Slide
Slide
Slide
previous arrow
next arrow

ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣಕ್ಕೆ ವಿದ್ಯಾ ಪೋಷಕದಿಂದ ಧನ ಸಹಾಯ

300x250 AD

ಶಿರಸಿ: ವಿದ್ಯಾಪೋಷಕ ಸಂಸ್ಥೆಯು 2022-23ನೇ ಸಾಲಿಗೆ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ನೀಡಲಿದೆ ಎಂದು ಪ್ರಕಟಣೆ ಹೊರಡಿಸಿದೆ.

ದ್ವಿತೀಯ ಪಿ.ಯು.ಸಿ. ನಂತರದ ವೃತ್ತಿಪರ ಇಂಜಿನಿಯರಿಂಗ್,ಮೆಡಿಕಲ್ ಶಿಕ್ಷಣ ಮುಂದುವರಿಕೆಗೆ ವಿದ್ಯಾರ್ಥಿಗಳಿಗೆ ನೆರವು ದೊರೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ವಿದ್ಯಾ ಪೋಷಕ ಕಚೇರಿಯನ್ನು ಭೇಟಿ ಮಾಡಲು ಪ್ರಕಟಣೆಯಲ್ಲಿ ವಿನಂತಿಸಿದೆ

300x250 AD
Share This
300x250 AD
300x250 AD
300x250 AD
Back to top