Slide
Slide
Slide
previous arrow
next arrow

ನಾಟಕ ರಚನಾ ತರಬೇತಿಗೆ ಅರ್ಜಿ ಆಹ್ವಾನ

ಕಾರವಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2022- 23ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ಅಸ್ಪೃಶ್ಯತೆಯ ಹಾಗೂ ದೌರ್ಜನ್ಯ ತಡೆ ಅಧಿನಿಯಮದ ಬಗ್ಗೆ ಅರಿವು ಮೂಡಿಸಲು ನಾಟಕ ರಚನಾ ತರಬೇತಿಗೆ ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ…

Read More

TSS: ಸುಲಭದಲ್ಲಿ ವಾಹನ ವಿಮೆ ಮಾಡಿ- ಜಾಹಿರಾತು

ಟಿಎಸ್ಎಸ್‌ ಲಿಮಿಟೆಡ್ ಶಿರಸಿ ವಾಹನ ವಿಮೆ ಮಾಡಿಸುವುದು ಈಗ ಇನ್ನಷ್ಟು ಸರಳ ಹೊಸ ವಿಮೆ ಮಾಡಿಸುವುದಿರಲಿ, ಕಂತು ತುಂಬುವುದಿರಲಿ, ಟಿ.ಎಸ್.ಎಸ್.ನಲ್ಲಿ ರಿಯಾಯತಿಯ ಲಾಭ ಪಡೆಯಿರಿ.ಅಲ್ಲದೇ, ವಿಮಾ ಸಂಬಂಧಿ ಎಲ್ಲ ಸೇವೆಗಳನ್ನೂ ಸೂಕ್ತ ಸಮಯದಲ್ಲಿ ತ್ವರಿತವಾಗಿ ಪಡೆಯಿರಿ.. ⏩ ಸ್ವಯಂ…

Read More

ಜನಸೇವೆಯಿಂದ ಸಿಗುವ ಆತ್ಮತೃಪ್ತಿ ಬೆಲೆ ಕಟ್ಟಲಾಗದ್ದು: ವಿವೇಕ್ ಹೆಬ್ಬಾರ್

ಮುಂಡಗೋಡ: ಕ್ಷೇತ್ರದಲ್ಲಿ ರೈತರಿಗೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಬೇಕು ಎನ್ನುವುದು ಸಚಿವ ಶಿವರಾಮ ಹೆಬ್ಬಾರ್ ಅವರ ಆಸೆ, ಅದರಂತೆ ಮಂತ್ರಿಯಾದ ನಂತರ ಹಲವು ಕಾರ್ಯವನ್ನ ಮಾಡಲಾಗಿದೆ. ಜನಸೇವೆಯಿಂದ ಸಿಗುವ ಆತ್ಮತೃಪ್ತಿಗೆ ಬೆಲೆಕಟ್ಟಲು ಅಸಾಧ್ಯ ಎಂದು ಯುವ…

Read More

ಗುರುದತ್ತ ಭಟ್‌ಗೆ ಆರ್.ಎಲ್. ವಾಸುದೇವ ರಾವ್ ಪ್ರಶಸ್ತಿ

ಶಿರಸಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ವನ್ಯಜೀವಿ ವಿಭಾಗದ ಅತ್ಯುತ್ತಮ ವರದಿಗೆ ಕೊಡಮಾಡುವ ಆರ್.ಎಲ್.ವಾಸುದೇವ ರಾವ್ ಪ್ರಶಸ್ತಿಗೆ ‘ವಿಜಯ ಕರ್ನಾಟಕ’ ಪತ್ರಿಕೆ ಬೆಳಗಾವಿ ಆವೃತ್ತಿಯ ಹಿರಿಯ ವರದಿಗಾರ ಗುರುದತ್ತ ಭಟ್ ಆಯ್ಕೆಯಾಗಿದ್ದಾರೆ.ಮೂಲತಃ ಶಿರಸಿಯವರಾದ ಗುರುದತ್ತ…

Read More

ಕುಣಬಿ ಸಮುದಾಯ ಎಸ್‌ಟಿಗೆ ಸೇರಿಸಲು ಒತ್ತಾಯಿಸಿ ಪಾದಯಾತ್ರೆ

ಜೊಯಿಡಾ: ಕರ್ನಾಟಕದಲ್ಲಿರುವ ಬುಡಕಟ್ಟು ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಜೊಯಿಡಾದಿಂದ ಕಾರವಾರ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಆರಂಭವಾದ ಪಾದಯಾತ್ರೆಗೆ ಶಾಸಕ ಆರ್.ವಿ.ದೇಶಪಾಂಡೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನ ಕುಣಬಿಗಳು ಮುಗ್ಧರು, ಪ್ರಾಮಾಣಿಕರು, ಮರ- ಗಿಡಗಳನ್ನು…

Read More

ಹಳಿ ದಾಟುತ್ತಿದ್ದಾಗ ರೈಲು ಬಡಿದು‌ ಮಹಿಳೆ‌ ದುರ್ಮರಣ

ಭಟ್ಕಳ : ಯಲ್ವಡಿಕೌವರ ಪಂಚಾಯತ ವ್ಯಾಪ್ತಿಯ ಕೊಂಕಣ ರೈಲ್ವೆ ಹಳಿ ಸಮೀಪ ರೈಲ್ವೆ ಹಳಿ ದಾಟುತ್ತಿದ್ದ ಮಹಿಳೆಗೆ ರೈಲು ಬಡಿದು ಸಾವನ್ನಪ್ಪಿರುವ ಘಟನೆ  ನಡೆದಿದೆ. ಮೃತ ಮಹಿಳೆಯನ್ನು ಈರಮ್ಮ ಮಂಜಯ್ಯ ನಾಯ್ಕ ಎಂದು ಗುರುತಿಸಲಾಗಿದೆ. ಈಕೆ ಬೆಳಿಗ್ಗೆ ಗದ್ದೆ…

Read More

ಅನಾಥ ಶವದ ಅಂತ್ಯಕ್ರಿಯೆ ನಡೆಸಿದ ಸಹೃದಯಿಗಳು

ಭಟ್ಕಳ: ರೈಲ್ವೆ ನಿಲ್ದಾಣ ಸಮೀಪದ ನಾಗಮಾಸ್ತಿ ಹೊಳೆಯಲ್ಲಿ ಪತ್ತೆಯಾದ ಭಿಕ್ಷುಕನ ಅನಾಥ ಶವವನ್ನು ಪೊಲೀಸ್ ಸಿಬ್ಬಂದಿ ಹಾಗೂ ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.ತಾಲೂಕಿನ ಸುತ್ತಮುತ್ತ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದ ಹರಿಯಾಣ ಮೂಲದ ಬಾಲಚಂದ್ರಾನಂದ…

Read More

ತಿಂಗಳಾಂತ್ಯದಲ್ಲಿ ನೌಕಾಯಾನ ಕೈಗೊಳ್ಳುವ ನಿರೀಕ್ಷೆಯಲ್ಲಿ INS ವಿಕ್ರಮಾದಿತ್ಯ

ಕಾರವಾರ: ಭಾರತದ ಮೊದಲ ವಿಮಾನವಾಹಕ ನೌಕೆಯಾಗಿರುವ ಐಎನ್‌ಎಸ್ ವಿಕ್ರಮಾದಿತ್ಯವು ಈ ತಿಂಗಳ ಅಂತ್ಯದಲ್ಲಿ ಸೀಬರ್ಡ್ ನೌಕಾನೆಲೆಯಿಂದ ನೌಕಾಯಾನ ಕೈಗೊಳ್ಳುವ ನಿರೀಕ್ಷೆಯಿದೆ. ಮಾರ್ಚ್ ತಿಂಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸುವ ಕಂಬೈನ್ಡ್ ಕಮಾಂಡರ್ಸ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಐಎನ್‌ಎಸ್ ವಿಕ್ರಮಾದಿತ್ಯವು ಪ್ರಮುಖ…

Read More

ಸ್ಪೋಕನ್ ಟ್ಯುಟೋರಿಯಲ್‌ನಲ್ಲಿ ವಿಡಿಐಟಿ ವಿದ್ಯಾರ್ಥಿಗಳಿಗೆ ತರಬೇತಿ

ಹಳಿಯಾಳ: ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶಿಕ್ಷಣ ಮಿಷನ್ ಅಭಿಯಾನದ ಅಡಿಯಲ್ಲಿ ಬಾಂಬೆಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯು ಆಯೋಜಿಸಿದ್ದ ಸ್ಪೋಕನ್ ಟ್ಯುಟೋರಿಯಲ್‌ನಲ್ಲಿ ಕೆಎಲ್‌ಎಸ್ ವಿಡಿಐಟಿಯ 502 ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡಿರುವುದಕ್ಕೆ ಐಐಟಿ ಬಾಂಬೆಯು ಪ್ರಶಂಸಿಸಿದೆ.ಕಂಪ್ಯೂಟರ್ ಸೈನ್ಸ್ ವಿಭಾಗದ…

Read More

ಸಿದ್ದಾಪುರ ಪ್ರವೇಶಿಸಿದ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ

ಸಿದ್ದಾಪುರ: ಕಲಬುರಗಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪೀಠಾಧೀಶ ಪ್ರಣವಾನಂದ ಸ್ವಾಮೀಜಿ ನೇತ್ರತ್ವದಲ್ಲಿ ಮಂಗಳೂರಿನಿಂದ ಬೆಂಗಳೂರುವರೆಗೆ ನಡೆಯಲಿರುವ ಪಾದಯಾತ್ರೆ ಬುಧವಾರ ಜಿಲ್ಲೆ ಪ್ರವೇಶಿಸಿದೆ. ಗಡಿಯ ಭಾಗವಾದ ತಾಲೂಕಿನ ಮನ್ಮನೆಯಲ್ಲಿ ಸಂಜೆ ಪಾದಯಾತ್ರೆಯನ್ನು ಸ್ಥಳೀಯ ಸಮಿತಿ ಸ್ವಾಗತಿಸಿದೆ.ತಾಲೂಕು ಪಾದಯಾತ್ರೆ ಸಮಿತಿಯ…

Read More
Back to top