• Slide
  Slide
  Slide
  previous arrow
  next arrow
 • ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಸಾರಾಯಿ ವಶ

  300x250 AD

  ಜೊಯಿಡಾ: ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ವಾಹನವನ್ನು ತಾಲೂಕಿನ ಅನಮೋಡ ಚೆಕ್‌ಪೋಸ್ಟ್ ಬಳಿ ಖಚಿತ ಮಾಹಿತಿ ಆಧಾರದ ಮೇಲೆ ಶನಿವಾರ ಬೆಳಗಿನ ಜಾವ ತಪಾಸಣೆ ನಡೆಸಿ ಜಪ್ತಿ ಪಡಿಸಿಕೊಳ್ಳಲಾಗಿದೆ.
  ಆಂಧ್ರಪ್ರದೇಶ ಮೂಲದ ರಾಮಿರೆಡ್ಡಿ ತಿರುಪಲ್ ಎನ್ನುವವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಾಹನದ ಮಾಲಿಕನ್ನು ಪತ್ತೆ ಹಚ್ಚಲಾಗುತ್ತಿದೆ. ವಾಹನದಲ್ಲಿ 178.200 ಲೀ. ವಿವಿಧ ರೀತಿಯ ಮದ್ಯ ಹಾಗೂ ವಾಹನ ಸೇರಿ ಒಟ್ಟು ಅಂದಾಜು ಮೌಲ್ಯ 8,28,600 ರೂ.ಗಳ ಸ್ವತ್ತನ್ನು ಅಬಕಾರಿ ಅಧಿಕಾರಿಗಳು ಜಪ್ತುಪಡಿಸಿಕೊಂಡಿದ್ದಾರೆ.

  ಅಬಕಾರಿ ಉಪ ಆಯುಕ್ತ ಜಗದೀಶ್ ಎನ್.ಕೆ. ಹಾಗೂ ಅಬಕಾರಿ ಉಪ ಅಧೀಕ್ಷಕ ಯಲ್ಲಾಪುರದ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅನಮೋಡ ಅಬಕಾರಿ ಎಸ್‌ಐ ಶ್ರೀಕಾಂತ್ ಬಿ, ಅಸೋದೆ, ಸಿಬ್ಬಂದಿ ಬಾಲಕೃಷ್ಣ ಕೆ., ಆರ್.ಎನ್.ನಾಯಕ ಪಾಲ್ಗೊಂಡಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top