Slide
Slide
Slide
previous arrow
next arrow

ನಮ್ಮ ಹೆಮ್ಮೆ- ನಮ್ಮ ಕಾಗೇರಿ ಅಭಿನಂದನಾ ಸಮಾರಂಭ- ಜಾಹಿರಾತು

300x250 AD

🌷ಕರ್ನಾಟಕ ಸರ್ಕಾರ ವಿಧಾನಸಭಾಧ್ಯಕ್ಷ‌‌ ಸನ್ಮಾನ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಇವರಿಗೆ ‘ನಮ್ಮ ಹೆಮ್ಮೆ ನಮ್ಮ ಕಾಗೇರಿ’ ಅಭಿನಂದನಾ ಸಮಾರಂಭ🌷

https://youtu.be/_A6rRqSDrT0

ದಿನಾಂಕ: ಜನವರಿ‌ 15,2023
ಸ್ಥಳ: ಶ್ರೀ ಮಾರಿಕಾಂಬಾ ಪ್ರೌಢಶಾಲೆ ಮೈದಾನ ಶಿರಸಿ

ಕಾರ್ಯಕ್ರಮದ ಉದ್ಘಾಟನೆ  ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ‌ ಇವರಿಂದ

ಉದ್ಘಾಟನಾ‌ ಕಾರ್ಯಕ್ರಮದ ಮುಖ್ಯ ಅತಿಥಿಗಳು :
ಬಸವರಾಜ ಹೊರಟ್ಟಿ, ಮಾನ್ಯ ಸಭಾಪತಿಗಳು, ವಿಧಾನ ಪರಿಷತ್

ಶೋಭಾ ಕರಂದ್ಲಾಜೆ
ಕೇಂದ್ರ ಸಚಿವರು, ಕೃಷಿ ಮತ್ತು ರೈತ ಕಲ್ಯಾಣ‌ ಇಲಾಖೆ

ಶ್ರೀ ಆರ್.ಅಶೋಕ
ಕಂದಾಯ ಸಚಿವರು


ಶ್ರೀ ಕೋಟ ಶ್ರೀನಿವಾಸ ಪೂಜಾರಿ

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು

ಡಾ. ಕೆ.ಸುಧಾಕರ್
ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ,ವೈದ್ಯಕೀಯ ಶಿಕ್ಷಣ ಸಚಿವರು

ಶ್ರೀ ಸಿ.ಸಿ.ಪಾಟೀಲ
ಲೋಕೋಪಯೋಗಿ ಸಚಿವರು

ಡಾ.ಸಿ.ಎನ್. ಅಶ್ವತ್ಥನಾರಾಯಣ
ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ‌ ಸಚಿವರು

ಶ್ರೀ ಜೆ.ಸಿ.ಮಾಧುಸ್ವಾಮಿ
ಸಣ್ಣ ನೀರಾವರಿ, ಕಾನೂನು ಸಂಸದೀಯ ವ್ಯವಹಾರ ಹಾಗೂ ಶಾಸನ ರಚನೆ ಸಚಿವರು

ಶ್ರೀ ನಾರಾಯಣ ಗೌಡ
ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು

ಶ್ರೀ ಕೆ.ಗೋಪಾಲಯ್ಯ
ಅಬಕಾರಿ‌ ಸಚಿವರು

ಶ್ರೀ ಬಿ.ಸಿ.ನಾಗೇಶ
ಪ್ರಾಥಮಿಕ ಹಾಗೂ‌ ಪ್ರೌಢಶಿಕ್ಷಣ ಹಾಗೂ‌ ಸಕಾಲ ಸಚಿವರು

ಶ್ರೀ ಬಿ.ಎ ಬಸವರಾಜ
ನಗರಾಭಿವೃದ್ಧಿ ಸಚಿವರು

ಶ್ರೀ ಎನ್ ನಾಗರಾಜ
ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಸಚಿವರು

ಶ್ರೀ ಆರ್.ವಿ.ದೇಶಪಾಂಡೆ
ಮಾಜಿ ಸಚಿವರು ಹಾಗೂ ಶಾಸಕರು ಹಳಿಯಾಳ ವಿಧಾನಸಭಾ ಕ್ಷೇತ್ರ

ಶ್ರೀ ಎಸ್.ವಿ. ಸಂಕನೂರು
ವಿಧಾನ ಪರಿಷತ್ ಸದಸ್ಯರು

ಶ್ರೀ ಸುನಿಲ್ ನಾಯ್ಕ
ಶಾಸಕರು,ಭಟ್ಕಳ ವಿಧಾನಸಭಾ ಕ್ಷೇತ್ರ

ಶ್ರೀ ಶಾಂತಾರಾಮ ಸಿದ್ದಿ
ವಿಧಾನ ಪರಿಷತ್ ಸದಸ್ಯರು

300x250 AD

ಶ್ರೀ ಶಂಕರ ಮೊಗದ್
ಅಧ್ಯಕ್ಷರು ಕೆಎಂಎಫ್ ಧಾರವಾಡ

ಅಭಿನಂದನೆ ಮತ್ತು ಸಮಾರೋಪ ಕಾರ್ಯಕ್ರಮ
ಮುಖ್ಯ ಅತಿಥಿಗಳು

ಶ್ರೀ ಬಿ. ಎಸ್. ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ

ಶ್ರೀ ಪ್ರಹ್ಲಾದ ಜೋಶಿ
ಕೇಂದ್ರ ಸಂಸದೀಯ, ಕಲ್ಲಿದ್ದಲು ಮತ್ತು
ಗಣಿ ಸಚಿವರು

ಶ್ರೀ ಗೋವಿಂದ ಕಾರಜೋಳ
ಬೃಹತ್ ಮತ್ತು ಮಧ್ಯಮ
ನೀರಾವರಿ ಸಚಿವರು

ಶ್ರೀ ಶಿವರಾಮ ಹೆಬ್ಬಾರ
ಕಾರ್ಮಿಕ ಸಚಿವರು

ಶ್ರೀ ವಿ. ಸುನೀಲಕುಮಾರ
ಇಂಧನ ಮತ್ತು ಕನ್ನಡ ಸಂಸ್ಕೃತಿ
ಇಲಾಖೆ ಸಚಿವರು

ಶ್ರೀ ಎಚ್. ಕೆ. ಪಾಟಿಲ್
ಮಾಜಿ ಸಚಿವರು ಹಾಗೂ ಶಾಸಕರು,
ಗದಗ ವಿಧಾನಸಭಾ ಕ್ಷೇತ್ರ

ಶ್ರೀ ಜಿ. ಟಿ. ದೇವೇಗೌಡ
ಶಾಸಕರು ಹಾಗೂ ಅಧ್ಯಕ್ಷರು,
ರಾಜ್ಯ ಸಹಕಾರಿ ಮಹಾಮಂಡಳ

ಶ್ರೀ ಕೃಷ್ಣ ಭೈರೇಗೌಡ
ಮಾಜಿ ಸಚಿವರು, ಶಾಸಕರು

ಶ್ರೀ ಹರತಾಳ ಹಾಲಪ್ಪ
ಮಾಜಿ ಸಚಿವರು ಹಾಗೂ ಶಾಸಕರು,
ಸಾಗರ ವಿಧಾನಸಭಾ ಕ್ಷೇತ್ರ

ಶ್ರೀ ಕುಮಾರ ಬಂಗಾರಪ್ಪ
ಶಾಸಕರು,
ಸೊರಬ ವಿಧಾನಸಭಾ ಕ್ಷೇತ್ರ

ಶ್ರೀ ದಿನಕರ ಶೆಟ್ಟಿ
ಶಾಸಕರು, ಕುಮಟಾ ವಿಧಾನಸಭಾ ಕ್ಷೇತ್ರ

ಶ್ರೀಮತಿ ರೂಪಾಲಿ ನಾಯ್ಕ
ಶಾಸಕರು, ಕಾರವಾರ – ಅಂಕೋಲಾ

ಶ್ರೀ ಗಣಪತಿ ಉಳ್ವೇಕರ
ವಿಧಾನ ಪರಿಷತ್ ಸದಸ್ಯರು

ಉಪನ್ಯಾಸ ಕಾರ್ಯಕ್ರಮ:
ಶ್ರೀ ಹಿರೆಮಗಳೂರು‌ ಕಣ್ಣನ್

ಮಧ್ಯಾಹ್ನ 1.30 ರಿಂದ
ಜಾನಪದ ಸಂಗೀತ ಕಾರ್ಯಕ್ರಮ
ಕಲಾವತಿ ದಯಾನಂದ,
ಚನ್ನಪ್ಪ ಹುದ್ದಾರ, ಹೊಂಬೆಗೌಡ
ಮತ್ತು ತಂಡದವರಿಂದ

ಸಂಗೀತ ಸಂಜೆ
ಡಾ.ಶಮಿತಾ ಮಲ್ನಾಡ್, ಅರ್ಜುನ್ ಜನ್ಯ
ಚಿನ್ಮಯಿ ಆತ್ರೇಯ, ಪ್ರಥ್ವಿ ಭಟ್ಟ, ಸಂತೋಷ ದೇವ,
ಪ್ರತಾಪ ಬಹುರೂಪಿ ಮತ್ತು ತಂಡದವರಿಂದ

🌷🌷ಸರ್ವರಿಗೂ ಸುಸ್ವಾಗತ 🌷🌷
ಶ್ರೀ ವಿಶ್ವೇಶ್ವರ ‌ಹೆಗಡೆ ಕಾಗೇರಿ‌ ಅಭಿನಂದನಾ ಸಮಿತಿ

Share This
300x250 AD
300x250 AD
300x250 AD
Back to top