Slide
Slide
Slide
previous arrow
next arrow

ಮ್ಯಾಟ್ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿದ ಧಾತ್ರಿ ಶ್ರೀನಿವಾಸ್

300x250 AD

ಶಿರಸಿ: ಶ್ರೀ ಭೂತೇಶ್ವರ ಗಳೆಯರ ಬಳಗ ಶಿವಳ್ಳಿ , ಇವರ ಆಶ್ರಯದಲ್ಲಿ ನಡೆದ ಮ್ಯಾಟ್ ಮಾದರಿಯ ಕಬ್ಬಡ್ಡಿ ಪಂದ್ಯಾವಳಿಯನ್ನು ಶ್ರೀನಿವಾಸ ಭಟ್ ಧಾತ್ರಿ , ವಿ.ಎಸ್. ಪಾಟೀಲ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಈ ಸಮಯದಲ್ಲಿ ಅಶೋಕ್ ಹೆಗಡೆ, ರಾಘು ನಾಯ್ಕ್ , ಶಂಕರೆ ಗೌಡರು ಭಾಷಿ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top