Slide
Slide
Slide
previous arrow
next arrow

ಕಲೋತ್ಸವ: ಲಯನ್ಸ್ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಶಿರಸಿ: ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ಹಾಗೂ ಭಾರತೀಯ ಶಿಕ್ಷಣ ಸಚಿವಾಲಯ ಇವರ ಸಹಯೋಗದಲ್ಲಿ ಪ್ರಸ್ತುತ ವರ್ಷದಲ್ಲಿ ನಡೆಸಲಾದ ಜಿಲ್ಲಾ ಮಟ್ಟದ ಕಲೋತ್ಸವ ಸ್ಪರ್ಧೆಯಲ್ಲಿ ನಗರದ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9 ನೇ ತರಗತಿಯ ಓಂಕಾರ…

Read More

ಬಂಗಾರದ ಬ್ರೆಸ್ ಲೈಟ್ ಕಳೆದಿದೆ- ಜಾಹಿರಾತು

ಬಂಗಾರದ ಬ್ರೆಸ್ ಲೈಟ್ ಕಳೆದಿದೆ ಶಿರಸಿ ನಗರದ ಸಿಪಿ ಬಝಾರ್ ಮೀನಾಕ್ಷಿ ಭವನ ಹೊಟೆಲ್ ನಿಂದ ದೇವಿಕೇರೆ ಮೋರ್ ವರೆಗಿನ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಬಂಗಾರದ ಬ್ರೆಸ್ ಲೈಟ್ ಕಳೆದಿರುತ್ತದೆ. ಸಿಕ್ಕವರು ನೀಡಿದರೆ ಸೂಕ್ತ ಬಹುಮಾನ ನೀಡಲಾಗುವುದು. ಸಂಪರ್ಕ: 8217458324…

Read More

ನಮ್ಮ ಉನ್ನತಿಗೆ ಸಹಕರಿಸಿದವರನ್ನು ಎಂದಿಗೂ ಮರೆಯಬಾರದು: ವಿಜಯ ಹೆಗಡೆ

ಸಿದ್ದಾಪುರ: ಬದುಕಿನಲ್ಲಿ ನಮಗೆ ಕಷ್ಟವಿರುವಾಗ ಪ್ರೋತ್ಸಾಹ ನೀಡಿ ಸಹಕರಿಸಿದವರನ್ನು ಎಂದಿಗೂ ಮರೆಯಬಾರದು. ಕೃತಜ್ಞತೆಯ ದೊಡ್ಡಗುಣ ನಮ್ಮನ್ನು ಸಂಕಷ್ಟದಿoದ ಪಾರುಮಾಡಲು ಸಾಧ್ಯ. ಅಲ್ಲಿ ದೇವರಕೃಪೆ ಖಂಡಿತಾ ಇರುತ್ತದೆ ಎಂದು ಶ್ರೀ ಶಂಕರಮಠ ಹೊಸೂರು ಇದರ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ…

Read More

ಯಕ್ಷಗಾನ ಆರಾಧನಾ ಕಲೆಯೊಂದಿಗೆ ಮನರಂಜನೆ ನೀಡುತ್ತದೆ: ಗೋಪಾಲ ಹುಲಿಮನೆ

ಸಿದ್ದಾಪುರ: ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆ ಇವು ಉತ್ತಮ ಸಂದೇಶವನ್ನು ನೀಡುವುದಲ್ಲದೇ ಸಂಸ್ಕೃತಿ, ಸಂಸ್ಕಾರವನ್ನು ತಿಳಿಸಿಕೊಡುತ್ತದೆ. ಯಕ್ಷಗಾನ ಆರಾಧನಾ ಕಲೆ ಆಗಿರುವುದಲ್ಲದೇ ಮನರಂಜನೆಯನ್ನು ನೀಡುವುದಾಗಿದೆ ಎಂದು ಯಕ್ಷಗಾನ ಅಭಿಮಾನಿ ಗೋಪಾಲ ಹೆಗಡೆ ಹುಲಿಮನೆ ಹೇಳಿದರು. ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ…

Read More

ರೈಲ್ವೇ ನಿಲ್ದಾಣದ ಬಳಿ ಗಾಂಜಾ ಮಾರಾಟ; ಮೂವರ ಬಂಧನ

ಕುಮಟಾ: ಪಟ್ಟಣದ ರೈಲ್ವೇ ನಿಲ್ದಾಣದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಶಿರಸಿಯ ಶಾಂತಿನಗರ ನಿವಾಸಿ ವಿನಾಯಕ ಕರ್ನಿಂಗ್, ಶಿರಸಿ ಗಣೇಶನಗರದ ನಿವಾಸಿ ನಿಖಿಲ…

Read More

ಕ್ರೀಡೆ ಜೊತೆಗೆ ಶಿಕ್ಷಣದ ಬಗ್ಗೆಯೂ ಗಮನಹರಿಸಿ: ಮಂಜುನಾಥ ನಾಯ್ಕ

ಹೊನ್ನಾವರ: ಕ್ರೀಡೆಯೊಂದಿಗೆ ಮಕ್ಕಳು ಶಿಕ್ಷಣದ ಬಗ್ಗೆಯೂ ಗಮನಹರಿಸಿ ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕುಮಟಾ- ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ ಹೇಳಿದರು. ಅವರು ಶ್ರೀ ಮಹಾಸತಿ ಮಾದಿಕೊಟ್ಟಿಗೆ ಅಗ್ರಹಾರ, ಹಳದಿಪುರ ಇವರ ಆಶ್ರಯದಲ್ಲಿ ಅಯೋಜನೆಗೊಂಡಿದ್ದ…

Read More

ಹಿಂಸಾತ್ಮಕ ರೀತಿಯಲ್ಲಿ ಎತ್ತುಗಳ ಸಾಗಾಟ: ಮೂವರ ಬಂಧನ

ಅಂಕೋಲಾ: ಬೊಲೆರೊದಲ್ಲಿ ಹಿಂಸಾತ್ಮಕವಾಗಿ 6 ಎತ್ತುಗಳನ್ನು ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಅಲಗೇರಿ ಕ್ರಾಸ್ ಬಳಿ ಬಂಧಿಸಿದ್ದಾರೆ. ಕಲಘಟಗಿಯ ಕಲ್ಲಪ್ಪ ರಾಮನಕೋಪ್ಪ (32), ಅಲಗೇರಿ ಗ್ರಾಮದ ಸುರೇಶ ನಾಯ್ಕ, ಸುಭಾಷ್ ನಾಯ್ಕ ಬಂಧಿತರು. ಸುಮಾರು 60 ಸಾವಿರ…

Read More

ಕಾಡು ಹಂದಿಗಳಿಂದ ಅಡಿಕೆ ಗಿಡ ನಾಶ: ರೈತರಿಗೆ ಹಾನಿ

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಗದ್ದೆಯಲ್ಲಿ ಬೆಳೆದು ನಿಂತ ಸುಮಾರು 2- 3 ವರ್ಷದ ಅಡಿಕೆ ಗಿಡಗಳನ್ನು ಕಾಡು ಹಂದಿಗಳು ಬೇರು ಸಮೇತ ಕಿತ್ತೆಸೆದು ತಿಂದು ಹಾಕಿದ್ದರಿಂದ ರೈತರಿಗೆ ಅಪಾರವಾದ ಹಾನಿ ಉಂಟಾಗಿದೆ. ಈ ಕುರಿತು ರೈತ ಭೀಮಣ್ಣಾ…

Read More

ಕಲೋತ್ಸವ ಸ್ಪರ್ಧೆ: ರಾಜ್ಯಮಟ್ಟಕ್ಕೆ  ಪ್ರಥಮ ನಾಯ್ಕ ಆಯ್ಕೆ

 ಶಿರಸಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ  ಕರ್ನಾಟಕ ಸರಕಾರ ನಡೆಸಿದ ಕಲೋತ್ಸವ ಸ್ಪರ್ಧೆ 2022-23 ರ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ವಿಭಾಗದಲ್ಲಿ ನಗರದ ನರೇಬೈಲ ಚಂದನ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಪ್ರಥಮ ಉಮೇಶ…

Read More

ಲಯನ್ಸ್ ಸುವರ್ಣ ಸಂಭ್ರಮ: ಸಂಗೀತ ಸಿಂಚನ- ಜಾಹಿರಾತು

🎉 ಸರ್ವರಿಗೂ ಆದರದ ಸ್ವಾಗತ 🎉 ಲಯನ್ಸ್ ಕ್ಲಬ್ ಶಿರಸಿ, ಶಿರಸಿ ಲಯನ್ಸ್ ಎಜುಕೇಷನ್ ಸೊಸೈಟಿ, ಶಿರಸಿ ಶಿರಸಿ ಲಯನ್ಸ್ ಸುವರ್ಣ ಸಂಭ್ರಮ🎶 ಸಂಗೀತ ಸಿಂಚನ 🎶 ಹಿಂದೂಸ್ತಾನಿ ಗಾಯನ ಹಾಗೂ ದಾಸವಾಣಿ🎤 ಪದ್ಮಶ್ರೀ ಪಂಡಿತ್. ವೆಂಕಟೇಶ ಕುಮಾರ್…

Read More
Back to top