Slide
Slide
Slide
previous arrow
next arrow

5 ಕೋಟಿ ರೂ. ವೆಚ್ಚದ ಡ್ರಜ್ಜಿಂಗ್ ಕಾಮಗಾರಿಗೆ ಚಾಲನೆ

ಭಟ್ಕಳ: ಮೀನುಗಾರಿಕಾ ಇಲಾಖೆ, ಮೂಲ ಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಡಿಯಲ್ಲಿ ತಾಲೂಕಿನ ಬಂದರ್ ಮಾವಿನಕುರ್ವೆಯಲ್ಲಿ 5 ಕೋಟಿ ರೂ. ವೆಚ್ಚದ ಅನುದಾನದಲ್ಲಿ ಡ್ರಜ್ಜಿಂಗ್ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಶಿಲಾನ್ಯಾಸ ನೆರವೇರಿಸಿದರು.ನಂತರ ಮಾತನಾಡಿದ ಅವರು,…

Read More

ರಾಮಕ್ಷತ್ರಿಯ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ಶೆಟ್ಟಿ ಚಾಲನೆ

ಹೊನ್ನಾವರ: ತಾಲೂಕಿನ ಸಂತೆಗುಳಿ ಮೈದಾನದಲ್ಲಿ ಮಂಕಿಯ ರಾಮಕ್ಷತ್ರಿಯ ಯೂತ್ಸ್ ಸ್ಪೋರ್ಟ್ಸ್ ಹಾಗೂ ಕ್ಷತ್ರಿಯ ಸ್ಪೋರ್ಟ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ರಾಮಕ್ಷತ್ರಿಯ ಕ್ರಿಕೆಟ್ ಪಂದ್ಯಾವಳಿಯನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.ನಂತರ ಮಾತನಾಡಿ, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಡವಾಗಲು…

Read More

ದಿನ ವಿಶೇಷ: ಭಾರತೀಯ ಸೇನಾ ದಿನಾಚರಣೆ

ವಿಶ್ವದ 3 ನೇ ಅತಿದೊಡ್ಡ ಸೈನ್ಯವನ್ನು ಹೊಂದಿರುವ ಹಾಗೂ ತನ್ನ ಶೌರ್ಯ,ನಾಯಕತ್ವ,ತ್ಯಾಗ ಮತ್ತು ಧೈರ್ಯಕ್ಕೆ ಹೆಸರುವಾಸಿಯಾದ ಭಾರತೀಯ ಸೇನೆಯ ಎಲ್ಲಾ ಸೈನಿಕರಿಗೆ “ಭಾರತೀಯ ಸೇನಾ ದಿನಾಚರಣೆಯ” ಶುಭಾಶಯಗಳು🎉 ನಮ್ಮಸೇನೆ_ನಮ್ಮಹೆಮ್ಮೆ🇮🇳 #ArmyDay #indianarmyday JaiHind

Read More

ಹುಲ್ಲಿನ ಬಣವೆಗೆ ಬೆಂಕಿ: ಅಪಾರ ಹಾನಿ

ಯಲ್ಲಾಪುರ: ತಾಲೂಕಿನ ಹೊಸಳ್ಳಿಯಲ್ಲಿ ಶನಿವಾರ ಸಂಜೆ ರೈತನೊಬ್ಬ ಹೈನುಗಾರಿಕೆಗಾಗಿ ಮೇವು ಸಂಗ್ರಹಣೆ ಮಾಡಿದ್ದ ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ ಘಟನೆ ನಡೆದಿದೆ. ಹೊಸಳ್ಳಿಯ ಬಾಗು ಬೀರು ಬಾಜಾರಿ ಹೈನುಗಾರಿಕೆಗಾಗಿ ಮೇವು ಸಂಗ್ರಹಣೆ ಮಾಡಿ ತನ್ನ…

Read More

ಶಿರಸಿಯಲ್ಲಿ ಮೊದಲ ಪರಿಸರ ವಿಶ್ವವಿದ್ಯಾಲಯ ಸ್ಥಾಪನೆ: ಸಿಎಂ ಬೊಮ್ಮಾಯಿ

ಶಿರಸಿ: ರಾಜ್ಯದಲ್ಲಿ ಮೊದಲ ಪರಿಸರ ವಿಶ್ವವಿದ್ಯಾಲಯವನ್ನು ಶಿರಸಿಯಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ನಗರಕ್ಕೆ ಭಾನುವಾರ ಭೇಟಿ ನೀಡಿದ ವೇಳೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಜತೆ ಮಾತನಾಡಿದರು.…

Read More

ನಮ್ಮ ಹೆಮ್ಮೆ- ನಮ್ಮ ಕಾಗೇರಿ ಅಭಿನಂದನಾ ಸಮಾರಂಭ- ಜಾಹಿರಾತು

🌷ಕರ್ನಾಟಕ ಸರ್ಕಾರ ವಿಧಾನಸಭಾಧ್ಯಕ್ಷ‌‌ ಸನ್ಮಾನ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಇವರಿಗೆ ‘ನಮ್ಮ ಹೆಮ್ಮೆ ನಮ್ಮ ಕಾಗೇರಿ’ ಅಭಿನಂದನಾ ಸಮಾರಂಭ🌷 https://youtu.be/_A6rRqSDrT0 ದಿನಾಂಕ: ಜನವರಿ‌ 15,2023ಸ್ಥಳ: ಶ್ರೀ ಮಾರಿಕಾಂಬಾ ಪ್ರೌಢಶಾಲೆ ಮೈದಾನ ಶಿರಸಿ ಕಾರ್ಯಕ್ರಮದ ಉದ್ಘಾಟನೆ  ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ…

Read More

ನಾಡಿನ ಮೇಲಿನ ಪ್ರೀತಿ ಹೆಚ್ಚಲು ಕನ್ನಡಪರ ಕಾರ್ಯಕ್ರಮ ಅಗತ್ಯ: ಜಿ.ಜಿ.ಶಂಕರ

ಹೊನ್ನಾವರ: ಕರ್ನಾಟಕ ಕ್ರಾಂತಿರಂಗ ಸಾಲ್ಕೋಡ್ ಘಟಕದ ಐದನೇ ವರ್ಷದ ವಾರ್ಷಿಕೋತ್ಸವ ದರ್ಬೆಜಡ್ಡಿ ಶಾಲಾ ಆವರಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಸೇಫ್ ಸ್ಟಾರ್ ಮ್ಯಾನೇಜಿಂಗ್ ಡೈರೆಕ್ಟರ್, ಮಾವಿನಕುರ್ವಾ ಗ್ರಾ.ಪಂ. ಅಧ್ಯಕ್ಷ ಜಿ.ಜಿ.ಶಂಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡಿನ ಭಾಷೆ, ನೆಲ, ಜಲದ ಕುರಿತು…

Read More

ಆಧ್ಯಾತ್ಮದ ತಳಹದಿಯಿಲ್ಲದ ನಾಯಕನಿಂದ ಶಾಶ್ವತ ಕಾರ್ಯ ಅಸಾಧ್ಯ: ರಾಘವೇಶ್ವರ ಶ್ರೀ

ಸಿದ್ದಾಪುರ: ಒಬ್ಬರನ್ನೊಬ್ಬರು ಹಿಂಸಿಸಿ ಬದುಕದಂತೆ ಶಾಂತಿ ಸುವ್ಯವಸ್ಥೆ ಕಲ್ಪಿಸಲು ಆಡಳಿತ ನಡೆಸುವ ಸರಕಾರ ಬೇಕು. ನಾವು ನಾವಾಗಿ ಉಳಿಯಲು ಮಠ ಬೇಕು. ಆಡಳಿತ ನಡೆಸುವ ಸರಕಾರ ಮತ್ತು ಮಠವೆಂಬ ಧರ್ಮಸರಕಾರ ಸರಿಯಾಗಿದ್ದಲ್ಲಿ ಬದುಕು ಸುಲಭ ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠ…

Read More

ದಿವ್ಯಾಂಗರು ತಮ್ಮಲ್ಲಿರುವ ವಿಶೇಷ ಪ್ರತಿಭೆ ಗುರುತಿಸಿಕೊಂಡು ಮುನ್ನಡೆಯಿರಿ : ದಿನಕರ ಶೆಟ್ಟಿ

ಕುಮಟಾ: ಪ್ರತಿಯೊಬ್ಬ ದಿವ್ಯಾಂಗರಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿಕೊಂಡು ಸಾಧನೆ ಪಥದಲ್ಲಿ ಸಾಗಿದರೆ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಜನರಲ್ ಇನ್ಸುರೆನ್ಸ್ ಕಂಪೆನಿ ಮತ್ತು ಬೆಂಗಳೂರಿನ ಆಲಿಮ್ಕೋ ಸಂಸ್ಥೆ ಸಹಯೋಗದಲ್ಲಿ ದಾವಣಗೆರೆಯ…

Read More

ಎರಡು ಪ್ರತ್ಯೇಕ‌ ಸ್ಥಳಗಳಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗರ ರಕ್ಷಣೆ

ಕಾರವಾರ: ಎರಡು ಪ್ರತ್ಯೇಕ ಘಟನೆಯಲ್ಲಿ ಪ್ರವಾಸಕ್ಕೆ ಬಂದು ಸಮುದ್ರಪಾಲಾಗುತ್ತಿದ್ದ ನಾಲ್ವರನ್ನು ರಕ್ಷಿಸಿದ ಘಟನೆ ಮುರುಡೇಶ್ವರ ಹಾಗೂ ಗೋಕರ್ಣದಲ್ಲಿ ನಡೆದಿದೆ. ಗೋಕರ್ಣಕ್ಕೆ ಆಗಮಿಸಿದ್ದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಮೂಲದ ಮಾರುತಿ (20) ಚಂದನ(16), ಮಧುಸೂದನ (11) ಎಂಬುವವರು ಈಜಾಡುವಾಗ ಸುಳಿಗೆ…

Read More
Back to top