ದಾಂಡೇಲಿ: ನಗರದ ಹಳೆದಾಂಡೇಲಿಯಲ್ಲಿ ಯುಜಿಡಿ ಪೈಪ್ಲೈನ್’ಗಾಗಿ ರಸ್ತೆ ಅಗೆದು ಮುಚ್ಚಿರುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಕಳೆದೆರಡು ವರ್ಷಗಳಿಂದ ಈ ರಸ್ತೆಯಲ್ಲಿ ಸಂಚರಿಸಲು ಹೆಣಗಾಡಬೇಕಾದ ಸ್ಥಿತಿಯಿದ್ದು, ದ್ವಿಚಕ್ರ ವಾಹನ…
Read MoreMonth: February 2023
ಯುವ ಸಮುದಾಯ ಸಂಘಟಿತರಾದರೆ ಎಲ್ಲಾ ಸಾಧನೆಯು ಸಾಧ್ಯ: ನಾರಾಯಣ ಹೆಗಡೆ
ಶಿರಸಿ; ಯುವ ಸಮುದಾಯ ಸಂಘಟಿತರಾದರೆ ಯಾವ ಸಾಧನೆ ಬೇಕಾದರೂ ಮಾಡಬಹುದು ಎಂದು ರಾಜ್ಯ ಯುವ ಸಾಧಕ ಪ್ರಶಸ್ತಿ ಪುರಸ್ಕೃತ ಯುವ ಮುಖಂಡ ನಾರಾಯಣ ಹೆಗಡೆ ಶಿರಸಗಾಂವ್ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಶಿರಸಗಾಂವ್ ಊರಿನ ವನದೇವಿ ದೇವಸ್ಥಾನದ ವಾರ್ಷಿಕೋತ್ಸವ ಸಭಾ…
Read Moreಶಂಕರಮಠದಲ್ಲಿ ಪ್ರತಿಷ್ಠಾಪನಾ ಮಹೋತ್ಸವ
ದಾಂಡೇಲಿ: ನಗರದ ಟೌನ್‌ಶಿಪ್‌ನಲ್ಲಿರುವ ಶ್ರೀಶಂಕರ ಮಠದ ಮೂರ್ತಿ ಪ್ರತಿಷ್ಠಾಪನೆಯ 12ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀಗಾಯತ್ರಿ ಸಮೂಹದ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಭ್ರಮ, ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ. ಫೆ.6ರಿಂದ ಆರಂಭಗೊoಡ ವಿವಿಧ ಪೂಜಾ ಕಾರ್ಯಕ್ರಮಗಳು ಮಂಗಳವಾರವೂ ಮುಂದುವರಿದಿದೆ.ಬೆಳಿಗ್ಗೆ 7…
Read Moreಫೆ.25ರಂದು ಬೋಗಸ್ ಕಾರ್ಡ್ ನೋಂದಣಿ ರದ್ಧತಿ ಅಭಿಯಾನ
ಕಾರವಾರ: ಕಾರ್ಮಿಕ ಇಲಾಖೆಯು ಫೆ.25ರಂದು ಬೋಗಸ್ ಕಾರ್ಡ್ ನೋಂದಣಿ ರದ್ಧತಿ ಅಭಿಯಾನವನ್ನು ಹಮ್ಮಿಕೊಂಡಿದೆ. ನಕಲಿ ದಾಖಲೆ ಸೃಷ್ಟಿಸಿ ಗುರುತಿನ ಚೀಟಿ ಪಡೆದಿರುವ ಕಟ್ಟಡ ಕಾರ್ಮಿಕರಲ್ಲದ ಫಲಾನುಭವಿಗಳ ಕಾರ್ಡಗಳನ್ನು ರಾದ್ದುಪಡಿಸಲು ಈ ಅಭಿಯಾನ ಹಮ್ಮಿಕೊಂಡಿದೆ.ನಕಲಿ ದಾಖಲೆ ಸೃಷ್ಟಿಸಿ ಗುರುತಿನ ಚೀಟಿ…
Read Moreಜಿಲ್ಲಾ ಮಟ್ಟದ ಸ್ಥಳೀಯ ದೂರುಗಳ ಸಮಿತಿ ರಚನೆ
ಕಾರವಾರ: ಜಿಲ್ಲಾ ಮಟ್ಟದ ಸ್ಥಳೀಯ ದೂರುಗಳ ಸಮಿತಿಯನ್ನು ಜಿಲ್ಲಾಧಿಕಾರಿಗಳು 3 ವರ್ಷಗಳ ಅವಧಿಗೆ ರಚಿಸಿ ಆದೇಶಿಸಿದ್ದಾರೆ.ಜಿಲ್ಲಾ ಮಟ್ಟದ ಸ್ಥಳೀಯ ದೂರುಗಳ ಸಮಿತಿಯ ಅಧ್ಯಕ್ಷರನ್ನಾಗಿ ಹೇಮಲತಾ ತಾಂಡೇಲ, ಅನಾಮಿಕಾ ಎಮ್.ರಾಣೆ, ವಿವೇಕಲತಾ ಎಸ್.ಫರ್ನಾಂಡಿಸ್ ಹಾಗೂ ಸಪ್ನಾ ಆರ್.ಗುನಗಿ ಅವರನ್ನು ಸದ್ಯಸರನ್ನಾಗಿ…
Read Moreರಸ್ತೆ ಅಪಘಾತದಲ್ಲಿ ಮೆಕ್ಯಾನಿಕ್ ಸಾವು
ಹಳಿಯಾಳ: ಪಟ್ಟಣದ ಯಲ್ಲಾಪುರ ನಾಕಾ ಬಳಿ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಮೆಕ್ಯಾನಿಕ್ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ಧಾರವಾಡ ಜಿಲ್ಲೆ ಅಳ್ನಾವರ ಪಟ್ಟಣದ ದಿನೇಶ ಮುಚ್ಚಂಡಿ (42) ಬೈಕ್ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಹಳಿಯಾಳ- ಯಲ್ಲಾಪುರ ರಾಜ್ಯ ಹೆದ್ದಾರಿಯ…
Read Moreಎಸ್‌ಕೆಪಿ ಶಾಲೆಯಲ್ಲಿ ವಿಜೃಂಭಣೆಯ ಸಾಂಸ್ಕೃತಿಕ ಸಂಭ್ರಮ
ಹೊನ್ನಾವರ: ತಾಲೂಕಿನ ಅರೇಅಂಗಡಿಯ ಎಸ್‌ಕೆಪಿ ಶಾಲೆಯಲ್ಲಿ ಪೂರ್ವ ವಿದ್ಯಾರ್ಥಿ ಸಂಘ ಹಮ್ಮಿಕೊಂಡ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ವಿಜೃಂಭಣೆಯಿoದ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಲೆಕ್ಕ ಪರಿಶೋಧಕ ಜಿ.ಎಂ.ಹೆಗಡೆ ಹುಕ್ಲಮಕ್ಕಿ, ಬದುಕಿನಲ್ಲಿ ಸೋಲು ನಮಗೆ ಬಹುದೊಡ್ಡ ಪಾಠ ಕಲಿಸುತ್ತದೆ. ಅಂತಹ…
Read Moreಗ್ಲೋವರ್ಸ್ ಕ್ಲಬ್‌ನಿಂದ ಶರತ್ ಗಾಂವಕರಗೆ ಸನ್ಮಾನ
ಕಾರವಾರ: ಸದಾಶಿವಗಡದ ಗ್ರೋವರ್ಸ್ ಕ್ಲಬ್‌ನಿಂದ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದ ಹಿರಿಯ ದೈಹಿಕ ಶಿಕ್ಷಕ ಶರತ ಗಾಂವಕರವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಗ್ರೋವರ್ಸ್ ಕ್ಲಬ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಗಂಗಾಧರ ಭಟ್ ಸನ್ಮಾನ ಮಾಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ…
Read Moreಫೆ.25, 26ಕ್ಕೆ ಡಿವೈಎಫ್‌ಐ ರಾಜ್ಯ ಕಾರ್ಯಾಗಾರ
ದಾಂಡೇಲಿ: ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಆದ್ಯತೆ ಒದಗಿಸಿ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಎಂಬ ಆಶಯದಡಿ ಡಿವೈಎಫ್‌ಐ ಸಂಘಟನೆಯ ರಾಜ್ಯ ಕರ‍್ಯಾಗಾರವನ್ನು ಇದೇ ಬರುವ ಫೆ.25 ಮತ್ತು 26ರಂದು ನಗರದ ಹಳೆದಾಂಡೇಲಿಯ ಹಾರ್ನ್ಬಿಲ್ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಡಿವೈಎಫ್‌ಐ…
Read Moreಫೆ.12ರವರೆಗೆ ದಾಂಡೇಲಿ ಪ್ರಿಮಿಯರ್ ಲೀಗ್
ದಾಂಡೇಲಿ: ಈ ವರ್ಷದ ದಾಂಡೇಲಿ ಪ್ರಿಮಿಯರ್ ಲೀಗ್ ಎರಡನೇ ಆವೃತ್ತಿಯ ಪಂದ್ಯಾವಳಿಗೆ ಆಯೋಜನಾ ಸಮಿತಿ ಸರ್ವ ಸನ್ನದ್ಧವಾಗಿದೆ.ಕಳೆದ ವರ್ಷ 6 ತಂಡಗಳ ನಡುವೆ ಮೂರು ದಿನಗಳ ಸೆಣಸಾಟ ನಡೆದಿತ್ತಾದಾದರೂ, ಈ ವರ್ಷ 8 ತಂಡಗಳ ನಡುವೆ ಕ್ರಿಕೆಟ್ ಸಮರ…
Read More