ಹಳಿಯಾಳ: ಜಲ, ಮಣ್ಣು, ಪರಿಸರ ಸಂರಕ್ಷಣೆ ದೃಷ್ಟಿಯಿಂದ ಜಿಲ್ಲೆಯಲ್ಲಿ ನರೇಗಾ ಒಗ್ಗೂಡಿಸುವಿಕೆ ಅಡಿಯಲ್ಲಿ ಪಿಆರ್‌ಇಡಿ, ಸಣ್ಣ ನೀರಾವರಿ ಹಾಗೂ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಅನುಷ್ಠಾನ ಇಲಾಖೆಗಳಿಂದ ಅಭಿವೃದ್ಧಿಪಡಿಸಲು ಅಮೃತ ಸರೋವರ ಅಭಿಯಾನದಡಿ ಕೈಗೆತ್ತಿಕೊಂಡರಿರುವ ಅಮೃತ ಸರೋವರ ಕೆರೆ…
Read MoreMonth: February 2023
TSS: ಸೋಮವಾರದ WHOLESALE ಮಾರಾಟ- ಜಾಹಿರಾತು
ಟಿ.ಎಸ್.ಎಸ್. ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…. ಹೋಲ್ ಸೇಲ್ ದರದಲ್ಲಿ…. TSS WHOLESALE On 6th FEBRUARY 2023, Monday ಹೆಚ್ಚು ಖರೀದಿಸಿ…. ಹೆಚ್ಚೆಚ್ಚು ಉಳಿಸಿ….. ಈ ಕೊಡುಗೆ 06-02-2023,ಸೋಮವಾರ ಮಾತ್ರ ಭೇಟಿ ನೀಡಿ💐💐ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ಶಿರಸಿ
Read Moreಫೆ.7ಕ್ಕೆ ರಾಜ್ಯಾಧ್ಯಕ್ಷರ ಪ್ರವಾಸ; ಬಿಜೆಪಿಗರ ಪೂರ್ವಭಾವಿ ಸಭೆ
ಕಾರವಾರ: ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಇದೇ ಫೆ.7 ರಂದು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಬೂತ್ ಅಧ್ಯಕ್ಷರು ಹಾಗು ಬಿಎಲ್‌ಎ 2 ಸಮಾವೇಶದ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು.ಸಭೆಯಲ್ಲಿ ರಾಜ್ಯಾಧ್ಯಕ್ಷರ ಸ್ವಾಗತದ ತಯಾರಿ ಹಾಗೂ ಇನ್ನಿತರ…
Read Moreರೈತರು ಸರಕಾರದ ಯೋಜನೆಗಳ ಮೂಲಕ ಆದಾಯ ವೃದ್ಧಿಸಿಕೊಳ್ಳಬೇಕು: ಡಾ.B.P.ಸತೀಶ
ಶಿರಸಿ: ರೈತರು ಸರಕಾರದ ವಿವಿಧ ಯೋಜನೆಗಳನ್ನು ಉಪಯೋಗಿಸಿಕೊಂಡು ತಮ್ಮ ಆದಾಯವನ್ನು ವೃದ್ಧಿಕೊಳ್ಳುವಂತೆ ತೋಟಗಾರಿಕಾ ಇಲಾಖಾ ಉಪನಿರ್ದೇಶಕ ಡಾ.ಬಿ.ಪಿ.ಸತೀಶ ಕರೆನೀಡಿದರು.ನಬಾರ್ಡ್, ಶಿರಸಿ ಬೈಪ್ ಸಂಸ್ಥೆ, ಶ್ರೀಮಹಾಗಣಪತಿ ವರ್ತೆ ಜಲಾನಯನ ಸಮಿತಿ ದೇವನಹಳ್ಳಿ/ಸರಗುಪ್ಪಾ, ತಾಲೂಕಾ ಪಂಚಾಯತಿ, ತೋಟಗಾರಿಕೆ, ಕೃಷಿ, ಮೀನುಗಾರಿಕಾ ಹಾಗೂ…
Read Moreಸ್ವಸಹಾಯ ಸಂಘಗಳ ಸದಸ್ಯರ ತರಬೇತಿ ಕಾರ್ಯಾಗಾರ ಸಂಪನ್ನ
ದಾಂಡೇಲಿ: ಸ್ಕೋಡ್‌ವೆಸ್ ಸಂಸ್ಥೆಯ ಆಶ್ರಯದಲ್ಲಿ ನಗರದ ನಿರ್ಮಲನಗರದಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಗಾರ ಯಶಸ್ವಿಯಾಗಿ ಸಂಪನ್ನಗೊಂಡಿತು.ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಬಸವವಂತಮ್ಮ ನಾಯಕ, ಮಹಿಳಾ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳ…
Read Moreಇಂದು ಕರಾವಳಿ ಯಕ್ಷಗಾನ ಕೇಂದ್ರದ ವಾರ್ಷಿಕೋತ್ಸವ: ತೆಂಕುತಿಟ್ಟು, ಬಡಗುತಿಟ್ಟು ಕಲಾವಿದರ ಸಂಗಮ
ಮೈಸೂರು: ಇಲ್ಲಿನ ಕರಾವಳಿ ಯಕ್ಷಗಾನ ಕೇಂದ್ರದ 12ನೇ ವಾರ್ಷಿಕೋತ್ಸವವನ್ನು ಫೆ.5 ಭಾನುವಾರದಂದು ಮೈಸೂರಿನ ಕುವೆಂಪು ನಗರದ (ಲವ-ಕುಶ ಪಾರ್ಕ್ ಎದುರು) ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದಲ್ಲಿ ಆಯೋಜಿಸಲಾಗಿದೆ. ಅಪರಾಹ್ನ 3.00 ಗಂಟೆಗೆ ತೆಂಕುತಿಟ್ಟು ವಿದ್ಯಾರ್ಥಿಗಳಿಂದ ‘ಗುರುದಕ್ಷಿಣೆ ಪಾಂಚಜನ್ಯ’…
Read Moreಮ್ಯಾಟ್ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿದ ಧಾತ್ರಿ ಶ್ರೀನಿವಾಸ್
ಶಿರಸಿ: ಶ್ರೀ ಭೂತೇಶ್ವರ ಗಳೆಯರ ಬಳಗ ಶಿವಳ್ಳಿ , ಇವರ ಆಶ್ರಯದಲ್ಲಿ ನಡೆದ ಮ್ಯಾಟ್ ಮಾದರಿಯ ಕಬ್ಬಡ್ಡಿ ಪಂದ್ಯಾವಳಿಯನ್ನು ಶ್ರೀನಿವಾಸ ಭಟ್ ಧಾತ್ರಿ , ವಿ.ಎಸ್. ಪಾಟೀಲ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಮಯದಲ್ಲಿ ಅಶೋಕ್…
Read Moreಕರ್ನಾಟಕ ಬಹುಜನ ಚಳುವಳಿಯ ಅಂಬಿಕಾನಗರ ಶಾಖೆಯ ಉದ್ಘಾಟನೆ
ದಾಂಡೇಲಿ: ದಲಿತ ಸಮಾಜದ ಹಿತರಕ್ಷಣೆಗೆ ಕಟಿಬದ್ಧವಾಗಿರುವ ಕರ್ನಾಟಕ ಬಹುಜನ ಚಳುವಳಿ ಸಂಘಟನೆಯ ಅಂಬಿಕಾನಗರ ಶಾಖೆಯನ್ನು ಉದ್ಘಾಟಿಸಲಾಯಿತು.ನೂತನ ಶಾಖೆಯನ್ನು ಕರ್ನಾಟಕ ಬಹುಜನ ಚಳುವಳಿ ಸಂಘಟನೆಯ ರಾಜ್ಯಾಧ್ಯಕ್ಷರಾದ ದೇವೇಂದ್ರ ಮಾದರ ಉದ್ಘಾಟಿಸಿ ಸಂಘಟನೆಯ ಧ್ಯೇಯೋದ್ದೇಶಗಳನ್ನು ವಿವರಿಸಿ, ಸಮಾಜಮುಖಿ ಮತ್ತು ಜನಮುಖಿ ಕಾರ‍್ಯಚಟುವಟಿಕೆಗಳೊಂದಿಗೆ…
Read Moreಉಳವಿ ಜಾತ್ರೆ: ಭಕ್ತರಿಗೆ ಕಿರವತ್ತಿಯಲ್ಲಿ ಉಪಹಾರ ವ್ಯವಸ್ಥೆ
ಯಲ್ಲಾಪುರ: ಕಿರವತ್ತಿ ಭಾಗದ ಸಾಮಾಜಿಕ ಕಾರ್ಯಕರ್ತರಾದ ವಿಜಯ ಮಿರಾಶಿ ಹಾಗೂ ರೆಹಮತ್ ಅಬ್ಬಿಗೇರಿ ಸಹಯೋಗದಲ್ಲಿ ತಿರುವತಿಯ ಜಯ ಭಾರತ ಸಂಘಟನೆಯವರು, ಉಳವಿ ಜಾತ್ರೆಗೆ ತೆರಳುವ ಪಾದಯಾತ್ರೆ ಭಕ್ತರಿಗೆ ಶನಿವಾರ ಬೆಳಗ್ಗೆ ಕಿರವತ್ತಿಯಲ್ಲಿ ಉಪಹಾರ ವ್ಯವಸ್ಥೆಯನ್ನು ಮಾಡಿದ್ದರು.ಹಲವಾರು ಜನ ಭಕ್ತರು…
Read Moreಉಚಿತ ಹೊಲಿಗೆ ತರಬೇತಿ ಸಮಾರೋಪ: ಶಿಬಿರಾರ್ಥಿಗಳಿಗೆ ಹೊಲಿಗೆ ಯಂತ್ರ ವಿತರಣೆ
ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಇದರ ಸಿಎಸ್‌ಆರ್ ಯೋಜನೆ ಮತ್ತು ಕೆನರಾ ಬ್ಯಾಂಕ್ ದೇಶಪಾಂಡೆ ಆರ‍್ಸೆಟಿ ಸಂಸ್ಥೆಯ ವಿಸ್ತರಣಾ ಕೇಂದ್ರದ ವತಿಯಿಂದ ತಾಲೂಕಿನ ತಾಟಗೇರಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಹೋಲಿಗೆ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ…
Read More