ಕಾರವಾರ: ಕುಚಲಕ್ಕಿ ಭತ್ತ ಬೆಳೆಯುವ ರೈತರು ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ಕುಚಲಕ್ಕಿ ಭತ್ತ ಖರೀದಿ ಕೇಂದ್ರಗಳಿಗೆ ಭತ್ತವನ್ನು ಪೂರೈಸದೆ ನೇರವಾಗಿ ಮಾರಾಟ ಮಾಡುತ್ತಿದ್ದು, ಆಗಿರುವ ತಾಂತ್ರಿಕ ಸಮಸ್ಯೆಯನ್ನು ಅಧಿಕಾರಿಗಳು ಸರಿಪಡಿಸಿ ಖರೀದಿ ಕೇಂದ್ರಗಳಿಗೆ ಭತ್ತ ಪೂರೈಕೆ ಆಗುವಂತೆ ಕ್ರಮವಹಿಸುವಂತೆ ಜಿಲ್ಲಾ…
Read MoreMonth: December 2022
ಮರಾಠ ಸಮುದಾಯಕ್ಕೆ 2ಎ ಮೀಸಲಾತಿ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿ: ಪಾಟೀಲ್ ಆಗ್ರಹ
ಕಾರವಾರ: ಮರಾಠ ಸಮುದಾಯ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು, 2ಎ ಮೀಸಲಾತಿ ನೀಡಬೇಕು.ಜೊತೆಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್ ನೀಡಬೇಕು ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗೂ ಮರಾಠ ಮುಖಂಡ ಎಲ್.ಟಿ.ಪಾಟೀಲ್ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 50…
Read Moreಪಡಿತರ ಚೀಟಿ ತಿದ್ದುಪಡಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ
ಕುಮಟಾ: ಹೊಸ ಪಡಿತರ ಚೀಟಿ ಮತ್ತು ಹಳೆ ಕಾರ್ಡಿನಲ್ಲಿ ಆನ್‌ಲೈನ್ ಮೂಲಕ ವಿವಿಧ ತಿದ್ದುಪಡಿಗಳಿಗೆ ಕ್ರಮ ಜರುಗಿಸಲು ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.ಕಳೆದ ಕೆಲವು ವರ್ಷಗಳಿಂದ ಹೊಸ ಪಡಿತರ ಚೀಟಿಯ ನಿರೀಕ್ಷೆಯಲ್ಲಿದ್ದ ಜನರಿಗೆ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ.…
Read Moreಜಿಲ್ಲಾಮಟ್ಟದ ಚರ್ಚಾ ಸ್ಪರ್ಧೆ: ಸರಸ್ವತಿ ಪಿಯು ಕಾಲೇಜ್ ವಿದ್ಯಾರ್ಥಿನಿಯರ ಅಮೋಘ ಸಾಧನೆ
ಕುಮಟಾ : ಉತ್ತರ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿ. ಕುಮಟಾ ಇವರು ಡಿ.05, ಸೋಮವಾರದಂದು, ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜು ನೆಲ್ಲಿಕೇರಿಯಲ್ಲಿ ಏರ್ಪಡಿಸಿದ, ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್ ನ…
Read Moreಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣಕ್ಕೆ ವಿದ್ಯಾ ಪೋಷಕದಿಂದ ಧನ ಸಹಾಯ
ಶಿರಸಿ: ವಿದ್ಯಾಪೋಷಕ ಸಂಸ್ಥೆಯು 2022-23ನೇ ಸಾಲಿಗೆ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ನೀಡಲಿದೆ ಎಂದು ಪ್ರಕಟಣೆ ಹೊರಡಿಸಿದೆ. ದ್ವಿತೀಯ ಪಿ.ಯು.ಸಿ. ನಂತರದ ವೃತ್ತಿಪರ ಇಂಜಿನಿಯರಿಂಗ್,ಮೆಡಿಕಲ್ ಶಿಕ್ಷಣ ಮುಂದುವರಿಕೆಗೆ ವಿದ್ಯಾರ್ಥಿಗಳಿಗೆ ನೆರವು ದೊರೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ವಿದ್ಯಾ ಪೋಷಕ…
Read Moreರೋಲರ್ ಸ್ಕೇಟಿಂಗ್ ಯಾತ್ರಾ ತಂಡಕ್ಕೆ ಅದ್ಧೂರಿ ಸ್ವಾಗತ
ಕುಮಟಾ: ಅಖಿಲ ಭಾರತ ಅತುಲ್ಯ ರೋಲರ್ ಸ್ಕೇಟಿಂಗ್ ಯಾತ್ರಾ ತಂಡವನ್ನು ಶಾಸಕ ದಿನಕರ ಶೆಟ್ಟಿ ಪಟ್ಟಣದ ಗಿಬ್ ವೃತ್ತದಲ್ಲಿ ಸ್ವಾಗತಿಸಿದರು.ಅಖಿಲ ಭಾರತ ಗ್ರಾಹಕ ಪಂಚಾಯತಿಯ ಕಾರ್ಯಕರ್ತೆ ಕಾಶಿ ಪ್ರಾಂತ ಮಹಿಳಾ ಪ್ರಮುಖ್ ಸೋನಿ ಚೌರಸಿಯಾ ಅವರ ಸಾರಥ್ಯದಲ್ಲಿ 20…
Read Moreಡಿ. 10 ರಂದು ಭಟ್ಕಳದಲ್ಲಿ ಅರಣ್ಯ ಅತಿಕ್ರಮಣದಾರರೊಂದಿಗೆ ಚರ್ಚೆ
ಭಟ್ಕಳ: ಅರಣ್ಯವಾಸಿಗಳ ಸಮಸ್ಯೆ ಸಮಗ್ರ ಕ್ರೋಢೀಕರಿಸಿ ಅರಣ್ಯವಾಸಿಗಳ ಹಿತ ಕಾಪಾಡುವ ಮತ್ತು ಭೂಮಿ ಹಕ್ಕಿಗೆ ಆಗ್ರಹಿಸಿ ಡಿಸೆಂಬರ್ 17 ರಂದು ಶಿರಸಿಯಲ್ಲಿ ರಾಜ್ಯಮಟ್ಟದ ಅರಣ್ಯವಾಸಿಗಳ ರ‍್ಯಾಲಿ ಸಂಘಟಿಸಲಾಗಿರುವ ಹಿನ್ನೆಲೆಯಲ್ಲಿ, ಭಟ್ಕಳ ಅರಣ್ಯ ಅತಿಕ್ರಮಣದಾರರೊಂದಿಗೆ ಡಿ.10 ಶನಿವಾರ ಮುಂಜಾನೆ 10…
Read Moreರಸ್ತೆ ಕಾಮಗಾರಿ ಕಳಪೆ; ಸ್ಥಳೀಯರ ಆಕ್ರೋಶ
ದಾಂಡೇಲಿ: ನಗರದ ಸಮೀಪದ ಹೊಸ ಕೊಣಪದಲ್ಲಿ ನರೇಗಾ ಯೋಜನೆಯಡಿಯಲ್ಲಿ 200 ಮೀ. ರಸ್ತೆ ದುರಸ್ತಿಯನ್ನು ಮಾಡಲಾಗಿದ್ದು, ಆದರೆ ಕಾಮಗಾರಿ ತೀವ್ರ ಕಳಪೆಯಾಗಿ ರಸ್ತೆ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಬುಧವಾರ ಕಳಪೆ ರಸ್ತೆ ಕಾಮಗಾರಿಯ ಕುರಿತಂತೆ…
Read Moreವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಜಂಟಿ ಸಂಧಾನ ಸಮಿತಿ ಚುನಾವಣೆ: ಮತದಾನದ ಫಲಿತಾಂಶ ಪ್ರಕಟ
ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಜಂಟಿ ಸಂಧಾನ ಸಮಿತಿಯ ಪ್ರತಿನಿಧಿ ಸ್ಥಾನಕ್ಕಾಗಿ ಕಾರ್ಮಿಕ ಸಂಘಗಳ ನಡುವೆ ನಡೆದ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಪ್ರಕ್ರಿಯೆ ಬಳಿಕ ಮತ ಎಣಿಕೆ ಮುಗಿದು ಫಲಿತಾಂಶ ಪ್ರಕಟಗೊಂಡಿದೆ.ಈ ಬಾರಿಯ ಚುನಾವಣೆಯಲ್ಲಿ ಒಟ್ಟು…
Read Moreಡಿ.10ಕ್ಕೆ 4ನೇ ವರ್ಷದ ಯಕ್ಷೋತ್ಸವ
ಹೊನ್ನಾವರ: ತಾಲೂಕಿನ ಒಕ್ಕಲಿಗ ಯಕ್ಷಗಾನ ಬಳಗದ ವತಿಯಿಂದ ಕೆಳಗಿನೂರಿನ ಒಕ್ಕಲಿಗ ಸಭಾಭವನದಲ್ಲಿ ಡಿ.10ರಂದು 4ನೇ ವರ್ಷದ ಯಕ್ಷೋತ್ಸವ ಆಯೋಜಿಸಲಾಗಿದೆ ಎಂದು ಕಸಾಪ ತಾಲೂಕ ಅಧ್ಯಕ್ಷ ಹಾಗೂ ಶಿಕ್ಷಕ ಎಸ್.ಎಚ್.ಗೌಡ ತಿಳಿಸಿದರು.ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಯಕ್ಷಗಾನ ಕಲೆ ಹಾಗೂ ಕಲಾವಿದರಿಗೆ…
Read More