Slide
Slide
Slide
previous arrow
next arrow

ಭರತನಾಟ್ಯ ಸೀನಿಯರ್ ವಿಭಾಗ: ಕು.ಧಾತ್ರಿ ಹೆಗಡೆ ಪ್ರಥಮ

300x250 AD

ಶಿರಸಿ: ಇಲ್ಲಿನ ‘ಕಲಾರ್ಪಣ ಕಲಾಕೇಂದ್ರ’ದ ವಿದೂಷಿ ಸಂಪದಾ ಮರಾಠೆ ಇವರ ಶಿಷ್ಯೆ, ಕುಮಾರಿ ಧಾತ್ರಿ ಹೆಗಡೆ 2022-23 ನೇ ಸಾಲಿನ ತಾಳವಾದ್ಯ ಪರೀಕ್ಷೆಯಲ್ಲಿ ಭರತನಾಟ್ಯ ಸೀನಿಯರ್ ವಿಭಾಗದಲ್ಲಿ ಶಿರಸಿ ಪರೀಕ್ಷಾ ಕೇಂದ್ರಕ್ಕೆ549/600 (91.5%) ಅಂಕ ಪಡೆದು ಪ್ರಥಮ ಸ್ಥಾನಗಳಿಸಿದ್ದಾಳೆ.

ವಿದ್ಯಾರ್ಥಿನಿಯು ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಸ್ತುತ ವರ್ಷದಲ್ಲಿ 9ನೇ ತರಗತಿಯಲ್ಲಿ ಅಭ್ಯಸಿಸುತ್ತಿದ್ದು, ವಿದ್ಯಾರ್ಥಿನಿಯ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಪಕರಾದ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ಬಾಂದವರು, ಲಯನ್ಸ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top