್ಲಿದ್ದ ಕೃಷಿ ಬೆಳೆಗಳನ್ನು…

Read More

ಮಂಗನಕಾಯಿಲೆ ಆತಂಕದಲ್ಲಿ ಅರಣ್ಯವಾಸಿಗಳು: ಇನ್ನೂ ಸಿದ್ಧವಾಗಿಲ್ಲ ಲಸಿಕೆ

ಹೊನ್ನಾವರ: ಪ್ರತಿ ವರ್ಷ ಬೇಸಿಗೆಯಲ್ಲಿ ಜಿಲ್ಲೆಯ ಸಿದ್ದಾಪುರ, ಹೊನ್ನಾವರದಂತಹ ಪ್ರದೇಶದಲ್ಲಿ ಹೆಚ್ಚು ಆತಂಕ ಮೂಡಿಸುವ ಕಾಯಿಲೆಯಾದ ಮಂಗನ ಕಾಯಿಲೆ ಈ ಬಾರಿಯು ಕಾಡುವ ಭೀತಿ ಎದುರಾಗಿದೆ. ಸಿದ್ದಾಪುರ ದೊಡ್ಮನೆ ಪ್ರದೇಶದಲ್ಲಿ 3, ಗೇರುಸೊಪ್ಪೆಯಲ್ಲಿ 1 ಮಂಗ ಸಾವನ್ನಪ್ಪಿದ್ದು ಕಂಡುಬಂದಿದ್ದು,…

Read More

ಸಿಲೆಂಡರ್ ಲಾರಿ ಪಲ್ಟಿ: ಪ್ರಾಣಾಪಾಯದಿಂದ‌ ಪಾರು

ಯಲ್ಲಾಪುರ: ಹುಬ್ಬಳ್ಳಿಯಿಂದ ಗೋವಾ ಕಡೆಗೆ ಖಾಲಿ ಅಡುಗೆ ಸಿಲಿಂಡರ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಆರತಿಬೈಲ್ ಹಳ್ಳದಲ್ಲಿ ಬಿದ್ದು ಸಂಪೂರ್ಣ ಜಖಂ ಆಗಿದೆ.ಚಾಲಕ ಮತ್ತು ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೋಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Read More

ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಸಾರಾಯಿ ವಶ

ಜೊಯಿಡಾ: ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ವಾಹನವನ್ನು ತಾಲೂಕಿನ ಅನಮೋಡ ಚೆಕ್‌ಪೋಸ್ಟ್ ಬಳಿ ಖಚಿತ ಮಾಹಿತಿ ಆಧಾರದ ಮೇಲೆ ಶನಿವಾರ ಬೆಳಗಿನ ಜಾವ ತಪಾಸಣೆ ನಡೆಸಿ ಜಪ್ತಿ ಪಡಿಸಿಕೊಳ್ಳಲಾಗಿದೆ.ಆಂಧ್ರಪ್ರದೇಶ ಮೂಲದ ರಾಮಿರೆಡ್ಡಿ ತಿರುಪಲ್ ಎನ್ನುವವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಾಹನದ…

Read More

ಸಮಾಜಮುಖಿ ಕೆಲಸಗಾರ ವಿಶ್ವೇಶ್ವರ ಹೆಗಡೆ ನಿಧನ: ಸಂತಾಪ

ಸಿದ್ದಾಪುರ: ತಾಲೂಕಿನ ಹನುಮಾವಿನಜಡ್ಡಿಯ (ಕಲಗದ್ದೆ) ನಿವಾಸಿಯಾದ ವಿಶ್ವೇಶ್ವರ ಗಣಪತಿ ಹೆಗಡೆ (ಜನನ: 29-09-1962 ಮರಣ: 09-03-2023) ಮಾ.9 ರಂದು ಆಕಸ್ಮಿಕ ಹೃದಯಾಘಾತದಿಂದ ಮರಣ ಹೊಂದಿದರು. ಉತ್ತಮ ಕೃಷಿಕ ಹಾಗೂ ಸಮಾಜಮುಖಿ ಕೆಲಸಗಾರರಾಗಿದ್ದ ಇವರು ಪತ್ನಿ, ಇಬ್ಬರು ಪುತ್ರಿಯರನ್ನು ಹಾಗೂ…

Read More

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ತಪ್ಪಿದ‌ ಭಾರೀ ದುರಂತ

ಹೊನ್ನಾವರ: ಪಟ್ಟಣದ ಮೂರುಕಟ್ಟೆ ಸಮೀಪ ಚಲಿಸುತ್ತಿದ್ದ ಡಸ್ಟರ್ ಕಾರ್ ಒಂದರ ಎಂಜಿನ್’ನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣ ಹೊತ್ತಿ ಉರಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಹೊನ್ನಾವರದಿಂದ ಚಿಕ್ಕೊಳ್ಳಿಗೆ ಹೋಗುವಾಗ ಪ್ರಭಾತನಗರದ ಮೂರುಕಟ್ಟೆ ಬಳಿ ಈ ಘಟನೆ ನಡೆದಿದ್ದು,…

Read More

ಬೇಕಾಗಿದ್ದಾರೆ: ಶಿರಸಿಯಲ್ಲಿ ಉದ್ಯೋಗಾವಕಾಶ- ಜಾಹೀರಾತು

ಬೇಕಾಗಿದ್ದಾರೆ ▶️ ಶಿರಸಿಯಲ್ಲಿ ಹೊಸದಾಗಿ ಆರಂಭಗೊಳ್ಳುತ್ತಿರುವ ಡೆಂಟಲ್ ಆಸ್ಪತ್ರೆಯಲ್ಲಿ ಸಹಾಯಕರಾಗಿ ಕೆಲಸ ಮಾಡಲು ಜನ ಬೇಕಾಗಿದ್ದಾರೆ. ▶️ ಅನುಭವವುಳ್ಳವರಿಗೆ ಮೊದಲ ಆದ್ಯತೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಡಾ. ವಿನಯ್ ಹೆಗಡೆಸುಮುಖ ಸ್ಪೆಶಾಲಿಟಿ ಡೆಂಟಲ್ ಮತ್ತು ಆರ್ಥೋಡಾಂಟಿಕ್ ಕ್ಲಿನಿಕ್ಜೆ.ಪಿ.ಕಾಂಪ್ಲೆಕ್ಸ್, ಉರ್ದು ಶಾಲೆ ಎದುರು,…

Read More
Back to top