Slide
Slide
Slide
previous arrow
next arrow

ಜಿಲ್ಲೆಯ ಈಜುಪಟು ಶ್ಯಾಮಸುಂದರ ರಾಷ್ಟ್ರಮಟ್ಟಕ್ಕೆ ಆಯ್ಕೆ

300x250 AD

ಸಿದ್ದಾಪುರ: ತಾಲೂಕಿನ ಹೆಮ್ಮೆಯ ರಾಷ್ಟ್ರ ಮಟ್ಟದ ಈಜುಪಟು ಶ್ಯಾಮಸುಂದರ ಜಿ.ಸ.ಶಿ.ಇಳಿಮನೆ ಇವರು 22-01-2023 ರ ಭಾನುವಾರ ನೆಡೆದ ಕರ್ನಾಟಕ ಮಾಸ್ಟರ್ ಗೇಮ್ಸ್ ಅಸೋಸಿಯೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗದಲ್ಲಿ ನೆಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ವೈಯುಕ್ತಿಕ ಮೂರು ವಿಭಾಗಗಳಲ್ಲಿ ಹಾಗೂ ಎರಡು ಗುಂಪು ವಿಭಾಗದಲ್ಲೂ ಒಟ್ಟು 5 ಚಿನ್ನದ ಪದಕಗಳೊಂದಿಗೆ ಪ್ರಶಸ್ತಿ ಪಡೆದುಕೊಂಡು, ಸಿದ್ದಾಪುರ ತಾಲೂಕು,ಜಿಲ್ಲೆ, ಹಾಗೂ ರಾಜ್ಯಕ್ಕೆ ಹೆಮ್ಮೆಯ ಕಿರೀಟದೊಂದಿಗೆ ರಾಷ್ಟ್ರ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top